ಚಳ್ಳಕೆರೆ :
ಚಿತ್ರದುರ್ಗ: ಆರ್ ಟಿಪಿಸಿಆರ್ ಕೇಂದ್ರ ತೆರೆಯಿರಿ
ರಾಜ್ಯದಲ್ಲಿ ಕೊರೋನಾ ಮತ್ತೆ ವಕ್ಕರಿಸಿದ್ದು, ಇದರಿಂದ
ಮುನ್ನೆಚ್ಚರಿಕೆಯಾಗಿ ಚಿತ್ರದುರ್ಗದಲ್ಲಿಯೂ ಆರ್ ಟಿಪಿಸಿಆರ್
ಕೇಂದ್ರವನ್ನು ಆರಂಭಿಸಬೇಕೆಂದು ಸಾರ್ವಜನಿಕರು
ಒತ್ತಾಯಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಮುಚ್ಚಿದ ಬಾಗಿಲು
ಮುಚ್ಚಿದಂತಿದೆ. ಇದರಿಂದ ಪರೀಕ್ಷಾ ಯಂತ್ರಗಳು ಧೂಳಿಡಿದಿವೆ.
ಇವುಗಳ ಧೂಳು ಕೊಡವಿ ಅಕಸ್ಮಿಕವಾಗಿ ಬರುವ ಪ್ರಕರಣಗಳ
ಪರೀಕ್ಷೆ ಮಾಡುವಂತೆ ಸಾರ್ವಜನಿಕರು ಇಂದು ಒತ್ತಾಯಿಸಿದ್ದಾರೆ.

About The Author

Namma Challakere Local News
error: Content is protected !!