ಚಳ್ಳಕೆರೆ :

ಹಿರಿಯೂರು: ಒಂದು ವಾರದಲ್ಲಿ ಬಸ್ ವ್ಯವಸ್ಥೆ
ಹಿರಿಯೂರಿನ ಹೊಸಯಳನಾಡು ಗ್ರಾಮದ ಕರ್ನಾಟಕ
ಪಬ್ಲಿಕ್ ಶಾಲೆಗೆ ಒಂದು ವಾರದೊಳಗೆ ಶಾಲಾ ಬಸ್ ವ್ಯವಸ್ಥೆ
ಮಾಡಿಸುತ್ತೇನೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್
ಭರವಸೆ ನೀಡಿದರು.

ಡಿ. ದೇವರಾಜ ಅರಸು
ಮೆಟ್ರಿಕ್ ನಂತರದ ಬಾಲಕಿಯರ ಹಾಗೂ ಬಾಲಕರ ವಿದ್ಯಾರ್ಥಿ
ನಿಲಯ ಉದ್ಘಾಟಿಸಿ ಮಾತಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳನ್ನು
ಮೀರಿಸುವಂತೆ KPS ಶಾಲೆ ಅಭಿವೃದ್ಧಿಪಡಿಸಿದ್ದಾರೆ. ಬಡ
ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದು ಶಿಕ್ಷಣದ ಬಗ್ಗೆ ಕಾಳಜಿ
ತೋರಿಸುತ್ತದೆಂದರು.

About The Author

Namma Challakere Local News
error: Content is protected !!