ಚಳ್ಳಕೆರೆ :

ಚಿತ್ರದುರ್ಗ: ಸಮಗ್ರ ಅಭಿವೃದ್ಧಿಗೆ ಅನುದಾನ ನೀಡಲು
ಶಿಫಾರಸ್ಸು ಮಾಡಿ
ರಾಜ್ಯದ ಎಲ್ಲಾ ಜಿಲ್ಲೆಗಳ ಅಸಮತೋಲನದ ಬಗ್ಗೆ ಇರುವ ವಾಸ್ತು
ಸ್ಥಿತಿಯ ವರದಿಯನ್ನು ಸೆ. 25 ರೊಳಗೆ ಸರ್ಕಾರ ಕೇಳಿದೆ ಎಂದು
ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಗೋವಿಂದರಾವ್
ಹೇಳಿದರು.

ಚಿತ್ರದುರ್ಗದ ಜಿಪಂ ಸಭಾಂಗಣದಲ್ಲಿಂದು ನಡೆದ
ಸಂಭೆಯಲ್ಲಿ ಮಾತಾಡಿ, ಇಂದಿನ ಸಭೆಯಲ್ಲಿ ಕೈಗಾರಿಕೆಕರಣ,
ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ, ದ ಬಗ್ಗೆ ಅಭಿವೃದ್ಧಿ ಹೊಂದಲು
ಹೆಚ್ಚಿನ ಅನುದಾನ ಕೊಡುವಂತೆ ಶಿಫಾರಸ್ಸು ಮಾಡುವಂತೆ
ಮನವಿಯನ್ನು ಸಭೆಯಲ್ಲಿ ಮಾಡಿದ್ದಾರೆ ಎಂದು ಹೇಳಿದರು.

About The Author

Namma Challakere Local News
error: Content is protected !!