ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿ ಹಾಗೂ ಮನೆಗಳ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಪ್ರಕರಣ ದಾಖಲು.
ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿ ಹಾಗೂ ಮನೆಗಳ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಪ್ರಕರಣ ದಾಖಲು. ಚಳ್ಳಕೆರೆವಿವಿಧ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿ ಮನೆಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ವಿವಿಧೆಡೆ ದಾಳಿ ನಡೆಸಿ, ಅಕ್ರಮವಾಗಿ ಮಾರಾಟ…
ಗೋಪನಹಳ್ಳಿ ಗ್ರಾಮದಲ್ಲಿ ವಿಜಯದಶಮಿ ಹಾಗೂ ಆಯುದ ಪೂಜೆ ಅಂಗವಾಗಿ ಮೈಲಾರಲಿಂಗೇಶ್ವರಸ್ವಾಮಿ ಗೊರವಗಳ (ದೋಣಿ) ಸೇವೆ
ಚಳ್ಳಕೆರೆ ಅ೨೫. ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ವಿಜಯದಶಮಿ ಹಾಗೂ ಆಯುದ ಪೂಜೆ ಅಂಗವಾಗಿ ಶ್ರೀ ದ್ಯಾಮಲಾಂಭ, ಮೈಲಾರಲಿಂಗೇಶ್ವರ, ಯಲ್ಲಮ್ಮ. ನರಸಿಂಹಸ್ವಾಮಿ, ರಂಗನಾಥಸ್ವಾಮಿ ದೇವರುಗಳು ಮಂಗಳವಾರ ಸಂಜೆ ಹೊಳೆ ಪೂಜೆ ಮುಗಿಸಿ ನಂತರ ಬನ್ನಿ ಮುಡಿದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ…
ಅದ್ದೂರಿಯಾಗಿ ಆಚರಣೆಗೊಂಡ ದಸರಾ ಉತ್ಸವ ನಗರದ ಆರಾಧ್ಯ ದೇವತೆಗಳ ಸಮಾಗಮ ಭಕ್ತರ ಹರ್ಷೋದ್ಗಾರ.
ಚಳ್ಳಕೆರೆ: ಪ್ರತಿ ವರ್ಷದಂತೆ ಈ ವರ್ಷವೂ ದಸರಾ ಹಬ್ಬದ ವಿಜಯದಶಮಿಯನ್ನು ತಾಲೂಕಿನ ಜನತೆ ಸಂಭ್ರಮ ಸಡಗರದಿಂದ ಆಚರಿಸಿದರು ಪಟ್ಟಣದ ಸೂಜಿಮಲ್ಲೇಶ್ವರ ನಗರದ ಹೊರವಲಯದ ಬನ್ನಿ ಮಂಟಪಕ್ಕೆ ಆರಾಧ್ಯ ದೇವತೆಗಳಾದ ವೀರಭದ್ರಸ್ವಾಮಿ, ಚಳ್ಳಕೇರಮ್ಮ ಹಾಗೂ ಉಡುಸುಲಮ್ಮ ದೇವತೆಗಳು ಅಲಂಕಾರಗೊಂಡ ಹೂವಿನ ಪಲ್ಲಕ್ಕಿಯಲ್ಲಿ ವಾದ್ಯಮೇಳ…
ನಾಯಕನಹಟ್ಟಿ ಪ್ರೀಮಿಯರ್ ಲೀಗ್ ಸೀಸನ್ ಒನ್ ಕ್ರೀಡಾಕೂಟಕ್ಕೆ ಮಾಜಿ ಸಚಿವ ಬಿ ಶ್ರೀರಾಮುಲು ಆರ್ಥಿಕ ನೆರವು ಸಚಿವರ ಆಪ್ತ ಸಹಾಯಕ ಪಾಪೇಶ್ ನಾಯಕ
ನಾಯಕನಹಟ್ಟಿ::ತೀರ್ಪುಗಾರರ ಯಾವುದೇ ವ್ಯಕ್ತಿ ಒಬ್ಬನ ಪರವಾಗಿ ತಪ್ಪು ತೀರ್ಪು ನೀಡುವುದರ ಬದಲಾಗಿ ಕ್ರೀಡಪಟುವಿಗೆ ಉತ್ತೇಜನ ನೀಡುವ ದಿಕ್ಕಿನಲ್ಲಿ ತೀರ್ಪು ನೀಡಬೇಕು ಎಂದು ರಾಜ್ಯ ಎಸ್ ಟಿ ಮೋರ್ಚ ಕಾರ್ಯಕಾರಣಿ ಸದಸ್ಯ ಪಾಪೇಶ್ ನಾಯಕ ಹೇಳಿದ್ದಾರೆ. ಅವರು ಬುಧವಾರ ನಾಯಕನಹಟ್ಟಿ ಪಟ್ಟಣದ ಶ್ರೀ…
ಕನ್ನಡ ರಾಜ್ಯೋತ್ಸವ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಅರ್ಜಿ ಆಹ್ವಾನ
ಚಿತ್ರದುರ್ಗ ಅ. 25ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವವರನ್ನು ಆಯ್ಕೆ ಮಾಡಿ, ಜಿಲ್ಲಾ ಮಟ್ಟದಲ್ಲಿ ನ. 01 ರಂದು ಜರುಗುವ ರಾಜ್ಯೋತ್ಸವ ಸಮಾರಂಭದ ಸಂದರ್ಭದಲ್ಲಿ ಸನ್ಮಾನಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಅರ್ಹ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.…
ಚಳ್ಳಕೆರೆ ಹಳೆನಗರದ ತಿರುಪತಿ ತಿಮ್ಮಪ್ಪನಿಗೆ ವಿಜಯ ದಶಮಿ ಅಂಗವಾಗಿ ಬನ್ನಿ ಮೂಡಿಯುವ ಪೂಜೆಗೆ ಸಕಲ ಭಕ್ತ ವೃಂದ ಸಾಕ್ಷಿ
ಚಳ್ಳಕೆರೆ : ನಗರದ ಪಾವಗಡ ರಸ್ತೆಯ ಹಳೆನಗರದಲ್ಲಿ ನೆಲೆಸಿರುವ ತಿರುಪತಿ ತಿಮ್ಮಪ್ಪನಿಗೆ ವಿಜಯ ದಶಮಿ ಅಂಗವಾಗಿ ಬನ್ನಿ ಮೂಡಿಯುವ ಪೂಜೆಗೆ ಸಕಲ ಭಕ್ತ ವೃಂದ ಸಾಕ್ಷಿಯಾಯಿತು. ಇನ್ನೂ ನಗರದ ಆರಾಧ್ಯದೈವ ಎಂದೇ ಪೂಜಿಸುವ ಹಳೆನಗರದ ಜನತೆಗೆ ತಿರುಪತಿ ತಿಮ್ಮಪ್ಪ ಬೇಡಿದ ವರವನ್ನು…
ಬಯಲು ಸೀಮೆಯಲ್ಲಿ ದಸರಾ ಉತ್ಸವ : ದುಬಾರಿ ಬೆಲೆಯಿದ್ದರು ಖರೀದಿಯಲ್ಲಿ ಮುಳುಗಿದ ಜನರು
ವರದಿ : ರಾಮುದೊಡ್ಮನೆ ಚಳ್ಳಕೆರೆ : ಶರವನ್ನರಾತ್ರಿ ವಿಜಯ ದಶಮಿ ಅಂಗವಾಗಿ ನಾಡಿನಲ್ಲಿ ಈ ಬಾರಿಯ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ ಅದರಂತೆ ನಾಡ ದೇವತೆ ಚಾಮುಂಡೇಶ್ವರಿ ದೇವಿ ಆರಾಧನೆಗೆ ಸಕಲು ಭಕ್ತ ಸಂಕುಲ ಇಷ್ಟಕಾರ್ಪಣ್ಯಗಳ ಮೂಲಕ ನಾಡಿನೆಲ್ಲೆಡೆ…
ನವಮಿ ಆಯುದ್ಧ ಪೂಜೆ ಬಗ್ಗೆ ನಿಮಗೆಷ್ಟು ಗೊತ್ತಾ…? ತಿಳಿಯಬೇಕೆ..! ಇಲ್ಲಿ ಕ್ಕಿಕ್ ಮಾಡಿ..
ಐತಿಹಾಸಿಕವಾಗಿ ಆಯುಧ ಪೂಜೆಯು, ರಾಜ ಮಹಾರಾಜರ ಕಾಲದಿಂದಲೂ ಆಯುಧಗಳನ್ನು ಪೂಜಿಸಲು ಮೀಸಲಾಗಿರುವ ದಿನವಾಗಿತ್ತು. ಈ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ. ಆದರೆ, ಆಧುನಿಕ ರೂಪದಲ್ಲಿ ಜನರು ಕಾರು, ಮೋಟಾರ್ ಬೈಕ್, ಮತ್ತು ಸ್ಕೂಟರ್ ಗಳನ್ನು ಒಳಗೊಂಡಂತೆ ತಮ್ಮ ವಾಹನಗಳನ್ನು ಪೂಜಿಸುತ್ತಾರೆ. ಹಾಗಾದರೆ ಈ…
ಅ.22 ಡಾ.ಸೈಯ್ಯದ್ ನಾಸಿರ್ ಹುಸೇನ್ ಸನ್ಮಾನ ಸಮಾರಂಭ
ಚಿತ್ರದುರ್ಗ:ಅ.21;ಡಾ. ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್, ಚಿತ್ರದುರ್ಗ ಎಂ.ಜಯಣ್ಣ ಸ್ಮಾರಕ ಚಾರಿಟೇಬಲ್ ಟ್ರಸ್ಟ್, ಚಿತ್ರದುರ್ಗ ವತಿಯಿಂದ ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಹೆಚ್.ಆಂಜನೇಯ ರವರ ನೇತೃತ್ವದಲ್ಲಿ ಅ. 22 ಭಾನುವಾರ, ಬೆಳಿಗ್ಗೆ 10:30 ಗಂಟೆಗೆ ನಗರದ ತ.ರಾ.ಸು ರಂಗಮಂದಿರ,ರಾಜ್ಯ ಸಭಾ ಸದಸ್ಯರು…
ಸೋಲು ಗೆಲುವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಬಿಜೆಪಿ ಯುವ ಮುಖಂಡ ರಘು ಚಂದನ್
ಸೋಲು ಗೆಲುವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಬಿಜೆಪಿ ಯುವ ಮುಖಂಡ ರಘು ಚಂದನ್ ಅಭಿಪ್ರಾಯ ಪಟ್ಟರು ನಾಯಕನಹಟ್ಟಿ:: ಸೋಲು ಗೆಲುವು ಒಂದು ನಾಣ್ಯದ ಮುಖಗಳಿದ್ದಂತೆ ಎಂದು ಬಿಜೆಪಿ ಯುವ ಮುಖಂಡ ರವಿಚಂದ್ರನ್ ಹೇಳಿದ್ದಾರೆ . ಅವರು ಶನಿವಾರ ಪಟ್ಟಣದ ಹೊರವಲಯದಲ್ಲಿರುವ…
