ವನ್ಯ ಜೀವಿಗಳ ರಕ್ಷಣೆಗೆ ಬೀದಿ ನಾಟಕ ಪ್ರದರ್ಶನ

ವನ್ಯ ಜೀವಿಗಳ ರಕ್ಷಣೆಗೆ ಬೀದಿ ನಾಟಕ ಪ್ರದರ್ಶನಚಳ್ಳಕೆರೆ ತಾಲೂಕಿನ ಗಡಿ ಗ್ರಾಮವಾದ ಕಲಮರಹಳ್ಳಿ ಗ್ರಾಮದಲ್ಲಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಚಿತ್ರದುರ್ಗ ಹಾಗೂ ತಾಲೂಕು ಪ್ರಾದೇಶಿಕ ಅರಣ್ಯ ವಲಯ ಚಳ್ಳಕೆರೆ ಹಾಗೂ ಸುಪ್ರಿಯಾ ಸಾಂಸ್ಕೃತಿಕ ಮತ್ತು ಸಮಗ್ರ ಗ್ರಾಮೀಣ ಅಭಿವೃದ್ಧಿ…

ಗಣಿತ ಕಲಿಕೆಯನ್ನು ಕಬ್ಬಿಣದ ಕಡಲೆ ಮಾಡಬೇಡಿ : ಗ್ರಾಪಂ.ಅಧ್ಯಕ್ಷೆ ಉಮಾದೇವಿ

ಚಳ್ಳಕೆರೆ : ಗಣಿತ ಎಂಬುದು ಕಬ್ಬಣದ ಕಡಲೆಯಾಗದೆ ಮುಗ್ದ ಮಕ್ಕಳ ಮನಸ್ಸಿಗೆ ಅದು ಸರಳವಾಗಿ ಬಿಡಿಯಿಂದ ಹಿಡಿಯವರೆಗೆ ಕಲಿಕೆ ಸಾಗಲಿ ಎಂದು ಗ್ರಾಪಂ.ಅಧ್ಯಕ್ಷೆ ಉಮಾದೇವಿ ಹೇಳಿದ್ದಾರೆ.ಅವರು ತಾಲೂಕಿನ ಘಟಪರ್ತಿ ಶಾಲೆಯಲ್ಲಿ ಆಯೋಜಿಸಿದ್ದ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಮಕ್ಕಳು…

ಬಜರಂಗದÀಳದಿAದ ತಹಶೀಲ್ದಾರ್ ಎನ್.ರಘುಮೂರ್ತಿಗೆ ಸನ್ಮಾನ

ಚಳ್ಳಕೆರೆ : ತಾಲೂಕಿನ ಸರ್ವತೋಮುಖ ಅಭಿವೃದ್ದಿಗೆ ಕಂಕಣ ಬದ್ಧರಾದ ದಕ್ಷ ಹಾಗೂ ಪ್ರಮಾಣಿಕ ಅಧಿಕಾರಿಯಾಗಿ ಈಡೀ ಕ್ಷೇತ್ರದಲ್ಲಿ ಮನೆ ಮಾತಾಗಿರುವ ತಹಶಿಲ್ದಾರ್ ಎನ್.ರಘುಮೂರ್ತಿ ಕಾರ್ಯ ಶ್ಲಾಘನೀಯ ಎಂದು ತಾಲೂಕು ಬಜರಂಗದಳದ ಅಧ್ಯಕ್ಷ ಡಾಕ್ಟರ್ ಮಂಜುನಾಥ್ ಹೇಳಿದರುಅವರು ತಾಲೂಕು ಬಜರಂಗದಳ ಮತ್ತು ವಿಶ್ವ…

ಫೆ.6 ರಂದು ಪ್ರಜಾಧ್ವನಿ ಕಾರ್ಯಕ್ರಮ ಸ್ಥಳ ಪರೀಶೀಲನೆ ನಡೆಸಿದ ಶಾಸಕ ಟಿ.ರಘುಮೂರ್ತಿ

ಫೆ.6 ರಂದು ಪ್ರಜಾಧ್ವನಿ ಕಾರ್ಯಕ್ರಮ ಸ್ಥಳ ಪರೀಶೀಲನೆ ನಡೆಸಿದ ಶಾಸಕ ಟಿ.ರಘುಮೂರ್ತಿಚಳ್ಳಕೆರೆ : ಕಾಂಗ್ರೇಸ್ ಪಕ್ಷದಿಂದ ರಾಜ್ಯದ ಜನರಿಗೆ ಪಕ್ಷದ ಸಾಧನೆಗಳನ್ನು ಅರಿವು ಮೂಡಿಸುವ ಮೂಲಕ ಇಡೀ ರಾಜ್ಯಾಧ್ಯಾಂತ ಪ್ರಜಾಧ್ವನಿ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸ್ಥಳಿಯ ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.ಅವರು…

ಶ್ರೀ ಕುಕ್ಕಡೆಶ್ವರಿ ದೇವಿ ಚರಿತ್ರೆ ಪುಸ್ತಕ ಬಿಡುಗಡೆಗೊಳಿಸಿದ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ತುರುವನೂರು ಹೋಬಳಿಯ ಕೂನಬೇವು ಗ್ರಾಮದ ಶ್ರೀ ಕುಕ್ಕಡೆಶ್ವರಿ ದೇವಿಯ ಜಾತ್ರಾ ಮಹೋತ್ಸವದಲ್ಲಿ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.ನಂತರ ಶ್ರೀದೇವಿ ಚರಿತ್ರೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೃತಿಯನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ…

ಮಂಜರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಳೆ ನೀರು ಸಂಗ್ರಹ ಮತ್ತು ಪ್ಲಾಸ್ಟಿಕ್ ಬಳಕೆ ಜಾಗೃತಿ ಶಿಬಿರ.

ಚಳ್ಳಕೆರೆ : ಮಳೆ ನೀರು ಸಂಗ್ರಹಣೆ ಮತ್ತು ಪ್ಲಾಸ್ಟಿಕ್ ಬಳಕೆ ಬಗ್ಗೆ ಜಾಗೃತಿಯನ್ನು ಮೂಡಿಸುವ ಮೂಲಕ ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಮುಂದಾಗಬೇಕೆAದು ಸ್ಮರ‍್ದೆಹ ವಿದ್ಯಾಸಂಸ್ಥೆಯ ಸಂಸ್ಥಾಪಕಕಾರ್ಯದರ್ಶಿ ಎಂ.ಎನ್.ಹನುಮAತಪ್ಪ ತಿಳಿಸಿದರು.ಅವರು, ಸಂಸ್ಥೆಯ ಮಂಜರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ…

ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ-ಕಾಂಗ್ರೇಸ್ ತೊರೆದು ಜೆಡಿಎಸ್ ಬಾವುಟ ಹಿಡಿದ ಕಾರ್ಯಕರ್ತರು

ಚಳ್ಳಕೆರೆ : ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ವಿಜ್ಞಾನ ನಗರಿಯಲ್ಲಿ ರಾಜಾಕೀಯ ದಿನದಿಂದ ದಿನಕ್ಕೆ ರಂಗೇರಿದ್ದು ಮೂರು ಪಕ್ಷಗಳ ಬಲ ಬಲಾ ತೋರಿಸುವಲ್ಲಿ ಮತದಾರರನ್ನು ಓಲೈಕೆ ಮಾಡುವುದು ಹೆಚ್ಚಾಗಿದೆ. ಆದರಂತೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕೆ ಜಿಗಿಯುವುದು ಕಂಡು ಬಂದಿದೆ.ಅದರAತೆ…

ಪುಟ್ಟ ಕಂದಮ್ಮನ ಚಿಕಿತ್ಸೆಗಾಗಿ ನೆರವಿನ ಸಹಯಾಸ್ತ ಕೋರಿದ ಪೋಷಕರು

ಚಳ್ಳಕೆರೆ : ಕಿತ್ತು ತಿನ್ನುವ ಬಡತನ ಮಧ್ಯೆ ಹೇಗಾದರೂ ಮಾಡಿ ತನ್ನ ಪುಟ್ಟ ಕಂದಮ್ಮನ ಜೀವ ಉಳಿಸಿಕೊಳ್ಳಬೇಕು ಎಂಬ ಹೆತ್ತವರ ಅಳಲು ಎಂಥಹ ಕಲ್ಲು ಹೃದವನ್ನು ಕರಗಿಸುತ್ತದೆ, ಇಂತಹ ಹೃದಯ ವಿದ್ರವಕ ಘಟನೆ ಚಳ್ಳಕೆರೆ ತಾಲೂಕಿನ ಸಾಣೀಕೆರೆ ಗ್ರಾಪಂ ವ್ಯಾಪ್ತಿಯ ಕಾಪರಹಳ್ಳಿ…

ಕೇಂದ್ರ ಬಜೆಟ್ ಜನಪರ : ಕರವೇ ಅಧ್ಯಕ್ಷ ಎಸ್‌ಎಂ. ಸೈಯದ್ ನಬಿ ಅಭಿಪ್ರಾಯ

ಚಳ್ಳಕೆರೆ : ನಮ್ಮ ಚಿತ್ರದುರ್ಗ ಜಿಲ್ಲೆಯ ಬೇಡಿಕೆಯ ಯೋಜನೆ ಆದ ಅಪ್ಪರ್ ಭದ್ರ ಯೋಜನೆಗೆ ಬಿಜೆಪಿ ಕೇಂದ್ರ ಸರ್ಕಾರ 5500 ಕೋಟಿ ರೂ ನೀಡಿ ರಾಷ್ಟೀಯ ಯೋಜನೆ ಸ್ಥಾನ ಮಾನ ನೀಡಿ ನಮ್ಮ ಜಿಲ್ಲೆಗೆ ಗುರುತಿಸಿ ಸಹಕರಿಸಿ ಬಜೆಟ್ ಮಂಡನೆಯಲ್ಲಿ ಜಾರಿ…

ಭದ್ರಾ ಮೇಲ್ದಂಡೆ ಯೋಜನೆಗೆ 5,500 ಕೋಟಿ ರೂ. ಅನುದಾನ ಘೊಷಣೆ : ಬಿಜೆಪಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಪ್ರಭಾಕರ ಮ್ಯಾಸ ನಾಯಕ ಸಂತಸ

ಚಳ್ಳಕೆರೆ : ಮೊಳಕಾಲ್ಮೂರು ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ 5,500 ಕೋಟಿ ರೂ. ಅನುದಾನವನ್ನು ಕೇಂದ್ರ ಬಜೆಟ್ ನಲ್ಲಿ ಘೋಷಣೆ ಮಾಡಿರುವುದು ಅತ್ಯಂತ ಹರ್ಷದಾಯಕ ಸಂಗತಿ ಎಂದು ಬಿಜೆಪಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಪ್ರಭಾಕರ ಮ್ಯಾಸ ನಾಯಕ ತಿಳಿಸಿದ್ದಾರೆ.ಬಯಲುಸೀಮೆಯ ದಶಕಗಳ…

error: Content is protected !!