ಚಳ್ಳಕೆರೆ :

ಚಿತ್ರದುರ್ಗ: ಎಸೈಟಿ ವರದಿ ಬರಲಿ ನಾವೇನು ಭಯ
ಬೀಳಲ್ಲ
ಎಸ್‌ಐಟಿ ತನಿಖೆಯ ವರದಿ ಬರಲಿ, ಅದಕ್ಕೆ ನಾವಾಗಲಿ
ಯಾವುದೇ ಹಿಂದೂ ಸಂಘಟನೆಯೂ ಭಯ ಬೀಳಲ್ಲವೆಂದು
ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದರು.

ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿ,
ಸರ್ಕಾರದ ಹಣ ಪೋಲ್ ಮಾಡಿ ಜನರಿಗೆ ತೊಂದರೆ ಕೊಟ್ಟಿದ್ದಾರೆ.
ಷಡ್ಯಂತರದ ಹಿಂದೆ ಯಾರಿದ್ದಾರೆಂದು ತಿಳಿಯಬೇಕಿದೆ. ಘಟನೆ
ನಡೆದು 20 ವರ್ಷ ಆಯಿತು. ಸಿದ್ದರಾಮಯ್ಯ ಸರ್ಕಾರದಲ್ಲಿ
ಟಿಪ್ಪು ಗ್ಯಾಂಗ್ ನಿಂದ ಷಡ್ಯಂತ್ರ ನಡೆಯುತ್ತಿದೆ ಎಂದು ಆಶೋಕ್
ದೂರಿದರು.

About The Author

Namma Challakere Local News
error: Content is protected !!