ಚಳ್ಳಕೆರೆ :

ಹಿರಿಯೂರು: ನರೇಗಾ ಕೆಲಸಕ್ಕೆ ಬ್ಲಾಕ್ ಕಾಂಗ್ರೆಸ್ ಬಳಿ
ಹೋಗಬೇಕಂತೆ
ನರೇಗಾ ಯೋಜನೆಯಡಿ ಕೆಲಸ ಕೊಡಲು ಹಿರಿಯೂರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಕೇಳಬೇಕಂತೆ, ಇದರಲ್ಲಿ ಬಾರೀ
ಅವ್ಯವಹಾರವಾಗುತ್ತಿದೆ ಇದಕ್ಕೆ ಕ್ರಮ ತೆಗೆದುಕೊಳ್ಳಬೇಕೆಂದು ಜಿಪಂ
ಮಾಜಿ ಉಪಾಧ್ಯಕ್ಷ ದ್ಯಾಮಣ್ಣ ನೇತೃತ್ವದಲ್ಲಿಂದು ಜಿಪಂ ಬಳಿ ಇಂದು
ಸಂಸದರಿಗೆ ದೂರು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ
ಗೋವಿಂದ ಕಾರಜೋಳ, ದಾಖಲೆಯೊಂದಿಗೆ ಸಿಇಒಗೆ ದೂರು ನೀಡಿ
ನಾನು ಕೂಡ ಇದರ ಬಗ್ಗೆ ಮಾತಾಡುತ್ತೇನೆ.

ಕಾನೂನಿನಲ್ಲಿ ಈ ರೀತಿ
ಮಾಡಲು ಬರುವುದಿಲ್ಲ ಎಂದರು.

About The Author

Namma Challakere Local News
error: Content is protected !!