ರಕ್ತದಾನ ಮಹಾದಾನ ನಿಕಟ ಪೂರ್ವ ಅಧ್ಯಕ್ಷ ಈ.ರಾಮರೆಡ್ಡಿ.
ರಕ್ತದಾನ ಮಹಾದಾನ ನಿಕಟ ಪೂರ್ವ ಅಧ್ಯಕ್ಷ ಈ.ರಾಮರೆಡ್ಡಿ. ನಾಯಕನಹಟ್ಟಿ:: ಯುವಕರು ಮಾದಕ ವಸ್ತುಗಳಿಗೆ ಬಲಿಯಾಗದೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ನಿಕಟ ಪೂರ್ವ ಅಧ್ಯಕ್ಷ ಈ ರಾಮರೆಡ್ಡಿ ಹೇಳಿದರು. ಅವರು ಸೋಮವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾರತೀಯ…
