ಚಳ್ಳಕೆರೆ :
ಹೊಸದುರ್ಗ: ಪಂಚ
ಯಶಸ್ವಿಯಾಗಿಸಿದ್ದೇವೆ
ಗ್ಯಾರಂಟಿಗಳನ್ನು
ಎರಡು ವರ್ಷಗಳಿಂದ ಯಾವುದೇ ಲೋಪದೋಷವಿಲ್ಲದ ಹಾಗೆ
ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೆವೆಂದು
ಹೊಸದುರ್ಗ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಹೇಳಿದರು.
ಹೊಸದುರ್ಗದಲ್ಲಿಂದು ಕಾಂಗ್ರೆಸ್ ನಡೆ ಕಾರ್ಯಕರ್ತರ ಕಡೆ
ಕಾರ್ಯಕ್ರಮದಲ್ಲಿ ಮಾತಾಡಿ, ಬಡವರ ಪರ ಕಾಳಜಿ ಇರವವರು
ಮಾತ್ರ ಈ ಯೋಜನೆಗಳನ್ನು ಜಾರಿಗೆ ತರುತ್ತಾರೆ.
ಹೊಸದುರ್ಗದ
ಜನರು ಆರ್ಥಿಕ, ಸಾಮಾಜಿಕವಾಗಿ ಬಲಿಷ್ಠರಾಗಿದ್ದೇವೆ. ಬಿಜಿ
ಗೋವಿಂದಪ್ಪ ಅವರು ಶಾಸಕರಾದಾಗಿನಿಂದ ನಮಗೆ ಯಾವುದಕ್ಕು
ಕಡಿಮೆ ಮಾಡಿಲ್ಲ ಎಂದರು.

