ಚಳ್ಳಕೆರೆ : ನಮ್ಮ ಚಿತ್ರದುರ್ಗ ಜಿಲ್ಲೆಯ ಬೇಡಿಕೆಯ ಯೋಜನೆ ಆದ ಅಪ್ಪರ್ ಭದ್ರ ಯೋಜನೆಗೆ ಬಿಜೆಪಿ ಕೇಂದ್ರ ಸರ್ಕಾರ 5500 ಕೋಟಿ ರೂ ನೀಡಿ ರಾಷ್ಟೀಯ ಯೋಜನೆ ಸ್ಥಾನ ಮಾನ ನೀಡಿ ನಮ್ಮ ಜಿಲ್ಲೆಗೆ ಗುರುತಿಸಿ ಸಹಕರಿಸಿ ಬಜೆಟ್ ಮಂಡನೆಯಲ್ಲಿ ಜಾರಿ ಮಾಡಿದಂತಹ ಕೇಂದ್ರ ಸರ್ಕಾರಕ್ಕೆ ಮೊದಲಿಗೆ ನಮ್ಮ ಜಿಲ್ಲೆ ಹಾಗೂ ನಮ್ಮ ಸಂಘಟನೆ ಪರವಾಗಿ ಧನ್ಯವಾದಗಳು ಅರ್ಪಿಸತ್ತೇವೆ ಎಂದು ಕರವೇ ಯುವ ಘಟಕ ಅಧ್ಯಕ್ಷ ಎಸ್.ಎಂ.ಸೈಯದ್ ನಬಿ ಹೇಳಿದ್ದಾರೆ.