ಚಳ್ಳಕೆರೆ ನ್ಯೂಸ್ :
ಮಾಜಿ ಶಾಸಕ ತಿಪ್ಪಾರೆಡ್ಡಿಯಿಂದ ಭರ್ಜರಿ ಪ್ರಚಾರ
ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ನಡೆಯುತ್ತಿರುವ ಪರಿಷತ್ ಚುನಾವಣೆ
ಹಿನ್ನೆಲೆ, ಬಿಜೆಪಿ ಅಭ್ಯರ್ಥಿ ವೈ. ಎ. ನಾರಾಯಣಸ್ವಾಮಿ ಪರ ಬಿಜೆಪಿ
ಮುಖಂಡರು ಭರ್ಜರಿ ಪ್ರಚಾರ ನಡೆಸಿದ್ದಾರೆ.
ಚಿತ್ರದುರ್ಗ ನಗರದ ಬಾಪೂಜಿ ಕಾಲೇಜು ಸೇರಿದಂತೆ ಅನೇಕ ಶಿಕ್ಷಣ
ಸಂಸ್ಥೆಗಳಿಗೆ ತೆರಳಿದ ಬಿಜೆಪಿ ಮುಖಂಡರು ಪ್ರಚಾರ ನಡೆಸಿದರು..
ಈ ವೇಳೆ ಮಾಜಿ ಶಾಸಕ ಜಿ. ಎಚ್. ತಿಪ್ಪಾರೆಡ್ಡಿ, ಮಾಜಿ ಎಂಎಲ್ಸಿ
ಅರುಣ್ ಶಹಾಪೂರ್, ಜಿಲ್ಲಾಧ್ಯಕ್ಷ ಎ. ಮುರುಳಿ ಬಿಜೆಪಿ ಅಭ್ಯರ್ಥಿ,
ವೈ. ಎ. ನಾರಾಯಣಸ್ವಾಮಿ ಪರ ಶಿಕ್ಷಕರಲ್ಲಿ ಮತಯಾಚನೆ
ಮಾಡಿದರು.