ಚಳ್ಳಕೆರೆ :

ಹಿರಿಯೂರು: ಮತ್ತೊಮ್ಮೆ ವಿವಿ ಸಾಗರ ಜಲಾಶಯ
ತುಂಬಲು ದಿನ ಗಣನೆ
ಜಿಲ್ಲೆಯಲ್ಲಿ ಮುಂಗಾರು ಮಳೆ ಮತ್ತೆ ಅಸಂಭವವಾಗಿದ್ದು,
ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ.

ಹಿಯೂರಿನ ಐತಿಹಾಸಿಕ
ವಿವಿ ಸಾಗರ ಜಲಾಶಯ 126.85 ಅಡಿ ತಲುಪಿದ್ದು, ತುಂಬಿ
ಕೋಡಿ ಬೀಳಲು ಕೇವಲ 3.15 ಅಡಿ ನೀರು ಮಾತ್ರ ಬಾಕಿ ಇದೆ.
ಚಿಕ್ಕಮಗಳೂರು ಭಾಗದಲ್ಲಿ ಮಳೆ ಮುಂದುವರಿದರೆ ಜಲಾಶಯ
ಶೀಘ್ರದಲ್ಲೇ ಭರ್ತಿಯಾಗಲಿದೆ ಎಂದು ನೀರಾವರಿ ಇಲಾಖೆ ತಿಳಿಸಿದೆ.

About The Author

Namma Challakere Local News
error: Content is protected !!