ಚಳ್ಳಕೆರೆ : ನವರಾತ್ರಿಯ ಅಂಗವಾಗಿ ನಗರದ ವಿವಿಧ ದೇವಸ್ಥಾನಗಳಲ್ಲಿ ಭಕ್ತರು ವಿಶೇಷ ಪೂಜೆ ಮಾಡಿಸವುದರ ಮೂಲಕ ಪುನಿತರಾಗುತ್ತಿದ್ದಾರೆ.
ಇನ್ನೂ ನಗರದ ಆದಿದೇವತೆ ಚಳ್ಳಕೆರಮ್ಮ ದೇವಿಗೆ ಭಕ್ತರು ಶ್ರಾದ್ದ ಭಕ್ತಿಯಿಂದ ಪೂಜೆ ಮಾಡಿಸುವ ಮೂಲಕ ಮುಂಜಾನೆಯಿಂದ ಭಕ್ತರು ಸರಥಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ, ಇನ್ನೂ ಬೆಂಗಳೂರು ರಸ್ತೆಯಲ್ಲಿ ಇರುವ ಮಹಾ ಲಕ್ಷ್ಮಿ ದೇವಾಲಯದಲ್ಲಿ ಮಹಿಳಾ ಮಣೆಯರು ವಿಶೇಷ ಪೂಜೆ ಮಾಡಿಸುವ ಮೂಲಕ ವಿವಿಧ ಭಜನೆ, ಕೀರ್ತನೆಗಳನ್ನು ಹಾಡುವ ಮೂಲಕ ದೇವಿ ಕೃಪೆಗೆ ಪಾತ್ರರಾಗಿದ್ದಾರೆ.

