filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (0.34444445, 0.48691973);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 34;

ಚಳ್ಳಕೆರೆ : ಸರಕಾರ ನಡೆಸುವ ಸಾಮಾಜಿಕ ಶೈಕ್ಷಣಿಕ ಸಮಿಕ್ಷೆಗೆ ಎಲ್ಲಾ ಗಣತಿ ದಾರರನದು ನಿಮಗೆ ನೀಡಿದ ನಿಗದಿತ ಸಮಯದೊಳಗೆ ಗಣತಿ ಮುಗಿಸಿ ಎಂದು ತಹಶಿಲ್ದಾರ್ ರೇಹಾನ್ ಪಾಷ ಗಣತಿ‌ಮೇಲ್ವಿಚಾರಕರಿಗೆ ಸೂಚಿಸಿದರು.

ನಗರದ ತಾಲೂಕು ಕಛೇರಿಯ ಸಭಾಂಗಣದಲ್ಲಿ ಗಣತಿ ಮೇಲ್ವಿಚಾರಕರಿಂದ ಮಾಹಿತಿ ಪಡೆದು ಮಾತನಾಡಿದರು, ತಾಲೂಕಿನಲ್ಲಿ ಸರ್ವರ್ ಸಮಸ್ಯೆ, ಬಾಗಿಲು ಹಾಕಿರುವ, ಮಾಹಿತಿ ‌ನೀಡದೆ ಇರುವ ಪ್ರಕರಣಗಳು ಕಂಡು ಬಂದರೆ ಕೂಡಲೆ ಸ್ಥಳಕ್ಕೆ ತೆರಳಿ ಕುದ್ದಾಗಿ ಮಾಹಿತಿ ಪಡೆದು ಗಣತಿಗೆ ಸಹಕರಿಸಿ ನಿಗಧಿತ ಅವಧಿಯಲ್ಲಿ ಮುಗಿಸಬೇಕು ಎಂದರು.

ಇನ್ನೂ ತಾಲೂಕು ನೋಡೆಲ್ ಅಧಿಕಾರಿಗಳು ಜಿಲ್ಲಾ ಯೋಜನೆ ನಿರ್ದೇಶಕರಾದ ರೇಷ್ಮಾ ಹಾನಗಲ್ ಮಾತನಾಡಿ, ಕಳೆದ ಏಳು ದಿನಗಳಿಂದ ಗಣತಿ ಪ್ರಾರಂಭವಾಗಿ ಮುಂದುವರೆದಿದೆ, ನಿಮಗೆ ಸಮಸ್ಯೆಗಳು ಕಂಡು‌ಬಂದರೆ ಕೂಡಲೆ ಮೇಲಾಧಿಕಾರಿಗಳ‌ ಗಮನಕ್ಕೆ ತಂದು ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಿ, ಪ್ರಸ್ತುತ ಚಳ್ಳಕೆರೆ ತಾಲೂಕಿನಲ್ಲಿ ಸೆ.29 ಬೆಳಗ್ಗೆ ಸಮಯ ಶೇ.30.51 ರಂದು ಗಣತಿ ಕಾರ್ಯ ಹಾಗಿದೆ ತಾಲೂಕಿನಲ್ಲಿ ಒಟ್ಟು ಗಣತಿಗೆ ಒಳಪಡುವ ಕುಟುಂಬಗಳು ಸು.80 ಸಾ, ಏಳು ದಿನಗಳಿಂದ ಗಣತಿಗೆ ಒಳಪಟ್ಟ ಕುಟುಂಬಗಳು ಸು.24417 ಕುಟುಂಬಗಳು ಈಗೇ ತಾಲೂಕಿನ‌ ಗಣತಿ ಪ್ರಗತಿಯತ್ತ ಸಾಗುತ್ತಿದೆ , ನಿಗಧಿತ ಅವಧಿಯೊಳಗೆ ಪ್ರಗತಿ ಸಾಧಿಸಬೇಕು ಎಂದು ಸೂಚಿಸಿದರು.

ಇದೇ ಸಂಧರ್ಭದಲ್ಲಿ ಪೌರಾಯುಕ್ತ ಜಗರೆಡ್ಡಿ, ತಿಪ್ಪೇಸ್ವಾಮಿ, ಮೇಲ್ವಿಚಾರಕರು, ಇತರ ಸಿಬ್ಬಂದಿ ವರ್ಗ ಹಾಜರಿದ್ದರು.

About The Author

Namma Challakere Local News
error: Content is protected !!