ಕನಕದಾಸರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಡಾ. ನಾಗರಾಜ್ ಮೀಸೆ.

ನಾಯಕನಹಟ್ಟಿ:; ಯುವ ಪೀಳಿಗೆ ಕನಕದಾಸರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ( ಡಾ. ವಾಸುದೇವ ಮೇಟಿ) ಬಣ ನಾಯಕನಹಟ್ಟಿ ಹೋಬಳಿ ಘಟಕದ ಅಧ್ಯಕ್ಷ ಡಾ. ನಾಗರಾಜ್ ಮೀಸೆ ಹೇಳಿದರು .

ಶನಿವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹೊರ ಮಠದ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ( ಡಾ ವಾಸುದೇವ ಮೇಟಿ) ಬಣ್ಣ ನಾಯಕನಹಟ್ಟಿ ಹೋಬಳಿ ಘಟಕದ ವತಿಯಿಂದ ದಾಸ ಶ್ರೇಷ್ಠ ಶ್ರೀ ಕನಕದಾಸರ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದೆ. ಕನಕದಾಸರು ಇಡೀ ನಮ್ಮ ಕರ್ನಾಟಕಕ್ಕೆ ಕೀರ್ತನೆಗಳನ್ನು ರಚಿಸಿ ಸಮಾಜವನ್ನು ಸರಿದಾರಿಗೆ ತಂದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ ಯುವ ಪೀಳಿಗೆ ಕನಕದಾಸರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ
ಉಪಾಧ್ಯಕ್ಷ ಸಿಎಸ್ ರಾಘವೇಂದ್ರ
ಗೌರವಾಧ್ಯಕ್ಷ ಮಂಜುನಾಥ್ ಗೌಡಗೆರೆ
ಕಾರ್ಯದರ್ಶಿ ಕಂಠಪ್ಪರ್ ಮಂಜುನಾಥ
ಜಿಲ್ಲಾ ಕಾರ್ಯದರ್ಶಿ ನವೀನ ಮದಕರಿ.
ಸಂಜೀವಿನಿ ಪ್ರಸನ್ನ ಮಲ್ಲೂರಹಳ್ಳಿ.
ಕುದಾಪುರ ಗ್ರಾಮ ಘಟಕದ ಅಧ್ಯಕ್ಷ ಜಮೀನ್ದಾರ್ ಬಸವರಾಜ್. ನಲಗೇತನಹಟ್ಟಿ ಮಹಾಂತೇಶ್,
ಶಿವಕುಮಾರ್ ಮಲ್ಲೂರಹಳ್ಳಿ ಕಲಾವಿದರು.
ಕನ್ನಡ ರಾಜ್ಯೋತ್ಸವ ವಿಜಯನಗರ ಜಿಲ್ಲಾ ಪ್ರಶಸ್ತಿ ಪುರಸ್ಕೃತರು
ಶ್ರೀ ಬಿ. ನೀಲಪ್ಪ ಸರ್

About The Author

Namma Challakere Local News
error: Content is protected !!