ಚಳ್ಳಕೆರೆ : ಶಿಶು ಮರಣ ತಾಯಿ ಮರಣ, ಬಾಲ್ಯ ವಿವಾಹ ವಿರುದ್ಧ ಬೀದಿ ನಾಟಕದ ಮೂಲಕ ಜಾಗೃತಿ ಅಭಿಯಾನವನ್ನು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಆರೋಗ್ಯ ಪ್ರಾಥಮಿಕ ಕೇಂದ್ರ ವ್ಯಾಪ್ತಿಯಲ್ಲಿ ರೆಡ್ಡಿಹಳ್ಳಿ ಗ್ರಾಮದಲ್ಲಿ ವಿರುದ್ಧ ಜಾಗೃತಿ ಜಾತವನ್ನು ನಡೆಸಲಾಯಿತು.

ಇನ್ನು ಜಾಗೃತಿ ಜಾಥಕ್ಕೆ ಆರೋಗ್ಯ ತಾಲೂಕು ನೋಡಲು ಅಧಿಕಾರಿಯದಂತಹ ತಿಪ್ಪೇಸ್ವಾಮಿ ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಯುವ ಪೀಳಿಗೆ ಮೊಬೈಲ್ ಗೀಳಿನಿಂದ ಬಾಲ್ಯವಿವಾಂತಹ ಎಂಬ ಕೂಪಕ್ಕೆ ಬಲಿಪಶು ಆಗುವುದನ್ನು ಕಾಣುತ್ತಿದ್ದೇವೆ.

ಆದ್ದರಿಂದ ಮೊಬೈಲ್ ಗೀಳಿನಿಂದ ಹೊರತಾಗಿ ಹದಿಹರೆಯದ ಯುವಕ ಯುವತಿಯರು ವಯಸ್ಕರ ರಕ್ಷಣೆಯಲ್ಲಿ ಹಾಗೂ ಬಾಲ್ಯವಿವಾಹ ಸಂಪೂರ್ಣವಾಗಿ ಬಾಲ್ಯವನ್ನು ತಡೆಗಟ್ಟಬೇಕು ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಚಿತ್ತಯ್ಯ, ಸಹ ಶಿಕ್ಷಕ ರಾಜಣ್ಣ, ಅಂಗವಾಡಿ ಕಾರ್ಯಕರ್ತೆ ಬಸವಲಿಂಗಮ್ಮ, ಮತ್ತು ಆಶಾ , ಶಶಿಕಲಾ, ಲಕ್ಷ್ಮೀದೇವಿ, ತಿಪ್ಪೇಸ್ವಾಮಿ, ಪಾಲಯ್ಯ, ಗ್ರಾಮದ ಪ್ರಮುಖರು ಇದ್ದರು.

About The Author

Namma Challakere Local News
error: Content is protected !!