ಚಳ್ಳಕೆರೆ :
ಚಿತ್ರದುರ್ಗ: ಸಿಟಿ ರವಿ ಗಣಪತಿಗೆ ಕಾಣಿಕೆ ನೀಡಿದ್ದೆಷ್ಟು
ನೋಡಿ
ಚಿತ್ರದುರ್ಗದ ಬಿಡಿ ರಸ್ತೆಯಲ್ಲಿರುವ ಹಿಂದೂ ಮಹಾಗಣಪತಿ
ದೇವಸ್ಥಾನಕ್ಕೆ ಬಿಜೆಪಿ ಮುಖಂಡ ಸಿಟಿ ರವಿ ಗುರುವಾರ ಭೇಟಿ
ನೀಡಿ ಗಣಪತಿಯ ದರ್ಶನ ಪಡೆದರು. ಅವರು ಆರತಿ ತಟ್ಟೆಯಲ್ಲಿ
ನೂರು ರೂಪಾಯಿ ಹಾಕುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ, ಹಿಂದೂ ಮಹಾಗಣಪತಿ ಸಂಘಟಕರು ಮತ್ತು
ಭಜರಂಗದಳದ ಮುಖಂಡರಾದ ಬದರಿನಾಥ್ ಅವರು ಸಿಟಿ ರವಿ
ಅವರಿಗೆ ಕೇಸರಿ ಶಾಲು ಹೊದಿಸಿ, ಶ್ರೀಗಂಧದ ಕಿರು ಕಾಣಿಕೆ ನೀಡಿ
ಗೌರವಿಸಿದರು.

