ಚಳ್ಳಕೆರೆ :
ನಗರಸಭೆಯ ಸರ್ವತೋಮುಖ ಅಭಿವೃದ್ಧಿಗೆ 2025 -26 ನೇ ಸಾಲಿನ ಆಯಾ ವ್ಯಯ್ಯ ಬಜೆಟ್ ಮಂಡನೆಯನ್ನು ಮಂಡಿಸಲಾಗಿದೆ ಎಂದು ನಗರಸಭೆಯ ಅಧ್ಯಕ್ಷೆ ಜೈತುಂಬಿ ಮಾಲಿಕ್ ಸಾಬ್ ಹೇಳಿದರು.
ಅವರು ನಗರದ ನಗರಸಭೆ ಸಭಾಂಗಣದಲ್ಲಿ 2025 -26ನೇ ಸಾಲಿನ ಬಜೆಟ್ ಮಂಡನೆಯನ್ನು ಮಂಡಿಸಿ ಮಾತನಾಡಿದರು, ಈ ವರ್ಷದ 2025 -26 ನೇ ಸಾಲಿನ ನಗರಸಭೆಯ ಕರಡು ಆಯ ವ್ಯದ ಉಳಿತಾಯದ ಮತವನ್ನು ಸುಮಾರು 75.60 ಲಕ್ಷಗಳ ಉಳಿತಾಯ ಬಜೆಟ್ ಅನ್ನು ಮಂಡಿಸಲಾಗಿದೆ ಎಂದು ಹೇಳಿದರು.
ಇನ್ನು ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ್ ಮಾತನಾಡಿ, 2025- 26 ನೇ ಸಾಲಿನ ನಗರಸಭೆ ಕರಡು ಆಯವ್ಯಯದ ಘೋಷ್ಫಾರೆ ಓದುತ್ತಾ ರಾಜಸ್ವ ನಿರೀಕ್ಷಣಾ ಜಮಾ ರೂಪಾಯಿ 2963. 50,
ಬಂಡವಾಳ ನಿರೀಕ್ಷಣಾ ಜಮಾ 397.50,
ಆಸಾಧಾರಣ ನಿರೀಕ್ಷಿಣ ಜಮಾ ರೂಪಾಯಿ 1205 .00,
ಒಟ್ಟು 2025 -26 ನೇ ಸಾಲಿನ ನಗರಸಭೆ ಕರಡು ಆಯ ವ್ಯಯದ ನಿರೀಕ್ಷಣಾ ಜಮಾದ ಮೊತ್ತ 7691. 10
ರಾಜಸ್ವ ನಿರೀಕ್ಷಣಾ ಪಾವತಿ ರೂ.2903.00
ಬಂಡವಾಳ ನಿರೀಕ್ಷಣಾ ಪಾವತಿ ರೂ. 3509.50,
ಆಸಾಧಾರಣ ನಿರೀಕ್ಷಣ ಪಾವತಿ ರೂಪಾಯಿ 1203.00,
2025-26ನೇ ಸಾಲಿನ ನಗರಸಭೆ ಕರಡು ಆಯ ವ್ಯಯದ ಒಟ್ಟು ಮೊತ್ತ ನಿರೀಕ್ಷಣಾ ಪಾವತಿಯ ಮೊತ್ತ. 7615.50 ಲಕ್ಷ ರೂಪಾಯಿಗಳು
ಒಟ್ಟಾರೆ ಈ ವರ್ಷದ 2025 26 ನೇ ಸಾಲಿನ ನಗರಸಭೆ ಕರಡು ಆಯಾ ವೇದ ಉಳಿತಾಯದ ಮತ್ತ ರೂಪಾಯಿ 75.60ಗಳನ್ನು ಉಳಿತಾಯ ಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜೈ ತುಂಬಿ ಮಾಲಿಕ್ ಸಾಬ್, ಉಪಾಧ್ಯಕ್ಷೆ ಸುಮಾ ಭರಮಯ್ಯ , ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ್, ಪೌರಾಯುಕ್ತ ಜಗರೆಡ್ಡಿ,, ನಗರಸಭೆ ಸದಸ್ಯರಾದ ಕೆ ವೀರಭದ್ರಯ್ಯ, ಎಂ ಜಯಣ್ಣ , ವಿಶುಕುಮಾರ್, ವೆಂಕಟೇಶ್ , ಪ್ರಶಾಂತ್ ,ಹೊಯ್ಸಳ ಗೋವಿಂದರಾಜ್ , ರಮೇಶ್ ಗೌಡ , ಎಂ ಜೆ ರಾಘವೇಂದ್ರ,, ಕವಿತಾ, ಜಯ ಲಕ್ಷ್ಮಿ ,ನಾಗಮಣಿ ,ಕವಿತಾ , ಸರಕಾರದ ನಾಮ ನಿರ್ದೇಶನ ಸದಸ್ಯರುಗಳು ಹೀಗೆ ಇನ್ನು ಹಲವು ಸದಸ್ಯರಗಳು ಸಿಬ್ಬಂದಿ ವರ್ಗ ಹಾರಿದ್ದರು.


