ಚಳ್ಳಕೆರೆ :
ಚಿತ್ರದುರ್ಗ: ವಿದ್ಯಾರ್ಥಿಗಳಿಂದ ಅಪರೇಷನ್ ಸಿಂಧೂರ
ರೂಪಕ ಪ್ರದರ್ಶನ
ಚಿತ್ರದುರ್ಗದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ
ಓಬವ್ವ ವೃತ್ತದಲ್ಲಿಂದು ಭಾರತ ದೇಶದ ಆಪರೇಷನ್ ಸಿಂಧೂರ
ಕುರಿತು ರೂಪಕ ಪ್ರದರ್ಶನ ಹಮ್ಮಿಕೊಂಡಿದ್ದು, ನೋಡುಗರ ಕಣ್ಮನ
ಸೆಳೆಯಿತು.
ಭಾರತೀಯ ಸೈನಿಕರು ಪಾಕ್ ವಿರುದ್ಧ ಹೋರಾಟ
ಹಾಗೂ ಉಗ್ರರ ಭೇಟೆಯಾಡಿದಂತೆ ವಿಧ್ಯಾರ್ಥಿಗಳು, ಮನ
ಮುಟ್ಟುವಂತೆ ರೂಪಕ ಪ್ರದರ್ಶನ ನೀಡಿದ್ದು ನೋಡುಗರ ಕಣ್ಮನ
ಸೆಳೆಯಿತು. ಈ ಸಂದರ್ಭದಲ್ಲಿ ದೇವರಾಜ್ ಅರಸು ಶಿಕ್ಷಣ ಸಂಸ್ಥೆ
ಸಂಸ್ಥಾಪಕ ಅಧ್ಯಕ್ಷ ಹಾಗೂ ಶಾಸಕ ಎಂ ಚಂದ್ರಪ್ಪ, ಸಂಸ್ಥೆ ಸಿಇಓ ಎಂ
ಸಿ ರಘು ಚಂದನ್ ಹಾಜರಿದ್ದರು.

