ಗೌರೀಪುರದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನಕ್ಕೆ ಚಾಲನೆ ಕೃಷಿ ಮುಖ್ಯಸ್ಥ ಓ. ಕುಮಾರ್.
ನಾಯಕನಹಟ್ಟಿ:: ಹೋಬಳಿಯ ಗೌರೀಪುರ ಗ್ರಾಮದ ಉಮಾಮಹೇಶ್ವರ ಸಭಾಭವನದಲ್ಲಿ ಭಾ.ಕೃ.ಸಂ.ಪ. ಕೃಷಿ ವಿಜ್ಞಾನ ಕೇಂದ್ರ ಚಿತ್ರದುರ್ಗ. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ. ಕೃಷಿ ತೋಟಗಾರಿಕೆ ಮೀನುಗಾರಿಕೆ ರೇಷ್ಮೆ ಅರಣ್ಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆ ಇಲಾಖೆ ಚಿತ್ರದುರ್ಗ ಸಹಯೋಗದೊಂದಿಗೆ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಾಕ್ರಮಕ್ಕೆ
ಜ್ಯೋತಿ ಬೇಳಗುವ ಮುಲಕ ಉದ್ಘಟಿಸಿ ಮಾತನಾಡಿದರು.ಮುಂಗಾರು ಹಂಗಾಮು ಪ್ರಾರಂಭ ವಗಿದ್ದು ಎಲ್ಲಾ ಬೆಳೆ ಬಿತ್ತನೆ ಮಾಡಲು ರೈತರು ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದರೆ ಕೇಂದ್ರ ಸರ್ಕಾರ ಕೃಷಿ ಸಂಕಲ್ಪ ಅಭಿಯಾನದ ಮೂಲಕ ರೈತರಿಗೆ ಹೆಚ್ಚು ಹೆಚ್ಚು ಕರ್ಯಕ್ರಮ ಗಳನ್ನು ನೀಡುವುದಯ ಕೃಷಿ ತಾಂತ್ರಿಕ ಮಾಹಿತಿ ನೀಡುವುದು ಉದ್ದೇಶ ವಾಗಿದೆ. ರೈತರು ಈ ಬಾಗದಲ್ಲಿ ಶೇಂಗ ತೊಗರಿ ಇವು ಪ್ರಮುಕ ಬೆಳೆಗಳಗಿವೆ ಶೇಂಗ ಬಿತ್ತನೆ ಮಾಡಲು ರೈತರು ಅಳವಾಗಿ ಉಳುಮೆ ಮಾಡಬೇಕು ಈ ಬಾಗದಲ್ಲಿ ಮಳೆ ಬರವುದು ಬಾಳ ಕಡಿಮೆ ಮಳೆ ನೀರನ್ನು ಭುಮಿಯಲ್ಲಿ ಇಂಗಿಸಬೇಕು ಮಳೆ ಕಡಿಮೆ ಆದರು ಕೂಡ ಶೇಂಗ ಉತ್ತಮ ಬೆಳೆ ಬರುತ್ತದೆ ಅದ್ದರಿಂದ ರೈತರು ಕೃಷಿ ಚಡಿವಟಿಕೆಗಳಲ್ಲಿ ಬೆಳೆ ಬೇಳೆಯಳು ರೈತರಿಗೆ ಸಲಹೆ ನೀಡಿದರು.
ಇದೆ ವೇಳೆ ಮಣ್ಣುವಿಜ್ಞಾನಿ ರವಿಕುಮಾರ್ ಮಾತನಾಡಿ ಮಣ್ಣಿನ ಫಲವತ್ತತೆ ಮತ್ತು ಮಣ್ಣನು ಯಾವ ರೀತಿ ರೈತರು ಪರೀಕ್ಷೆ ಮಾಡಿಸಬೇಕು ಮಣ್ಣಿನ ವರ್ಗೀಕರಣ ಮಾಡಿದಲ್ಲಿ ಮಣ್ಣು ಹೇಗೆ ಫಲವತ್ತತೆ ನೀಡುತ್ತದೆ ಎಂದು ಮಣ್ಣಿನ ಬಗ್ಗೆ ಮಾಹಿತಿ ನೀಡಿದರು.
ವಿಜ್ಞಾನಿ ಕೃಷಿ ವಿಸ್ತರಣಾ ವಿಜ್ಞಾನಿ ಕೆ ವಿ ಕೆ ಬಬ್ಬೂರು ಫಾರಂ ಹಿರಿಯೂರು
ಡಾ. ಪ್ರೀತಿ ಮಾತನಾಡಿದರು.ಪೂರ್ವಿಕರು ಹೇಚ್ಚಗಿ ರಾಸಯಿನಿಕ ಬಳಕೆ ಮಾಡುತಿರಲಿಲ್ಲ ಇತ್ತಿಚ್ಚಿನ ದಿನಗಳಲ್ಲಿ ರಾಸಯನಿಕ ಬಳಕೆ ಹೆಚ್ಚಗಿದೆ ರೈತರು ಕಳೆ ತೆಗೆಯುರಿಂದ ಗೋಬ್ಬರದವರೆಗೆ ರಾಸಯನಿಕ ಮೇಲೆ ಆಧಾರ ವಾಗಿದ್ದೆವೆ. ರೈತರು ಬೆಳೆಗಳಿಗೆ ಕಡಿಮೆ ಪ್ರಮಾಣದಲ್ಲಿ ರಾಸಯನಿಕ ಬಳಕೆ ಮಾಡಬೇಕು ಮತ್ತು ರೈತರು ರಾಸಯನಿಕ ಸಿಂಪರಣೆ ಮಾಡುವಾಗ ಹೇಚ್ಚರ ವಹಿಸಿ ಆರೋಗ್ಯ ಕಪಾಡಿಕೊಲ್ಲಲು ರ್ಐತರಿಗೆ ಸುಚನೆ ನೀಡಿದರು
ಕಾರ್ಯಕ್ರಮದಲ್ಲಿ ಕೀಟ ಶಸ್ತ್ರ ತಜ್ಞರು ಡಾ. ರುದ್ರಮುನಿಯಪ್ಪ. ನಾಯಕನಹಟ್ಟಿ ಕೃಷಿ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪಿ ಮಂಜುನಾಥ್ ಸೇರಿದಂತೆ ರೈತರು ಇದ್ದರೆ

