ಹಿರಿಯೂರು: ಐಮಂಗಲ ಪೊಲೀಸರ ಭರ್ಜರಿ ಭೇಟೆ 2ಕೆಜಿ ಗಾಂಜಾ ವಶ
ಹಿರಿಯೂರು: ಐಮಂಗಲ ಪೊಲೀಸರ ಭರ್ಜರಿ ಭೇಟೆ 2ಕೆಜಿ ಗಾಂಜಾ ವಶಐಮಂಗಲ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ,ಬೈಕ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2 ಕೆಜಿ 115 ಗ್ರಾಂ ಗಾಂಜಾಸೊಪ್ಪು, 84,600 ರೂಪಾಯಿ ಮೌಲ್ಯದ ಗಾಂಜಾ ಹಾಗೂ 4100ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.…
ಜೋಗತಿ ಮಹಿಳೆಯೊಬ್ಬರು, ತಮಗೆ ಆದ ಹಲ್ಲೆ ಮತ್ತು ಪೊಲೀಸರಬೇಜವಾಬ್ದಾರಿತನದ ಬಗ್ಗೆ ಸಫಾಯಿ ಕರ್ಮಚಾರಿ ಆಯೋಗದಅಧ್ಯಕ್ಷರ ಮುಂದೆ ಕಣ್ಣೀರಿಟ್ಟು ವಿವರಿಸಿದರು.
ಚಿತ್ರದುರ್ಗ: ತನ್ನನ್ನು ರಕ್ಷಿಸುವಂತೆ ಕಣ್ಣೀರಿಟ್ಟ ವೃದ್ಧಮಹಿಳೆಚಿತ್ರದುರ್ಗದ ಪಿವಿಎಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಜೋಗತಿ ಮಹಿಳೆಯೊಬ್ಬರು, ತಮಗೆ ಆದ ಹಲ್ಲೆ ಮತ್ತು ಪೊಲೀಸರಬೇಜವಾಬ್ದಾರಿತನದ ಬಗ್ಗೆ ಸಫಾಯಿ ಕರ್ಮಚಾರಿ ಆಯೋಗದಅಧ್ಯಕ್ಷರ ಮುಂದೆ ಕಣ್ಣೀರಿಟ್ಟು ವಿವರಿಸಿದರು. ಆಯೋಗದ ಅಧ್ಯಕ್ಷಪಿ. ರಘು ಕೆಳಗೋಟೆ ಅವರು ಪಿವಿಎಸ್ ಆಸ್ಪತ್ರೆಗೆ ಭೇಟಿ…
ಚಿತ್ರದುರ್ಗ: ಆಸ್ತಿ ಪಾಲಿಗಾಗಿ ಮಹಿಳೆಯರ ಬೀದಿಕಾಳಗ
ಚಿತ್ರದುರ್ಗ: ಆಸ್ತಿ ಪಾಲಿಗಾಗಿ ಮಹಿಳೆಯರ ಬೀದಿಕಾಳಗಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಂದು ಆಸ್ತಿಪಾಲುದಾರಿಕೆ ವಿಚಾರವಾಗಿ ಒಂದೇ ಕುಟುಂಬದ ಮಹಿಳೆಯರುರಸ್ತೆಯಲ್ಲೇ ಜಗಳವಾಡಿಕೊಂಡ ಘಟನೆ ನಡೆದಿದೆ. ಚಿತ್ರದುರ್ಗತಾಲೂಕಿನ ಆಯಿತೋಳು ಗ್ರಾಮದ ಕುಟುಂಬ ಸದಸ್ಯರು ಎಸಿಕೋರ್ಟ್‌ನಲ್ಲಿ ಪಾಲುದಾರಿಕೆಗೆ ಅರ್ಜಿ ಸಲ್ಲಿಸಿದ್ದರು. ಅಲ್ಲಿ ನ್ಯಾಯಸಿಗದಿದ್ದಾಗ ಎಡಿಸಿ ಕೋರ್ಟ್‌ಗೆ ಅರ್ಜಿ…
ಒನಕೆ ಓಬವ್ವ ಯುವ ಪೀಳಗೆಗೆ ಮಾದರಿ : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ :ಚಳ್ಳಕೆರೆ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರುಪಾಲ್ಗೊಂಡು ಭಾವ ಚಿತ್ರಕ್ಕೆ ಪುಷ್ಪಾರ್ಚನೆ…
ಹಾಸ್ಟೆಲ್ ವಿದ್ಯಾರ್ಥಿಗಳೊಂದಿಗೆ ಊಟ ಸವೆದ ಜಿಪಂ.ಸಿಇಒ
ಚಳ್ಳಕೆರೆ : ಮಕ್ಕಳೊಂದಿಗೆ ಊಟ ಸವಿದ ಸಿ ಇ ಒ.. ಸೋಮವಾರ ತಡ ರಾತ್ರಿ 8.00 ಗಂಟೆಗೆ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಎಸ್. ಆಕಾಶ್ ರವರು ಚಳ್ಳಕೆರೆ ತಾಲ್ಲೂಕು ಪರುಶುರಾಂಪುರ ಗ್ರಾಮದ ಮೆಟ್ರಿಕ್ ನಂತರದ ಮತ್ತು…
ಚಳ್ಳಕೆರೆ : ಗ್ರಾಮೀಣ ಕ್ರೀಡಾ ಪಟು ನ್ಯಾಷನಲ್ ಥ್ರೋಬಾಲ್ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟು ಪಲ್ಲವಿ.
ಚಳ್ಳಕೆರೆ : ಗ್ರಾಮೀಣ ಕ್ರೀಡಾ ಪಟು ನ್ಯಾಷನಲ್ ಥ್ರೋಬಾಲ್ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟು ಪಲ್ಲವಿ. ಗುಜರಾತಿನಲ್ಲಿ ನಡೆದ ಥ್ರೋಬಾಲ್ ಪೆಢೆರೇಷನ್ ಆಫ್ ಇಂಡಿಯಾ 33 ರ ಜುನಿಯಾರ್ ಬಾಯ್ಸ್ ಅಂಡ್ ಗರ್ಲ್ಸ್ ನ್ಯಾಷನಲ್ ಥ್ರೋ ಬಾಲ್ ಚಾಂಪಿಯನ್ 2025 ಕ್ರೀಡಾ…
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದ ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ನೀರುಗಂಟಿ ಮಂಜುನಾಥ್ 25 ವರ್ಷ ಮೃತ ಪಟ್ಟಿದ್ದಾನೆ.
ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದ ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ನೀರುಗಂಟಿ ಮಂಜುನಾಥ್ 25 ವರ್ಷ ಮೃತ ಪಟ್ಟಿದ್ದಾನೆ. ಇವರಿಗೆ ಪತ್ನಿ ಹಾಗೂ ಮೂರು ಮಕ್ಕಳು ಇದ್ದಾರೆ ಎಂದು ತಿಳಿದು ಬಂದಿದೆ.. ಕುಟುಂಬದ…
ನ.28ಕ್ಕೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ಕಾರ್ತಿಕೋತ್ಸವ.
ನ.28ಕ್ಕೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ಕಾರ್ತಿಕೋತ್ಸವ. ವರದಿ: ಕೆ.ಟಿ.ಓಬಳೇಶ್ ನಲಗೇತನಹಟ್ಟಿ. ನಾಯಕನಹಟ್ಟಿ:: ಮಧ್ಯ ಕರ್ನಾಟಕದ ಆರಾಧ್ಯ ದೈವ ಇಲ್ಲಿನ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ಕಾರ್ತಿಕೋತ್ಸವ ನವಂಬರ್ 28ರಂದು ಜರಗಲಿದೆ ಎಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಣಾಧಿಕಾರಿ ಎಚ್…
ಸಂಭ್ರಮಕ್ಕೆ ಸಾಕ್ಷಿಯಾದ ನಾಯಕನಹಟ್ಟಿ ಶ್ರೀ ಚನ್ನಕೇಶವ ಸ್ವಾಮಿ ಪಲ್ಲಕ್ಕಿ ಉತ್ಸವ.
ಸಂಭ್ರಮಕ್ಕೆ ಸಾಕ್ಷಿಯಾದ ನಾಯಕನಹಟ್ಟಿ ಶ್ರೀ ಚನ್ನಕೇಶವ ಸ್ವಾಮಿ ಪಲ್ಲಕ್ಕಿ ಉತ್ಸವ..ವರದಿ-ಕೆ.ಟಿ. ಓಬಳೇಶ್ ನಲಗೇತನಹಟ್ಟಿ. ನಾಯಕನಹಟ್ಟಿ-: ಪಟ್ಟಣದ ಶ್ರೀಚನ್ನಕೇಶವ ಸ್ವಾಮಿ ದೇವರ ಉತ್ಸವ ಭಾನುವಾರ ಸಂಭ್ರಮದಿಂದ ಜರುಗಿತು. ಕುರುಬ ಜನಾಂಗದ ಆರಾಧ್ಯದೈವ ಚನ್ನಕೇಶವ ಸ್ವಾಮಿ ದೇವರ ಉತ್ಸವದ ಅಂಗವಾಗಿ ಚನ್ನಕೇಶವ ದೇವಾಲಯದಿಂದ ರಂಗನಾಥ…
ಶಾಸಕ ಎನ್.ವೈ.ಗೋಪಾಲಕೃಷ್ಣ ಮೊಳಕಾಲ್ಮೂರು ಕ್ಷೇತ್ರದ ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡುವ ವ್ಯಕ್ತಿಯಲ್ಲ: ವಕೀಲ ಹಿರೇಹಳ್ಳಿ ಮಲ್ಲೇಶ್.
ಶಾಸಕ ಎನ್.ವೈ.ಗೋಪಾಲಕೃಷ್ಣ ಮೊಳಕಾಲ್ಮೂರು ಕ್ಷೇತ್ರದ ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡುವ ವ್ಯಕ್ತಿಯಲ್ಲ: ವಕೀಲ ಹಿರೇಹಳ್ಳಿ ಮಲ್ಲೇಶ್. ನಾಯಕನಹಟ್ಟಿ: ಮೊಳಕಾಲೂರು ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ರವರು ಮಾದಿಗ ಸಮುದಾಯಕ್ಕೆ ಮೋಸ ಮಾಡುವ, ಅನ್ಯಾಯ ಮಾಡುವ ಅಥವಾ ಕಡೆಗಣಿಸುವ ವ್ಯಕ್ತಿಯಲ್ಲ ಜಿಲ್ಲೆಯ ಅತ್ಯುತ್ತಮ ಶಾಸಕರು…
