“ಶ್ರೀಶಾರದಾಶ್ರಮದ ಸದ್ಭಕ್ತರಿಂದ ನವರಾತ್ರಿ ಪ್ರಯುಕ್ತ ದೇವಿ ಭಜನೆಗಳ ಕಾರ್ಯಕ್ರಮ”. ಚಳ್ಳಕೆರೆ:-ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಕವಿತಾ ಗುರುಮೂರ್ತಿ ಅವರ ಗಾಂಧಿನಗರದ ನಿವಾಸದಲ್ಲಿ ನವರಾತ್ರಿಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿಸ್ತುತಿ ಪಾರಾಯಣ ಮತ್ತು ದೇವಿ ಭಜನೆಗಳು ಹಾಗೂ ಮಂಗಳಾರತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಕವಿತಾ ಗುರುಮೂರ್ತಿ, ಅಪೇಕ್ಷಾ,ಜಿ ಯಶೋಧಾ ಪ್ರಕಾಶ್, ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ,ಎಂ ಗೀತಾ ನಾಗರಾಜ್, ಯತೀಶ್ ಎಂ ಸಿದ್ದಾಪುರ, ಕೆ.ಎಸ್.ವೀಣಾ, ಮಂಜುಳಾ ಉಮೇಶ್, ವೀರಮ್ಮ , ವಿಜಯಲಕ್ಷ್ಮೀ, ಶಾರದಾಮ್ಮ,ಸರಸ್ವತಿ ಪಾಂಡುರಂಗಶೆಟ್ಟಿ, ರಾಜೇಶ್ವರಿ,ಶೈಲಜ, ಕೃಷ್ಣವೇಣಿ, ಸರಸ್ವತಿ,ಲಕ್ಷ್ಮೀ, ದ್ರಾಕ್ಷಾಯಣಿ,ಗೀತಾ, ಮಂಜುಳ, ಶಶಿಕಲಾ,ಮಾಳಕ್ಕ, ನಾಗಲಿಂಗಾಚಾರಿ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

