ಚಳ್ಳಕೆರೆ :
ತಿಂಗಳ
ಹೊಸದುರ್ಗ: ಕೆಲ್ಲೋಡು ಬ್ಯಾರೇಜ್ ತುಂಬಿಸಿ
ಹೊಸದುರ್ಗದ ಕೆಲ್ಲೋಡು ಬ್ಯಾರೇಜ್ ನಲ್ಲಿ ಕಳೆದ ನಾಲ್ಕು
ಹಿಂದೆ ಬಾರಿ ಮಳೆಯಿಂದ ಸಂಗ್ರಹವಾಗಿದ್ದ ನೀರು ಖಾಲಿಯಾಗುತ್ತ
ಬಂದಿದೆ. ಇದರಿಂದ ಭದ್ರಾ ನೀರನ್ನು ಈ ಕೂಡಲೇ ಹರಿಸುವಂತೆ
ಈ ಭಾಗದ ರೈತರು ಆಗ್ರಹಿಸಿದ್ದಾರೆ.
ಬ್ಯಾರೇಜ್ ನೀರು ಕುಡಿಯಲು
ಅಷ್ಟೆ ಅಲ್ಲ ಕೃಷಿಗೂ ಬೇಕಾಗಿದೆ. ಈಗಾಗಲೇ ಕುಡಿಯುವ ನೀರಿನ
ಸಮಸ್ಯೆ ಉಂಟಾಗಿದ್ದು, ಇನ್ನು ಎರಡು ತಿಂಗಳು ಬೇಸಿಗೆಯನ್ನು
ಕಳೆಯಬೇಕಿದೆ. ಆದ್ದರಿಂದ ಈ ಕೂಡಲೇ ಬ್ಯಾರೇಜ್ ಗೆ ನೀರು
ತುಂಬಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿದ್ದಾರೆ.

