ಚಳ್ಳಕೆರೆ :

ಚಿತ್ರದುರ್ಗ: ಹೊಸ ಅಂಗಡಿಗಳಿಗೆ ಅನುಮತಿ
ನೀಡಬೇಡಿ
ಸರ್ಕಾರ ಹೊಸದಾಗಿ ಪಡಿತರ ಅಂಗಡಿಗಳನ್ನು ತೆರೆಯಲು
ಅನುಮತಿಯನ್ನು ನೀಡುತ್ತಿದೆ ಇದರಿಂದ ನಮಗೆ
ತೊಂದರೆಯಾಗುತ್ತದೆ ಎಂದು ರಾಜ್ಯಾಧ್ಯಕ್ಷ ಕೃಷ್ಣನಾಯ್ಕ
ಬೇಸರ ವ್ಯಕ್ತಪಡಿಸಿದರು.

ಚಿತ್ರದುರ್ಗದಲ್ಲಿಂದು
ಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ಇದರಿಂದ ಬರುವ ಲಾಭಾಂಶ
ಕಡಿಮೆಯಾಗುತ್ತಿದೆ. ಹೊಸದಾಗಿ ಅಂಗಡಿ ತರೆಯಲು ಅನುಮತಿ
ನೀಡಿದರೆ ನಮಗೆ ಮತ್ತಷ್ಟು ನಷ್ಠವಾಗುತ್ತದೆ. ಇದರ ಬದಲು ಇರುವ
ಪಡಿತರ ಅಂಗಡಿಗಳಿಗೆ ಮತ್ತಷ್ಟು ಬೇರೆ ಕಾರ್ಡಗಳ ನೀಡುವ
ಮೂಲಕ ನಮ್ಮ ಜೀವನಕ್ಕೆ ದಾರಿ ಕಲ್ಪಿಸಬೇಕಿದೆ ಎಂದರು.

About The Author

Namma Challakere Local News
error: Content is protected !!