ಹಿರಿಯೂರು: ಕೈಕೊಟ್ಟ ವಿದ್ಯುತ್ ಮತ್ತು ಆಕ್ಸಿಜನ್ ;ಸಾವನ್ನಪ್ಪಿದ ರೋಗಿ
ಹಿರಿಯೂರು: ಕೈಕೊಟ್ಟ ವಿದ್ಯುತ್ ಮತ್ತು ಆಕ್ಸಿಜನ್ ;ಸಾವನ್ನಪ್ಪಿದ ರೋಗಿಹಿರಿಯೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯೊಬ್ಬ ವಿದ್ಯುತ್ಇಲ್ಲದೆ, ಆಕ್ಸಿಜನ್ ಮತ್ತು ಮಾನೀಟರ್ ನಿಂತು ಸಾವನ್ನಪ್ಪಿರುವಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಗಂಭೀರ ಸ್ಥಿತಿಯಲ್ಲಿಆಸ್ಪತ್ರೆಗೆ ದಾಖಲಾಗಿದ್ದ ರೋಗಿಗೆ ಚಿಕಿತ್ಸೆ ಕೊಡುವಾಗ ಏಕಾಏಕಿ,ವಿದ್ಯುತ್ ಹಾಗೂ ಆಕ್ಸಿಜನ್ ಮಾನೀಟರ್ ನಿಂತು…
ಚಳ್ಳಕೆರೆ : ಪ್ರವಾಸಕ್ಕೆ ಹೋದ ಖಾಸಗಿ ಕಾಲೇಜ್ ವಿದ್ಯಾರ್ಥಿಗಳ ಬಸ್ ಶೃಂಗೇರಿಯಲ್ಲಿ ಪಲ್ಟಿ ಐವರಿಗೆ ಗಾಯ
ಚಳ್ಳಕೆರೆ : ಪ್ರವಾಸಕ್ಕೆ ಹೋದ ವಿದ್ಯಾರ್ಥಿಗಳು ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.ಹೌದು ಚಳ್ಳಕೆರೆ ತಾಲೂಕಿನ ಖಾಸಗಿ ಕಾಲೇಜ್ ನ ವಿದ್ಯಾರ್ಥಿಗಳು ಒಂದು ದಿನದ ಪ್ರವಾಸಕ್ಕೆಂದು ಶೃಂಗೇರಿ ಗೆ ಎರಡು ಖಾಸಗಿ ಬಸ್ ಗಳಲ್ಲಿ ತೆರಳುತ್ತಿದ್ದರು ಆದರೆ ಶನಿವಾರ ಮುಂಜಾನೆ 5…
ಚಳ್ಳಕೆರೆ ತಾಲೂಕಿನ ಪರಶುರಾಂಪುರ ಗ್ರಾಮದಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣದ ಕಾಮಗಾರಿಯನ್ನು
ಚಳ್ಳಕೆರೆ ತಾಲೂಕಿನ ಪರಶುರಾಂಪುರ ಗ್ರಾಮದಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣದ ಕಾಮಗಾರಿಯನ್ನು ಸ್ಥಳೀಯ ಶಾಸಕ ಟಿ.ರಘುಮೂರ್ತಿ ವೀಕ್ಷಣೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಪಿಡಬ್ಲೂಡಿ ಎ.ಈ.ಈ. ಅಕೀಮ್, ಇಂಜಿನಿಯರ್ ಗಳಾದ ರಾಘವೇಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರುದ್ರೇಶ್, ಸದಸ್ಯರುಗಳು, ಜಿಲ್ಲಾ…
ಚಳ್ಳಕೆರೆ : ಇತಿಹಾಸವನ್ನು ಕೆದಕಿದಾಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ ಆದರ್ಶವ್ಯಕ್ತಿಗಳು ಕಂಡು ಬರುತ್ತಾರೆ ಅವರ ಆದರ್ಶಗುಣಗಳ ಸವಿಯಲು ಅವರ ಹೆಸರಿನಲ್ಲಿ ಜಯಂತಿಗಳನ್ನು ಆಚರಣೆ ಮಾಡುತ್ತೇವೆ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಚಳ್ಳಕೆರೆ : ಇತಿಹಾಸವನ್ನು ಕೆದಕಿದಾಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ ಆದರ್ಶವ್ಯಕ್ತಿಗಳು ಕಂಡು ಬರುತ್ತಾರೆ ಅವರ ಆದರ್ಶಗುಣಗಳ ಸವಿಯಲು ಅವರ ಹೆಸರಿನಲ್ಲಿ ಜಯಂತಿಗಳನ್ನು ಆಚರಣೆ ಮಾಡುತ್ತೇವೆ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ನಗರದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಶ್ರೀ ರೇವಣಸಿದ್ದೇಶ್ವರ…
ಚಳ್ಳಕೆರೆ : ಸಮುದಾಯದ ಧುರೀಣ, ಹಿರಿಯ ಮುತ್ಸದಿ, ನೂರಾರು ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕು ನೀಡಿದ ಮಹಾನ್ ಯುಗ ಪುರುಷ ದಿ.ಬಿ.ವಿ.ಸಿರಿಯಣ್ಣ ನರವರ ಹೆಸರು ಶಾಶ್ವತವಾಗಿ ಉಳಿಯಲು ಅವರ ಹೆಸರನ್ನು ನಗರಸಭೆ ವ್ಯಾಪ್ತಿಯ ಮೇಲೆ ರಸ್ತೆಗೆ ನಾಮಕರಣ ಮಾಡುವುದು ಅವರಿಗೆ ಗೌರವ ಸಲ್ಲಿಸಿದಂತೆ.
ಚಳ್ಳಕೆರೆ : ಸಮುದಾಯದ ಧುರೀಣ, ಹಿರಿಯ ಮುತ್ಸದಿ, ನೂರಾರು ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕು ನೀಡಿದ ಮಹಾನ್ ಯುಗ ಪುರುಷ ದಿ.ಬಿ.ವಿ.ಸಿರಿಯಣ್ಣ ನರವರ ಹೆಸರು ಶಾಶ್ವತವಾಗಿ ಉಳಿಯಲು ಅವರ ಹೆಸರನ್ನು ನಗರಸಭೆ ವ್ಯಾಪ್ತಿಯ ಮೇಲೆ ರಸ್ತೆಗೆ ನಾಮಕರಣ ಮಾಡುವುದು ಅವರಿಗೆ ಗೌರವ ಸಲ್ಲಿಸಿದಂತೆ.…
ಹೊಸದುರ್ಗ: ಬೆಳೆ ಪರಿಹಾರ ಕೊಡಲು ಒತ್ತಾಯಿಸಿಬೀದಿಗಿಳಿದ ರೈತರು
ಹೊಸದುರ್ಗ: ಬೆಳೆ ಪರಿಹಾರ ಕೊಡಲು ಒತ್ತಾಯಿಸಿಬೀದಿಗಿಳಿದ ರೈತರುಹೊಸದುರ್ಗ ತಾಲೂಕಿನಲ್ಲಿ ಮುಂಗಾರು ಮತ್ತು ಹಿಂಗಾರು ಮಳೆಕೈಕೊಟ್ಟ ಪರಿಣಾಮವಾಗಿ ಶೇ.75ರಷ್ಟು ಬೆಳೆ ನಾಶವಾಗಿದೆ.ಕೃಷಿ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೂ, ಇದುವರೆಗೆ ಬೆಳೆಪರಿಹಾರ ಬಿಡುಗಡೆಯಾಗಿಲ್ಲ. ಬೆಳೆ ನಷ್ಟಕ್ಕೆ ಸರ್ಕಾರ ಕೂಡಲೇಮಧ್ಯಂತರ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರೈತರುತಾಲೂಕು…
ಹಿರಿಯೂರು: ಧರ್ಮಪುರ ವ್ಯಾಪ್ತಿ ಎಂಟು ಕೆರೆಗಳಿಗೆನೀರು ಹರಿಸಲಾಗುತ್ತಿದೆ
ಹಿರಿಯೂರು: ಧರ್ಮಪುರ ವ್ಯಾಪ್ತಿ ಎಂಟು ಕೆರೆಗಳಿಗೆನೀರು ಹರಿಸಲಾಗುತ್ತಿದೆಚಿತ್ರದುರ್ಗದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಹಿರಿಯೂರಿನ ಧರ್ಮಪುರ ವ್ಯಾಪ್ತಿಯ ಎಂಟುಕೆರೆಗಳಿಗೆ ನೀರು ಹರಿಸಲಾಗುತ್ತಿದೆ ಎಂದು ತಿಳಿಸಿದರು. ಗ್ರಾಮಸ್ಥರಒತ್ತಾಯದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಇದರಿಂದಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಅನುಕೂಲವಾಗಿದೆ.ಮುಂದೆಯೂ ನಿರಂತರವಾಗಿ…
ಚಿತ್ರದುರ್ಗ: ಗಣಿ ಲಾರಿಗಳ ಓಡಾಟ ತಡೆಯುವಂತೆರೈತರ ಪ್ರತಿಭಟನೆ
ಚಿತ್ರದುರ್ಗ: ಗಣಿ ಲಾರಿಗಳ ಓಡಾಟ ತಡೆಯುವಂತೆರೈತರ ಪ್ರತಿಭಟನೆಚಿತ್ರದುರ್ಗದ ಭೀಮಸಮುದ್ರದಲ್ಲಿ ನಿರಂತರ ಗಣಿಗಾರಿಕೆಯಿಂದಾಗಿನೂರಾರು ವಾಹನಗಳು ಓಡಾಡುತ್ತಿದ್ದು, ರಸ್ತೆಗಳು ಹಾಳಾಗಿವೆ.ಇದರಿಂದಾಗಿ ಜಮೀನುಗಳಲ್ಲಿರುವ ಬೆಳೆಗಳ ಮೇಲೆ ಧೂಳು ಕುಳಿತುನಾಶವಾಗುತ್ತಿದೆ. ಈ ಬಗ್ಗೆ ರಾಜ್ಯ ರೈತ ಸಂಘದ ಪದಾಧಿಕಾರಿಗಳುಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಗಣಿ ಲಾರಿಗಳವಿರುದ್ಧ…
ಚಿತ್ರದುರ್ಗ: ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿಮೇಲೆತ್ತಲು ಕಾರ್ಯಾಗಾರ
ಚಿತ್ರದುರ್ಗ: ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿಮೇಲೆತ್ತಲು ಕಾರ್ಯಾಗಾರಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆ23 ನೇ ಸ್ಥಾನಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ, ಫಲಿತಾಂಶವನ್ನುಸುಧಾರಿಸುವ ನಿಟ್ಟಿನಲ್ಲಿ ಜಿಪಂ ಸಭಾಂಗಣದಲ್ಲಿಂದುಶಿಕ್ಷಕರಿಗೆ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಸುರೇಶ್ ಅವರು,ಮಕ್ಕಳಿಗೆ ಬೋಧನೆಯಲ್ಲಿ…
ಹೊಸದುರ್ಗ: ಚಿತ್ರ ನಟಿ ಉಮಾಶ್ರೀ ಶಿವಕುಮಾರ ಶ್ರೀಪ್ರಶಸ್ತಿಗೆ ಆಯ್ಕೆ
ಹೊಸದುರ್ಗ: ಚಿತ್ರ ನಟಿ ಉಮಾಶ್ರೀ ಶಿವಕುಮಾರ ಶ್ರೀಪ್ರಶಸ್ತಿಗೆ ಆಯ್ಕೆಹೊಸದುರ್ಗದ ಸಾಣೇಹಳ್ಳಿ ರಾಷ್ಟ್ರೀಯ ನಾಟಕೋತ್ಸವದಲ್ಲಿರಂಗಕರ್ಮಿ, ಚಿತ್ರ ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ ಅವರಿಗೆಈ ಸಾಲಿನ ಡಾ.ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿಯನ್ನು ಇದೇ 7 ರಂದು ಪ್ರದಾನಮಾಡಲಾಗುವುದು ಎಂದು…
