ಮೇ 31ರಂದು ಬಸವ ಬುದ್ಧ , ಹರಳಯ್ಯ ಬಾಬು ಜಗಜೀವನರಾಮ್ ಜಯಂತಿ

ನಾಯಕನಹಟ್ಟಿ:: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರೀ ಮಹಾಶರಣ ಹರಳಯ್ಯ ಐಮಂಗಳ ಗುರುಪೀಠದ ಬಸವ ಶರಣ ಹರಳಯ್ಯ ಮಹಾಸ್ವಾಮಿಜಿಗಳು ನೇತೃತ್ವದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಯಿತು. ಈ ವೇಳೆ ಬಸವ ಶರಣ ಹರಳಯ್ಯ ಸ್ವಾಮಿಗಳು ಮಾತನಾಡಿ ಮೇ 31ರಂದು ಬಸವ ಬುದ್ಧ ಅಂಬೇಡ್ಕರ್ ಹರಳಯ್ಯ…

ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ವರದಾನ : ಪಿಡಿಒ ರಾಘವೇಂದ್ರ

ಚಳ್ಳಕೆರೆ ಮೇ.26 : ನಾಯಕನಹಟ್ಟಿ ಹೋಬಳಿಯ ಎನ್ ಮಹದೇವಪುರ ಗ್ರಾಮದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹೊರವಲಯದ ಹಂದಿ ಗುಂಟೆ ಹಳ್ಳದಲ್ಲಿ ಹೂಳೆತ್ತುವ ಕೆಲಸ ಕಳೆದ ಸೋಮವಾರದಿಂದ ಪ್ರಾರಂಭವಾಗಿತ್ತು ಕೋವಿಡ್ ಸಂಕಷ್ಟದಲ್ಲಿ ನಲುಗಿದ ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ…

ಎಂ.ಜೆ‌.ಎಂ.ಗಣಕ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ : ಡೇಟಾ ಅನಾಲಿಟಿಕ್ಸ್ ಕಾರ್ಯಗಾರ

ಚಿತ್ರದುರ್ಗ : ನಗರದ ಎಸ್. ಜೆ. ಎಂ.ತಾಂತ್ರಿಕ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಚೆನ್ನೈ ಎಕ್ಸಿಕ್ಯೂಟ್ ಸ್ಮಾರ್ಟ ಟೆಕ್ನಾಲಾಜಿಸ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಪ್ರೊ. ಸುಧಾಕರನ್ ಸುರಳಿರಾಜ್‌ರವರು ಸಂಪನ್ಮೂಲ ವ್ಯಕ್ತಿಯಾಗಿ “ರ‍್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ರ‍್ನಿಂಗ್ ಬಳಸಿ ಡೇಟಾ ಅನಾಲಿಟಿಕ್ಸ್”…

ಸ್ವಾಮಿಗಳು ನಿದ್ರೆಯ ಮೂರ್ತಿಗಳಾಗದೆ ಸ್ಫೂರ್ತಿಯ ಮೂರ್ತಿಗಳಾಗಬೇಕು : ಡಾ. ಶಿವಮೂರ್ತಿ ಮುರುಘಾ ಶರಣರು

ಚಿತ್ರದುರ್ಗ ಮೇ 26 : ಸದ್ವಿಚಾರ, ಸದ್ಭಾವನೆ, ಪರೋಪಕಾರದಿಂದ ಒಳ್ಳೆಯ ಕೀರ್ತಿಯನ್ನು ಪಡೆಯಲು ಸಾಧ್ಯ. ಸಮರ್ಪಣಾ ಭಾವದಿಂದ ಬದುಕು ಸಾರ್ಥಕವಾಗುತ್ತದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗು ಪರಿವರ್ತನಪರ ಧರ್ಮಸಂಸತ್ ವತಿಯಿಂದ…

ನಂದಿನ ಹಾಲಿನ ಉತ್ಪನ್ನಗಳನ್ನು ಬಳಸಿ, ರೈತರಿಗೆ ನೆರವಾಗಿ : ನಿರ್ದೇಶಕ ಸಿ.ವೀರಭದ್ರಬಾಬು

ಚಳ್ಳಕೆರೆ : ಹಾಲಿನ ಉತ್ಪನ್ನಗಳನ್ನು ಬಳಸುವುದರ ಮೂಲಕ ಗ್ರಾಮೀಣ ಪ್ರದೇಶದ ರೈತರಿಗೆ ನೆರವಾಗಬೇಕು ಎಂದು ಕೆ.ಎಂ.ಎಪ್ ನಿರ್ದೇಶಕ ಸಿ.ವೀರಭದ್ರಬಾಬು ಹೇಳಿದ್ದಾರೆ ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯ ಮೂರನೇ ಕ್ರಾಸ್ ಬಳಿ ಮಾಲೀಕ ಮಂಜುನಾಥ್ ರವರ ಪ್ರಾರಂಭ ಮಾಡಿದ ನಂದಿನ ಹಾಲು ಹಾಗೂ…

ಇಂದಿರಾ ಕ್ಯಾಂಟಿನ್ ಗೆ ದಿಡೀರ್ ಬೇಟಿನೀಡಿದ ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ ನಗರದ ಬಿಇಓ ಕಚೇರಿ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಗುರುವಾರ ಗ್ಯಾಸ್ ಸೋರಿಕೆಯಾಗಿ ಅವಘಡ ಸಂಭವಿಸಿದ್ದು ಮೂರು ಜನ ಅಡಿಗೆ ತಯಾರಕರಿಗೆ ಘಾಯಗಳಾಗಿ ಪ್ರಾಣಪಾಯದಿಂದ ಪಾರಾಗಿದ್ದರು. ಕ್ಯಾಂಟಿನ್ ನಲ್ಲಿ ಅಡುಗೆ ತಯಾರಿಸುವಾಗ ಗ್ಯಾಸ್ ಪೈಪ್ ನಲ್ಲಿ ಸೋರಿಕೆಯಾಗಿ ಅಡುಗೆ ತಯಾರು…

ಚಳ್ಳಕೆರೆ : ಹರಳಯ್ಯ ಗುರುಪೀಠದಿಂದ ಹಲವು ಜಯಂತಿಗಳ ಸಮಾಗಮ.!! ಭಕ್ತರನ್ನು ಆಹ್ವಾನಿಸಿದ ಹರಳಯ್ಯ ಸ್ವಾಮೀಜಿ

ಚಳ್ಳಕೆರೆ : ಶ್ರೀ ಮಹಾಶಿವಶರಣ ಹರಳಯ್ಯ ಗುರುಪೀಠ ಐಮಂಗಲ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ ಬಸವ ಜಯಂತಿ, ಬುದ್ದ ಜಯಂತಿ, ಹರಳಯ್ಯ ಜಯಂತಿ, ಬಾಬು ಜಗಜೀವನ್ ರಾಮ್ ಜಯಂತಿಗಳನ್ನು ಚಿತ್ರದುರ್ಗ ಶ್ರೀ ಮುರುಗಾಮಠದಲ್ಲಿ ಮೇ.31 ರಂದು ಆಚರಿಸಲಾಗುವುದು ಈ ಕಾರ್ಯಕ್ರಮದಲ್ಲಿ ವಿವಿಧ ಸಮಾಜ ಸೇವೆಗಲ್ಲಿ…

ಹೊರ ಜಿಲ್ಲೆ ಕಳ್ಳರಿಂದ ಸು.2.70 ಲಕ್ಷ ಮೌಲ್ಯದ ಬಂಗಾರದ ಆಭರಣ, 95 ಸಾ.ಮೌಲ್ಯದ ಬೆಳ್ಳಿ ಆಭರಣ ವಶ : ಚಳ್ಳಕೆರೆ ಪೊಲೀಸರ ಶ್ಲಾಘನೀಯ ಕಾರ್ಯ

ಚಳ್ಳಕೆರೆ : ನಗರದಲ್ಲಿ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಪಣತೊಟ್ಟ ಖಾಕಿ ಪಡೆಗೆ ಇಂದು ಹೊರ ಜಿಲ್ಲೆಯ ಮೂರು ಜನ ಕಳ್ಳರು ಖಾಕಿ ಪಡೆಗೆ ಶರಣಾಗಿದ್ದಾರೆ. ಹೌದು ಈಗಾಗಲೇ ಕಳ್ಳತನ ಪ್ರಕರಣಗಳನ್ನು ದಾಖಲು ಮಾಡಿಕೊಂಡ ಖಾಕಿ ಪಡೆ ನಗರದಲ್ಲಿ ಹದ್ದಿನ ಕಣ್ಣು…

ಅಪೌಷ್ಠಿಕ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ : ಡಾ.ಕಾಶಿ

ಚಳ್ಳಕೆರೆ : ಅಪೌಷ್ಠಿಕತೆಯಿಂದ ಬಳಲುತ್ತಿರುವ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡುವುದರಿಂದ ಆರೋಗ್ಯವನ್ನು ಸುಧಾರಣೆಗೆ ತರಬಹುದು ಎಂದು ತಾಲೂಕು ಆರೋಗ್ಯ ವೈಧ್ಯಾಧಿಕಾರಿ ಡಾ.ಕಾಶಿ ಹೇಳಿದ್ದಾರೆ. ಚಳ್ಳಕೆರೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ, ಹಾಗೂ ಜಿಲ್ಲಾ ಆರೋಗ್ಯ,…

ಚಳ್ಳಕೆರೆ : ಇಂದಿರಾ ಕ್ಯಾಂಟನ್ ನಲ್ಲಿ ಗ್ಯಾಸ್ ಅವಘಡ : ತಪ್ಪಿದ ದೊಡ್ಡ ಅನಾವುತ

ಚಳ್ಳಕೆರೆ: ನಗರದ ಬಿಇಓ ಕಚೇರಿ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಗ್ಯಾಸ್ ಸೋರಿಯಾಗಿ ಅವಘಡ ಸಂಭವಿಸಿದ್ದು ಮೂರು ಜನ ಅಡಿಗೆ ತಯಾರಕರಿಗೆ ಗಾಯಗಳಾಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಇಂದು ಅಡುಗೆ ತಯಾರಿಸುವಾಗ ಗ್ಯಾಸ್ ಪೈಪ್ ನಲ್ಲಿ ಸೋರಿಕೆಯಾಗಿ ಅಡುಗೆ ತಯಾರು ಮಾಡುತ್ತಿದ್ದ ಮೂರು…

error: Content is protected !!