ಚಳ್ಳಕೆರೆ :

ಹಿರಿಯೂರು: ಬಾಲ್ಯ ವಿವಾಹವನ್ನು ಗ್ರಾಮದ
ಮುಖಂಡರೇ ಬೆಂಬಲಿಸುತ್ತಾರೆ
ಬಾಲ್ಯ ವಿವಾಹ ತಡೆಯಲು ಹೋದಾಗ ಗ್ರಾಮಗಳ ಮುಖಂಡರೇ
ಬಾಲ್ಯ ವಿವಾಹ ಬೆಂಬಲಿಸುತ್ತಾರೆ.

ಇದನ್ನು ಬಿಟ್ಟು ಪೋಷಕರು
ಹೆಣ್ಣು ಮಕ್ಕಳನ್ನು ಚನ್ನಾಗಿ ಓದಿಸಬೇಕೆಂದು ಅಂಗನವಾಡಿನ
ಕಾರ್ಯಕರ್ತೆ ಲಕ್ಷ್ಮಿ ದೇವಿ ಹೇಳಿದರು. ಹಿರಿಯೂರಿನಲ್ಲಿಂದು

ಮಾಧ್ಯಮಗಳೊಂದಿಗೆ ಮಾತಾಡಿ, ಬಾಲ್ಯ ವಿವಾಹವನ್ನು
ತಡೆಗಟ್ಟಿದರೆ ಹೆಣ್ಣು ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ.
ಮೌಡ್ಯಗಳ ಆಚರಣೆಯನ್ನು ಕೈ ಬಿಟ್ಟು ಎಲ್ಲರೂ ತಾಂತ್ರಿಕ ಜಗತ್ತಿನ
ಜೊತೆ ಮುನ್ನೆಡೆಯಬೇಕೆಂದು ಲಕ್ಷ್ಮೀದೇವಿ ಹೇಳುತ್ತಾರೆ.

About The Author

Namma Challakere Local News
error: Content is protected !!