ಚಳ್ಳಕೆರೆ : ಎಸ್ಟಿ ಪಟ್ಟಿಗೆ ಕುರುಬ ಸಮುದಾಯವನ್ನು ಸೇರ್ಪಡೆ ಮಾಡುವುದನ್ನು ಖಂಡಿಸಿ ಸರಕಾರದ ವಿರುದ್ಧ ನಾಯಕ ಸಮುದಾಯದ ಮುಖಂಡರು
ಅ.4 ರಂದು ಚಳ್ಳಕೆರೆ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರಕಾರಕ್ಕೆ ಎಚ್ಚರಿಕೆ ನೀಡಲಿದ್ದಾರೆ.

ಹೌದು ಚಳ್ಳಕೆರೆ ನಗರದಲ್ಲಿ ನಾಯಕ ಜನಾಂಗವೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಈ ಕ್ಷೇತ್ರದಲ್ಲಿ ಎಸ್ಟಿ ಮೀಸಲು ಕ್ಷೇತ್ರವಾಗಿದೆ , ಸರಕಾರ ಈಗಿರುವ ಮೀಸಲಾತಿ ಯೊಳಗೆ ನಮ್ಮ ಹಕ್ಕನ್ನು ಕಿತ್ತು ಮತ್ತೊಂಬ್ಬರಿಗೆ ನೀಡಿವುದು ಖಂಡನೀಯ, ಆದ್ದರಿಂದ ಯಾವುದೇ ಜಾತಿಯನ್ನು ನಮ್ಮ ಜಾತಿಯೊಳಗೆ ಸೇರಿಸಬಾರದು ಎಂದು ಇದೇ ಅ.4 ರಂದು ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಆದ್ದರಿಂದ ಕ್ಷೇತ್ರದಲ್ಲಿ ಸಮುದಾಯವನ್ನು ಒಗ್ಗೂಡಿಸುವ ಸಲುವಾಗಿ ಜಾಗೃತಿ ಜಾಥ ಮೂಲಕ ಹರಿವು ಮೂಡಿಸಲಾಗುತ್ತದೆ ಎಂದು ನಾಯಕ ಸಮುದಾಯದ ಮುಖಂಡ ಎಲ್ ಐಸಿ ತಿಪ್ಪೇಸ್ವಾಮಿ ಮಾದ್ಯಮದೊಟದಟಿಗೆ ಮಾತನಾಡಿದರು.

About The Author

Namma Challakere Local News
error: Content is protected !!