ಶಿಕ್ಷಣ ಇಲಾಖೆಯಲ್ಲಿ ಒನ್ ವೇ ಟ್ರಾಫಿಕ್ ನಡೆಯುತ್ತಿದೆ.
ಚಳ್ಳಕೆರೆ ನ್ಯೂಸ್ : ಶಿಕ್ಷಣ ಇಲಾಖೆಯಲ್ಲಿ ಒನ್ ವೇ ಟ್ರಾಫಿಕ್ ನಡೆಯುತ್ತಿದೆ. ರಾಜ್ಯದಲ್ಲಿ ಶಿಕ್ಷಣ ಇಲಾಖೆಯಲ್ಲಿ ಒನ್ ವೇ ಟ್ರಾಫಿಕ್ ನಡೆಯುತ್ತಿದೆಎಂದು ಮಾಜಿ ಎಂ ಎಲ್ ಸಿ ಅರುಣ್ ಶಹಾಪುರ್ ಹೇಳಿದರು. ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ಸರ್ಕಾರವು ಶಿಕ್ಷಣಾಧಿಕಾರಿಗಳ…
ಮಾಜಿ ಸಚಿವ ಹೆಚ್ ಆಂಜನೇಯರನ್ನು ಎಂಎಲ್ ಸಿಮಾಡಿ
ಚಳ್ಳಕೆರೆ ನ್ಯೂಸ್ : ಮಾಜಿ ಸಚಿವ ಹೆಚ್ ಆಂಜನೇಯರನ್ನು ಎಂಎಲ್ ಸಿಮಾಡಿ ಮಾಜಿ ಸಚಿವ ಹೆಚ್ ಆಂಜನೇಯರ ಕಾಂಗ್ರೆಸ್ ಪಕ್ಷಕ್ಕೆಕೊಡುಗೆ ಬಹಳಷ್ಟಿದೆ. ಅಷ್ಟೆ ಅಲ್ಲದೆ ಪಕ್ಷ ದ ಅಭಿವೃದ್ಧಿಗೆ ಹಾಗುಕಾರ್ಯಕರ್ತರ ಏಳಿಗೆಗೆ ದುಡಿಯುತ್ತಿದ್ದಾರೆ. ಇವರ ಸೇವೆ ಪಕ್ಷಕ್ಕೆಅಗತ್ಯವಿದೆ. ಹಾಗೆ ದಲಿತರು, ಹಿಂದುಳಿದವರು,…
ಬಾಳೆ ಮತ್ತು ಮಾವಿನ ಹಣ್ಣುಗಳನ್ನು ಮಾಗಿಸಲು ರಾಸಾಯನಿಕ ವಸ್ತುಗಳನ್ನು ಬಳಸುತ್ತಿದ್ದು ಕಂಡುಬಂದಿದ್ದು
ಚಳ್ಳಕೆರೆ ನ್ಯೂಸ್ : ಬಾಳೆಕಾಯಿ ಮಂಡಿಗೆ ದಿಢೀರ್ ಭೇಟಿ ನೀಡಿದಅಧಿಕಾರಿಗಳು ಕಡಿಮೆ ಅವಧಿಯಲ್ಲಿ ಹಣ್ಣುಗಳನ್ನು ಮಾಗಿಸಿ ಮಾರುಕಟ್ಟೆಯಲ್ಲಿಹೆಚ್ಚಿನ ದುಡ್ಡು ಮಾಡಬೇಕೆಂಬ ಕಾರಣಕ್ಕೆ ಬಹುತೇಕ ಮಂಡಿಮಾಲೀಕರು ಬಾಳೆ ಮತ್ತು ಮಾವಿನ ಹಣ್ಣುಗಳನ್ನು ಮಾಗಿಸಲುರಾಸಾಯನಿಕ ವಸ್ತುಗಳನ್ನು ಬಳಸುತ್ತಿದ್ದು ಕಂಡುಬಂದಿದ್ದು ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ದೂರಿನ…
ಜನ ವಿರೋಧಿ ಕಾನೂನು ತಡೆಯಲು ಬಿಜೆಪಿ ಗೆಲ್ಲಿಸಿ
ಚಳ್ಳಕೆರೆ ನ್ಯೂಸ್ : ಜನ ವಿರೋಧಿ ಕಾನೂನು ತಡೆಯಲು ಬಿಜೆಪಿ ಗೆಲ್ಲಿಸಿ ವಿಧಾನ ಪರಿಷತ್‌ನಲ್ಲಿ ನಮ್ಮ ಪಕ್ಷದ ಸಂಖ್ಯಾಬಲ ಹೆಚ್ಚಾಗಿದ್ದರೆ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ, ತರುವಶಿಕ್ಷಕರ ಮತ್ತು ಜನ ವಿರೋಧಿ ಕಾನೂನು ತಡೆಯಬಹುದಾಗಿದೆಎಂದು ಮಾಜಿ ಶಾಸಕ ಜಿ. ಹೆಚ್.…
ಮಾಜಿ ಶಾಸಕ ತಿಪ್ಪಾರೆಡ್ಡಿಯಿಂದ ಭರ್ಜರಿ ಪ್ರಚಾರ
ಚಳ್ಳಕೆರೆ ನ್ಯೂಸ್ : ಮಾಜಿ ಶಾಸಕ ತಿಪ್ಪಾರೆಡ್ಡಿಯಿಂದ ಭರ್ಜರಿ ಪ್ರಚಾರ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ನಡೆಯುತ್ತಿರುವ ಪರಿಷತ್ ಚುನಾವಣೆಹಿನ್ನೆಲೆ, ಬಿಜೆಪಿ ಅಭ್ಯರ್ಥಿ ವೈ. ಎ. ನಾರಾಯಣಸ್ವಾಮಿ ಪರ ಬಿಜೆಪಿಮುಖಂಡರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಚಿತ್ರದುರ್ಗ ನಗರದ ಬಾಪೂಜಿ ಕಾಲೇಜು ಸೇರಿದಂತೆ ಅನೇಕ…
ಡಿ. ಟಿ. ಶ್ರೀನಿವಾಸ ರವರ ಪರವಾಗಿ ಮತಯಾಚನೆಮಾಡಿದ ಶಾಸಕ
ಚಳ್ಳಕೆರೆ ನ್ಯೂಸ್ : ಡಿ. ಟಿ. ಶ್ರೀನಿವಾಸ ರವರ ಪರವಾಗಿ ಮತಯಾಚನೆಮಾಡಿದ ಶಾಸಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಾಂಗ್ರೆಸ್ಅಭ್ಯಾರ್ಥಿಯಾದ ಡಿ. ಸಿ. ಶ್ರೀನಿವಾಸರ ವರನ್ನು ಬೆಂಬಲಿಸಿ ಎಂದುಮೊಳಕಾಲ್ಕೂರು ಶಾಸಕ ಎನ್. ವೈ. ಗೋಪಾಲಕೃಷ್ಣ ಮನವಿಮಾಡಿಕೊಂಡರು. ತಳಕು ಗ್ರಾಮದ ಮುಸ್ಲಿಂ ಸಮುದಾಯಭವನದಲ್ಲಿ ನಡೆದ…
ಶಾಸಕರಿಗೆ ಕೆಟ್ಟ ಹೆಸರು ತರಲು ಈ ಹೊನ್ನಾರಮಾಡುತ್ತಿದ್ದಾರೆ
ಚಳ್ಳಕೆರೆ ನ್ಯೂಸ್ : ಶಾಸಕರಿಗೆ ಕೆಟ್ಟ ಹೆಸರು ತರಲು ಈ ಹೊನ್ನಾರಮಾಡುತ್ತಿದ್ದಾರೆ ಶಾಸಕರ ಅಭಿವೃದ್ಧಿ ಸಹಿಸದ ಕೆಲವರು ಅವರಿಗೆ ಕೆಟ್ಟ ಹೆಸರುತರಲು ಇಂತಹ ಹುನ್ನಾರಗಳನ್ನು ಮಾಡುತ್ತಿದ್ದಾರೆ. ಬಡವರ ಪರವಾಗಿಕೆಲಸ ಮಾಡುವ ನಮ್ಮ ಶಾಸಕರಾದ ಎನ್ ವೈ ಗೋಪಾಲಕೃಷ್ಣಅವರು ಆಸ್ಪತ್ರೆಗೆ ಭೇಟಿ ನೀಡಿ…
ವೈದ್ಯರಾದ ಡಾ. ಸುಧೀಂದ್ರ ಬಾಬುಗೆ ತರಾಟೆಗೆ ತೆಗೆದುಕೊಂಡ ಶಾಸಕ
ಚಳ್ಳಕೆರೆ ನ್ಯೂಸ್ : ವೈದ್ಯರಾದ ಡಾ. ಸುಧೀಂದ್ರ ಬಾಬುಗೆ ತರಾಟೆಗೆ ತೆಗೆದುಕೊಂಡ ಶಾಸಕ ನಾನು ಕ್ಷೇತ್ರದ ಶಾಸಕನಿದ್ದೇನೆ, ಜವಾಬ್ದಾರಿಯುತ ಸ್ಥಾನದಲ್ಲಿದ್ದುಜನರ ಸೇವೆ ಮಾಡುತ್ತಿದ್ದೇನೆ. ಸಮಸ್ಯೆಗಳು ಆದಾಗ ನನ್ನ ಬಳಿಹೇಳಬೇಕು ಅದು ಬಿಟ್ಟು ಆಸ್ಪತ್ರೆ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನುಮಾಡುತ್ತಿರುವುದು ನಿಮ್ಮ ವೃತ್ತಿಗೆ ಶೋಭೆ…
ಫಸಲಿಗೆ ಬಂದಿರುವ ಗಿಡಗಳಿಗೆ ಪರಿಹಾರ ನೀಡುವಂತೆ ಬೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ರೈತ ಓಬಯ್ಯನಹಟ್ಟಿ ಡಿ.ಎಚ್. ಪರಮೇಶ್ವರಪ್ಪ ಮನವಿ
ನಾಯಕನಹಟ್ಟಿ: ಕಷ್ಟಪಟ್ಟು ರಕ್ಷಣೆ ಮಾಡಿದ ಫಸಲನ್ನು ತೆರವುಗೊಳಿಸಿ ನಮಗೆ ಪರಿಹಾರ ಕೊಡಿ ಎಂದು ರೈತ ಓಬಯ್ಯನಹಟ್ಟಿ ಡಿ.ಹೆಚ್.ಪರಮೇಶ್ವರಪ್ಪ ಬೆಸ್ಕಾಂ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಅವರು ಬುಧವಾರ ಸಮೀಪದ ರೇಖಲಗೆರೆ ಕಂಪಳ ಸಾಗರ ವ್ಯಾಪ್ತಿಯ. ರಿ. ಸರ್ವೇ ನಂಬರ್: 22 /…
ಅದ್ದೂರಿಯಾಗಿ ಜರುಗಿದ ಶ್ರೀ ವೀರಭದ್ರಸ್ವಾಮಿಯ ದೊಡ್ಡ ರಥೋತ್ಸವ
ಅದ್ದೂರಿಯಾಗಿ ಜರುಗಿದ ಶ್ರೀ ವೀರಭದ್ರಸ್ವಾಮಿಯ ದೊಡ್ಡ ರಥೋತ್ಸವರಾಮಾಂಜನೇಯ.ಕೆ ಚನ್ನಗಾನಹಳ್ಳಿಚಳ್ಳಕೆರೆ :ವಿಜ್ಞಾನ ನಗರಿ ಚಳ್ಳಕೆರೆ ತಾಲೂಕಿನ ಆರಾಧ್ಯ ದೈವ ಶ್ರೀ ವೀರಭದ್ರಸ್ವಾಮಿ ದೊಡ್ಡ ರಥೊತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.ಮಧ್ಯಾಹ್ನ ೩.೩೦ ರಿಂದ ಪ್ರಾರಂಭವಾದ ರಥೋತ್ಸವದ ಪೂಜಾ ಕೈ ಕಾರ್ಯಗಳು ಸೇರಿದಂತೆ…
