ಚಳ್ಳಕೆರೆ : ಗ್ರಾಮೀಣ ಕ್ರೀಡಾ ಪಟು ನ್ಯಾಷನಲ್ ಥ್ರೋಬಾಲ್ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟು ಪಲ್ಲವಿ.

ಗುಜರಾತಿನಲ್ಲಿ ನಡೆದ ಥ್ರೋಬಾಲ್ ಪೆಢೆರೇಷನ್ ಆಫ್ ಇಂಡಿಯಾ 33 ರ ಜುನಿಯಾರ್ ಬಾಯ್ಸ್ ಅಂಡ್ ಗರ್ಲ್ಸ್ ನ್ಯಾಷನಲ್ ಥ್ರೋ ಬಾಲ್ ಚಾಂಪಿಯನ್ 2025 ಕ್ರೀಡಾ ಕೂಟದಲ್ಲಿ ಪಲ್ಲವಿ ಆರ್ ಗೆಲುವಿನ ನಗೆ‌ ಬೀರಿದ್ದಾರೆ.

ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಮೋರಾರ್ಜಿ ವಸತಿ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುವ ತಳಕು ಹೋಬಳಿ ವಲಸೆ ಗ್ರಾಮದ ರುದ್ರೇಶ್ ಎಂಬುವವರ ಮಗಳು ಪಲ್ಲವಿ ಥ್ರೋಬಾಲ್ ಆಟದಲ್ಲಿ ನ್ಯಾಷನಲ್ ಕ್ರೀಡೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಕ್ರೀಡೆಯಲ್ಲಿ ಸಹಕರಿಸಿದ ಕೋಚ್ ಹಾಗೂ ಶಿಕ್ಷಕರಿಗೆ,ಪೋಷಕರಿಗೆ, ಗ್ರಾಮದ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

About The Author

Namma Challakere Local News
error: Content is protected !!