ಚಳ್ಳಕೆರೆ ತಾಲೂಕಿನ ಕಡಬನಕಟ್ಟೆ ಊರ ಮಾರಮ್ಮ ದೇವಿ ಜಾತ್ರೆಗೆ ಸಾವಿರಾರು ಭಕ್ತರು ಸಾಕ್ಷಿ
ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಕಡಬನಕಟ್ಟೆ ಊರ ಮಾರಮ್ಮ ದೇವಿ ಜಾತ್ರೆಗೆ ಸಾವಿರಾರು ಭಕ್ತರು ಸಾಕ್ಷಿ ಹೌದು ಚಳ್ಳಕೆರೆ ತಾಲೂಕಿನ ಕಡಬನಕಟ್ಟೆ ಗ್ರಾಮದ ಆರಾಧ್ಯದೈವ ಶ್ರೀ ಮಾರಮ್ಮ ದೇವಿ ಜಾತ್ರೆ ಕಳೆದ ಒಂದು ವಾರದಿಂದ ಪೂಜಾ ವಿಧಿ ವಿಧಾನಗಳ ಮೂಲಕ ಅದ್ದೂರಿಯಾಗಿ…
ಚಳ್ಳಕೆರೆ :ಕಾಡುಗೊಲ್ಲರ ಆರಾಧ್ಯ (ಕೇತೇದೇವರ ಜಾತ್ರೋತ್ಸವ) ಕ್ಯಾತಪ್ಪನ ದೈವ ಚನ್ನಮ್ಮನಾಗತಿಹಳ್ಳಿಯ ಕ್ಯಾತೇದೇವರ ಜಾತ್ರೆಯು ಡಿ.೧೮ ರಿಂದ ಜ.೯ರ ನಡೆಯುವ (ಕೇತೇದೇವರ ಜಾತ್ರೋತ್ಸವ) ಜಾತ್ರೆಯು ತನ್ನದೇ ಆದ ವಿಶಿಷ್ಟ ಪರಂಪರೆಯಿಂದ ನಡೆಯುವ ಅತಿದೊಡ್ಡ ಜಾತ್ರೆಯಾಗಿದೆ.
ಚಳ್ಳಕೆರೆ :ಕಾಡುಗೊಲ್ಲರ ಆರಾಧ್ಯ (ಕೇತೇದೇವರ ಜಾತ್ರೋತ್ಸವ) ಕ್ಯಾತಪ್ಪನ ದೈವ ಚನ್ನಮ್ಮನಾಗತಿಹಳ್ಳಿಯ ಕ್ಯಾತೇದೇವರ ಜಾತ್ರೆಯು ಡಿ.೧೮ ರಿಂದ ಜ.೯ರ ನಡೆಯುವ (ಕೇತೇದೇವರ ಜಾತ್ರೋತ್ಸವ) ಜಾತ್ರೆಯು ತನ್ನದೇ ಆದ ವಿಶಿಷ್ಟ ಪರಂಪರೆಯಿಂದ ನಡೆಯುವ ಅತಿದೊಡ್ಡ ಜಾತ್ರೆಯಾಗಿದೆ. ಈ ದೇವರ ಪರೀಷೆ ಈ ಭಾಗದ ಬುಡಕಟ್ಟು…
ಚಳ್ಳಕೆರೆ : ನಗರದ ಗಾಂಧಿನಗರದಲ್ಲಿರುವ ನಗರಸಭೆ ಕಲ್ಯಾಣ ಮಂಟಪದಲ್ಲಿ ಡೇ-ನ ಯೋಜನೆಯ ಉಪಘಟಕದಡಿ ಗುರುತಿಸಲ್ಪಟ್ಟಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ಆಹಾರ ಉತ್ಪಾದನೆ ಮಾಡುವ ಎಲ್ಲಾ ಉತ್ಪಾದಕರು, ಬೇಕರಿ ಮಾಲೀಕರು,ಹೊಟೇಲ್ ಮಾಲೀಕರು ಮತ್ತು ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರುಗಳಿಗೆ ಹಾಗೂ ಮಹಿಳಾ ಒಕ್ಕೂಟದಸದಸ್ಯರುಗಳಿಗೆ ನಗರಸಭೆ ಚಳ್ಳಕೆರೆ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ಮೈಸೂರು ಇವರುಗಳಸಹಯೋಗದೊಂದಿಗೆ “ಆಹಾರ ಉತ್ಪಾದನೆ, ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಒಂದು ದಿನದ ತರಬೇತಿಕಾರ್ಯಾಗಾರವನ್ನು ಜರುಗಿತು.
ಚಳ್ಳಕೆರೆ : ನಗರದ ಗಾಂಧಿನಗರದಲ್ಲಿರುವ ನಗರಸಭೆ ಕಲ್ಯಾಣ ಮಂಟಪದಲ್ಲಿ ಡೇ-ನ ಯೋಜನೆಯ ಉಪಘಟಕದಡಿ ಗುರುತಿಸಲ್ಪಟ್ಟಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ಆಹಾರ ಉತ್ಪಾದನೆ ಮಾಡುವ ಎಲ್ಲಾ ಉತ್ಪಾದಕರು, ಬೇಕರಿ ಮಾಲೀಕರು,ಹೊಟೇಲ್ ಮಾಲೀಕರು ಮತ್ತು ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರುಗಳಿಗೆ ಹಾಗೂ ಮಹಿಳಾ ಒಕ್ಕೂಟದಸದಸ್ಯರುಗಳಿಗೆ…
ಚಳ್ಳಕೆರೆ : ದಾರಿಗೆ ಅಡ್ಡ ಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸಹಾಯಕ ಸಬ್ ಇನ್ಸ್ಪೆಕ್ಟರ್ ಒಬ್ಬರು ಬೈಕ್ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ.
ಚಳ್ಳಕೆರೆ : ದಾರಿಗೆ ಅಡ್ಡ ಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸಹಾಯಕ ಸಬ್ ಇನ್ಸ್ಪೆಕ್ಟರ್ ಒಬ್ಬರು ಬೈಕ್ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ಮೃತರನ್ನು ಮಂಜುನಾಥ್ (50) ಎಂದು ಗುರುತಿಸಲಾಗಿದೆ. ಈ ದುರ್ಘಟನೆ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಕ್ರಾಸ್ ಬಳಿ…
ಪರಬ್ರಹ್ಮ ಸ್ವರೂಪವನ್ನು ವರ್ಣಿಸಲಾಗದು”:- ಪೂಜ್ಯ ವೈ ರಾಜಾರಾಮ್ ಸದ್ಗುರುಗಳು
“ಪರಬ್ರಹ್ಮ ಸ್ವರೂಪವನ್ನು ವರ್ಣಿಸಲಾಗದು”:- ಪೂಜ್ಯ ವೈ ರಾಜಾರಾಮ್ ಸದ್ಗುರುಗಳು. ಚಳ್ಳಕೆರೆ:-ಪ್ರತಿಯೊಬ್ಬರ ಒಳಗೂ ನೆಲೆಸಿರುವ ಪರಬ್ರಹ್ಮ ಸ್ವರೂಪವನ್ನು ವರ್ಣಿಸಲು ಸಾಧ್ಯವಿಲ್ಲ ಎಂದು ಚಳ್ಳಕೆರೆಯ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪರಮಪೂಜ್ಯ ವೈ ರಾಜಾರಾಮ್ ಸದ್ಗುರುಗಳು ತಿಳಿಸಿದರು. ನಗರದ ವಾಸವಿ ಕಾಲೋನಿಯ…
ಚಳ್ಳಕೆರೆ : ವಕೀಲರ ಸಂಘದ 2026 ರಿಂದ 2028 ರವರೆಗಿನ ಸಾಲಿನ ಚುನಾವಣೆ ನಡೆದಿದ್ದು ಅಧ್ಯಕ್ಷರಾಗಿ ಜಿ.ಆರ್.ಅಶ್ವತ್ಥನಾಯಕ ಆಯ್ಕೆಯಾಗಿದ್ದಾರೆ.
ಚಳ್ಳಕೆರೆ : ವಕೀಲರ ಸಂಘದ 2026 ರಿಂದ 2028 ರವರೆಗಿನ ಸಾಲಿನ ಚುನಾವಣೆ ನಡೆದಿದ್ದು ಅಧ್ಯಕ್ಷರಾಗಿ ಜಿ.ಆರ್.ಅಶ್ವತ್ಥನಾಯಕ ಆಯ್ಕೆಯಾಗಿದ್ದಾರೆ. ನಗರದ ವಕೀಲರ ಸಂಘದ ಕಛೇರಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜಿ.ಆರ್.ಅಶ್ವತ್ಥನಾಯಕ, ಜಿಟಿ.ನಾಗರಾಜ್, ಹಾಗೂ ಎಂಪಿ.ಮಹೇಶ್ ಸ್ಪರ್ಧಿಸಿದರುಆದರೆ ಚುನಾವಣೆ ಪ್ರಕ್ರಿಯೆಯಲ್ಲಿ…
ಚಳ್ಳಕೆರೆ: ನಗರದ ಹಳೆಟೌನ್ ತಿಮ್ಮಪ್ಪ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ವೈಕುಂಠ ಏಕಾದಶಿಗೆ ಸಾವಿರಾರು ಭಕ್ತರು ಸಾಕ್ಷಿ ಕರಿಸಿದರು.
ಚಳ್ಳಕೆರೆ: ನಗರದ ಹಳೆಟೌನ್ ತಿಮ್ಮಪ್ಪ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ವೈಕುಂಠ ಏಕಾದಶಿಗೆ ಸಾವಿರಾರು ಭಕ್ತರು ಸಾಕ್ಷಿ ಕರಿಸಿದರು. ಇನ್ನೂ ತಿಮ್ಮಪ್ಪ ಸೇವಾ ಟ್ರಸ್ಟ್ ನಿಂದ ದೇವರಿಗೆ ವಿಶೇಷ ಅಲಂಕಾರ ಹಾಗೂ ಭಕ್ತರ ದರ್ಶನಕ್ಕೆ ವಿಶೇಷ ಕೌಂಟರಗಳನ್ನು ತೆರೆದು ದರ್ಶನ…
ಚಳ್ಳಕೆರೆ : ವೈಕುಂಠ ಏಕಾದಶಿ ಪ್ರಯುಕ್ತಪ್ರತಿವರ್ಷದಂತೆ ಈ ವರ್ಷವೂ ಕೂಡ ಚಳ್ಳಕೆರೆ ನಗರದ ಗಾಂಧಿನಗರದಶ್ರೀ ವೆಂಕಟೇಶ್ವರಸ್ವಾಮಿ (ತಿಮ್ಮಪ್ಪ) ದೇವಸ್ಥಾನ ಸೇವಾಭಿವೃದ್ಧಿ ಟ್ರಸ್ಟ್ (ರಿ.)ಗಾಂಧಿನಗರದ ಸರ್ವ ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ವೈಕುಂಠ ಏಕಾದಶಿ
ಚಳ್ಳಕೆರೆ : ವೈಕುಂಠ ಏಕಾದಶಿ ಪ್ರಯುಕ್ತಪ್ರತಿವರ್ಷದಂತೆ ಈ ವರ್ಷವೂ ಕೂಡ ಚಳ್ಳಕೆರೆ ನಗರದ ಗಾಂಧಿನಗರದಶ್ರೀ ವೆಂಕಟೇಶ್ವರಸ್ವಾಮಿ (ತಿಮ್ಮಪ್ಪ) ದೇವಸ್ಥಾನ ಸೇವಾಭಿವೃದ್ಧಿ ಟ್ರಸ್ಟ್ (ರಿ.)ಗಾಂಧಿನಗರದ ಸರ್ವ ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ವೈಕುಂಠ ಏಕಾದಶಿ ಜರುಗಿತು. ತೋಮಾಲೆ ಸೇವೆ ಹಾಗೂ ಹೂವಿನ ಅಲಂಕಾರದಿಂದ ಕೂಡಿದ…
ಶಾಲಾ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಮಯೂರ್ ಇಂಟರ್ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಡಾ. ಎಂ ಮೈಲಾರಸ್ವಾಮಿ.
ಶಾಲಾ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಮಯೂರ್ ಇಂಟರ್ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಡಾ. ಎಂ ಮೈಲಾರಸ್ವಾಮಿ. ನಾಯಕನಹಟ್ಟಿ: ಪಟ್ಟಣದ ಮಯೂರ್ ಇಂಟರ್ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಡಾ.ಎಂ ಮೈಲಾರಸ್ವಾಮಿರವರ ಜನ್ಮ ದಿನಾಚರಣೆಯನ್ನು ಮಂಗಳವಾರ ಪಟ್ಟಣದ ಮಯೂರ ಇಂಟರ್ನ್ಯಾಷನಲ್ ಶಾಲೆಯ ಮಕ್ಕಳೊಂದಿಗೆ ಆಚರಿಸಿಕೊಂಡರು. ಶಾಲೆಯ ವಿದ್ಯಾರ್ಥಿಗಳು…
ಚಳ್ಳಕೆರೆ : ಬುಡಕಟ್ಟು ಜನಾಂಗದವರೆ ಹೆಚ್ಚಿರುವಂತಹ ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಿಂದ ತುಂಬಿ ಹೋಗಿದ್ದಾರೆ.
ಚಳ್ಳಕೆರೆ : ಬುಡಕಟ್ಟು ಜನಾಂಗದವರೆ ಹೆಚ್ಚಿರುವಂತಹ ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಿಂದ ತುಂಬಿ ಹೋಗಿದ್ದಾರೆ. ಇನ್ನು ಯಾವುದೇ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸದೆ ಅವರ ಕೆಲಸಗಳನ್ನು ಮಂದಗತಿಯಲ್ಲಿ ಮಾಡುತ್ತ ಭ್ರಷ್ಟಾಚಾರದ ಆರೋಪದಲ್ಲಿ ಮುಳುಗಿದ್ದಾರೆ ಎಂದು ಬಿಜೆಪಿ ಮುಖಂಡ ಕೃಷ್ಣೆಗೌಡ ಗಂಭೀರವಾಗಿ…
