ಚಳ್ಳಕೆರೆ : ನಗರದ
ಹೆಚ್.ಪಿ.ಪಿ.ಸಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಯುವ ಕವಿ
ಪಾಲಯ್ಯ.ಜಿ ಕೋನಸಾಗರ ಅವರ ಚೊಚ್ಚಲ ಕೃತಿ ‘ಕನಸು
ಕವಲೊಡೆದಾಗ’ ಕವನ ಸಂಕಲನ ಬಿಡುಗಡೆ ಸಮಾರಂಭ ಹಲವು ಸಾಹಿತಿಗಳು ಪುಸ್ತಕ ಬಿಡುಗಡೆ ಮಾಡಿದರು.

ಕಾಲೇಜು ಆವರಣದಲ್ಲಿ ನಡೆದ
ಕಾರ್ಯಕ್ರಮಕ್ಕೆ ಪ್ರೊ. ಮಂಜುನಾಥ ಬಿ.ಎಸ್. ಪ್ರಾಂಶುಪಾಲರು
ಕೃತಿ ಕುರಿತು ಮಾತನಾಡಿದರು: ಡಾ.ರಾಜಣ್ಣ ಜಿ.ವಿ, ಸಹಾಯಕ ಪ್ರಾಧ್ಯಾಪಕರು, ಹಾಗೂ
ಉಪಸ್ಥಿತಿ ಡಾ.ಕೆ.ಶಿವಾನಂದಯ್ಯ ಮುಖ್ಯಸ್ಥರು, ಕನ್ನಡ ವಿಭಾಗ,
ಎಸ್ ರಾಜು ಸೂಲೇನಹಳ್ಳಿ, ಪಕಾಶಕರು, ತನುಶ್ರೀ ಪ್ರಕಾಶನ, ಸೂಲೇನಹಳ್ಳಿ

ಕಾಟನಾಯಕ.ಪಿ, ನಿಲಯ ಪಾಲಕರು, ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ
ಪಾಲಯ್ಯ.ಜಿ,
ಸರ್ವರಿಗೂ ಸ್ವಾಗತ
ಕನ್ನಡ ವಿಭಾಗ, ಕಾಲೇಜಿನ ಎಲ್ಲಾ ವಿಭಾಗಗಳ ಅಧ್ಯಾಪಕರು, ಅಧ್ಯಾಪಕೇತರರು
ಹಾಗೂ ವಿದ್ಯಾರ್ಥಿಗಳು ಇದ್ದರು.

About The Author

Namma Challakere Local News
error: Content is protected !!