Month: September 2025

ಸಂಭ್ರಮ ಸಡಗರದಿಂದ ಮಾರಮ್ಮ ದೇವಿ ಹಬ್ಬ ಆಚರಣೆ

ಸಂಭ್ರಮ ಸಡಗರದಿಂದ ಮಾರಮ್ಮ ದೇವಿ ಹಬ್ಬ ಆಚರಣೆ ಚಳ್ಳಕೆರೆ: ಮದ್ಯಕರ್ನಾಟಕ ಜನರ ಆರಾಧ್ಯ ದೇವತೆ ಗೌರ ಸಮುದ್ರ ಮಾರಮ್ಮ ದೇವಿಯ ಜಾತ್ರೆ ನೆಡೆದ ನಂತರ ತಾಲೂಕಿನಲ್ಲಿ ಒಂದು ತಿಂಗಳವರೆಗೆ ನನ್ನ ಗ್ರಾಮಗಳಲ್ಲಿ ಮಂಗಳವಾರ ದಿನದಂದು ಹಲವು ಕಡೆ ಇಡೀ ಗ್ರಾಮಗಳೇ ಸಂಭ್ರಮ…

ಆಸಕ್ತಿಯುತ ಏಕಾಗ್ರತೆಯ ಓದಿನಿಂದ ನೆನಪಿನ ಶಕ್ತಿಯ ಹೆಚ್ಚಳ”:-ವೆಂಕಟಲಕ್ಷ್ಮೀ ಅಭಿಪ್ರಾಯ.

“ಆಸಕ್ತಿಯುತ ಏಕಾಗ್ರತೆಯ ಓದಿನಿಂದ ನೆನಪಿನ ಶಕ್ತಿಯ ಹೆಚ್ಚಳ”:-ವೆಂಕಟಲಕ್ಷ್ಮೀ ಅಭಿಪ್ರಾಯ. ಚಳ್ಳಕೆರೆ:-ಆಸಕ್ತಿಯುತ ಏಕಾಗ್ರತೆಯ ಓದಿನಿಂದ ನೆನಪಿನ ಶಕ್ತಿಯ ಹೆಚ್ಚಳವಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ವೆಂಕಟಲಕ್ಷ್ಮೀ ಅಭಿಪ್ರಾಯಪಟ್ಟರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮದಲ್ಲಿ…

ಚಳ್ಳಕೆರೆ :ತಾಲ್ಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮುದಾಯದ ವತಿಯಿಂದ ಚಳ್ಳಕೆರೆ ನಗರದ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಪಾಲ್ಗೊಂಡು ಮಾತನಾಡಿದರು.

ಚಳ್ಳಕೆರೆ :ತಾಲ್ಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮುದಾಯದ ವತಿಯಿಂದ ಚಳ್ಳಕೆರೆ ನಗರದ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಪಾಲ್ಗೊಂಡು ಮಾತನಾಡಿದರು. ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ…

ಚಳ್ಳಕೆರೆ: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಕಾರ್ಯಕ್ರಮ ಉದ್ಘಾಟನೆಗೆ ಲೇಖಕಿ ಹಾಗೂ ಬುಕರ್ ಪ್ರಶಸ್ತಿ ವಿಜೇತೆ ಭಾನು ಮುಷ್ತಾಕ್ ರವರಿಗೆ ಉಚ್ಚ ನ್ಯಾಯಾಲಯ ಅನುಮತಿ ನೀಡುವ ಮೂಲಕ ಸಂವಿಧಾನದ ಆಶಯಗಳಿಗೆ ಮನ್ನಣೆ ನೀಡಿದೆ ಎಂದು ಚಳ್ಳಕೆರೆ ಮುಸ್ಲಿಂ ಸಮುದಾಯದ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.

ದಸರಾ ಉದ್ಘಾಟನೆಗೆ ಭಾನು ಮುಷ್ತಾಕ್ ಆಯ್ಕೆ ಉಚ್ಚ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ ಚಳ್ಳಕೆರೆ ಮುಸ್ಲಿಂ ಸಮುದಾಯ ಚಳ್ಳಕೆರೆ: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಕಾರ್ಯಕ್ರಮ ಉದ್ಘಾಟನೆಗೆ ಲೇಖಕಿ ಹಾಗೂ ಬುಕರ್ ಪ್ರಶಸ್ತಿ ವಿಜೇತೆ ಭಾನು ಮುಷ್ತಾಕ್ ರವರಿಗೆ ಉಚ್ಚ ನ್ಯಾಯಾಲಯ ಅನುಮತಿ…

ಚಳ್ಳಕೆರೆ: ಬೆಳೆ ಪರಿಹಾರಕ್ಕಾಗಿ ಒತ್ತಾಯಿಸಿ ಪ್ರತಿಭಟನೆಮುಂಗಾರು ಹಂಗಾಮಿನಲ್ಲಿ ಶೇಂಗಾ ಮತ್ತು ಈರುಳ್ಳಿ ಬೆಳೆವಿಫಲವಾದ ಹಿನ್ನೆಲೆಯಲ್ಲಿ, ಕೂಡಲೇ ಬೆಳೆ ನಷ್ಟ ಪರಿಹಾರಘೋಷಣೆ ಮಾಡುವಂತೆ ಆಗ್ರಹಿಸಿ ಚಳ್ಳಕೆರೆಯಲ್ಲಿ ರೈತ ಸಂಘದಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಚಳ್ಳಕೆರೆ: ಬೆಳೆ ಪರಿಹಾರಕ್ಕಾಗಿ ಒತ್ತಾಯಿಸಿ ಪ್ರತಿಭಟನೆಮುಂಗಾರು ಹಂಗಾಮಿನಲ್ಲಿ ಶೇಂಗಾ ಮತ್ತು ಈರುಳ್ಳಿ ಬೆಳೆವಿಫಲವಾದ ಹಿನ್ನೆಲೆಯಲ್ಲಿ, ಕೂಡಲೇ ಬೆಳೆ ನಷ್ಟ ಪರಿಹಾರಘೋಷಣೆ ಮಾಡುವಂತೆ ಆಗ್ರಹಿಸಿ ಚಳ್ಳಕೆರೆಯಲ್ಲಿ ರೈತ ಸಂಘದಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಶೇಂಗಾ ಬೆಳೆಗೆ ಖರೀದಿರೋಗ ಮತ್ತು ಬೆಂಕಿ ರೋಗ ಹರಡಿದ್ದು, ತೇವಾಂಶ…

ಚಳ್ಳಕೆರೆ :ಚಿತ್ರದುರ್ಗ: ಬಹಳ ಹಿಂದೆಯೇ ದೇವದಾಸಿಯರಸಮೀಕ್ಷೆಗೆ ಆಗ್ರಹಿಸಿದ್ದೆವು

ಚಳ್ಳಕೆರೆ :ಚಿತ್ರದುರ್ಗ: ಬಹಳ ಹಿಂದೆಯೇ ದೇವದಾಸಿಯರಸಮೀಕ್ಷೆಗೆ ಆಗ್ರಹಿಸಿದ್ದೆವುಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದಮಾಜಿ ಸಚಿವ ಹೆಚ್. ಆಂಜನೇಯ, ಮಾಜಿ ದೇವದಾಸಿಯರಸಮೀಕ್ಷೆಯನ್ನು ಬಹು ವರ್ಷಗಳ ಹಿಂದೆ ಸರ್ಕಾರಕ್ಕೆ ಕೇಳಿದ್ದಾಗಿತಿಳಿಸಿದರು. ರಾಜ್ಯದಲ್ಲಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆನಡೆಯುತ್ತಿದ್ದು, 1993-94ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ 45 ಸಾವಿರಮಾಜಿ ದೇವದಾಸಿಯರು ಪತ್ತೆಯಾಗಿದ್ದರು.…

ಚಿತ್ರದುರ್ಗ: ಸರ್ಕಾರದ ವಿರುದ್ಧ ಬೀದಿಗಿಳಿದ ರೈತರುಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ರೈತರುಪ್ರತಿಭಟನೆ ನಡೆಸಿದರು.

ಚಳ್ಳಕೆರೆ : ಚಿತ್ರದುರ್ಗ: ಸರ್ಕಾರದ ವಿರುದ್ಧ ಬೀದಿಗಿಳಿದ ರೈತರುಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ರೈತರುಪ್ರತಿಭಟನೆ ನಡೆಸಿದರು. ಅತಿಯಾದ ಮಳೆಯಿಂದಾಗಿ ಈರುಳ್ಳಿಬೆಳೆಯನ್ನು ಕಳೆದುಕೊಂಡಿದ್ದು, ಉಳಿದ ಬೆಳೆಗೆ ಬೆಲೆ ಸಿಗುತ್ತಿಲ್ಲಎಂದು ರೈತರು ಆರೋಪಿಸಿದರು. ಸರ್ಕಾರ ರೈತರ ನೆರವಿಗೆ ಬಂದು,ಬೆಂಬಲ ಬೆಲೆ ಘೋಷಿಸಿ, ಬೆಳೆಯನ್ನು…

ಚಳ್ಳಕೆರೆ : ಚಿತ್ರದುರ್ಗ: ಸಂಬಂಧವಿಲ್ಲದ ಸ್ವಾಮೀಜಿಗಳ ಮಾತುಕೇಳಬೇಡಿಚಿತ್ರದುರ್ಗದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿದ ಹರಿಹರಪಂಚಮಸಾಲಿ ಮಠದ ವಚನಾನಂದ ಶ್ರೀಗಳು, ಜಾತಿ ಗಣತಿಹಾಗೂ ಸಮೀಕ್ಷೆ ವಿಚಾರದಲ್ಲಿ ಪಂಚಮ ಸಾಲಿ ಮಠದಸ್ವಾಮೀಜಿಗಳ ಸಲಹೆಗಳನ್ನು ಮಾತ್ರ ಸ್ವೀಕರಿಸಬೇಕು.

ಸಂಬಂಧವಿಲ್ಲದ ಇತರ ಸ್ವಾಮೀಜಿಗಳ ಹೇಳಿಕೆಗಳನ್ನುಕಡೆಗಣಿಸಬೇಕು ಎಂದು ಸ್ಪಷ್ಟಪಡಿಸಿದರು. ಇಂದುಬಸವನಗುಡಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸ್ಪಷ್ಟ ಸಂದೇಶನೀಡಲಾಗುವುದು ಎಂದರು.

ಚಿತ್ರದುರ್ಗ: ಕಾಡುಗೊಲ್ಲರು ಎಂದೆ ಬರೆಯಿಸಿಸರ್ಕಾರದ ಆದೇಶದಂತೆ ಶೈಕ್ಷಣಿಕ, ಆರ್ಥಿಕ ಮತ್ತು ಜಾತಿ ಗಣತಿಆರಂಭವಾಗುತ್ತಿದ್ದು, ಈ ವೇಳೆ ಜಾತಿ ಕಾಲಂನಲ್ಲಿ ‘ಕಾಡುಗೊಲ್ಲ’ಮತ್ತು ‘ಧರ್ಮ ಬುಡಕಟ್ಟು’ ಎಂದು ನಮೂದಿಸುವಂತೆ ಮಾಜಿಶಾಸಕ ಎವಿ ಉಮಾಪತಿ ಅವರು ಚಿತ್ರದುರ್ಗದಲ್ಲಿ ಕರೆ ನೀಡಿದ್ದಾರೆ.

ಚಳ್ಳಕೆರೆ : ಚಿತ್ರದುರ್ಗ: ಕಾಡುಗೊಲ್ಲರು ಎಂದೆ ಬರೆಯಿಸಿಸರ್ಕಾರದ ಆದೇಶದಂತೆ ಶೈಕ್ಷಣಿಕ, ಆರ್ಥಿಕ ಮತ್ತು ಜಾತಿ ಗಣತಿಆರಂಭವಾಗುತ್ತಿದ್ದು, ಈ ವೇಳೆ ಜಾತಿ ಕಾಲಂನಲ್ಲಿ ‘ಕಾಡುಗೊಲ್ಲ’ಮತ್ತು ‘ಧರ್ಮ ಬುಡಕಟ್ಟು’ ಎಂದು ನಮೂದಿಸುವಂತೆ ಮಾಜಿಶಾಸಕ ಎವಿ ಉಮಾಪತಿ ಅವರು ಚಿತ್ರದುರ್ಗದಲ್ಲಿ ಕರೆ ನೀಡಿದ್ದಾರೆ. ಮುಖ್ಯಮಂತ್ರಿಗಳು ಅವಕಾಶ…

ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕುಸಿತ: ಖರೀದಿಯಾಗದೇ ಹೊಲದಲ್ಲಿಯೇ ಕೊಳೆಯುವ ಹಂತಕ್ಕೆ ತಲುಪಿದ ಈರುಳ್ಳಿ

ಚಳ್ಳಕೆರೆ:- ಈರುಳ್ಳಿ ಬೆಲೆ ಕುಸಿತದಿಂದಾಗಿ ರೈತರು ಕಂಗಾಲಾಗಿದ್ದಾರೆ. ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೊಸೆದೇವರಹಟ್ಟಿ ಗ್ರಾಮದ ರೈತ ಜಿ.ಬಿ ಮುದಿಯಪ್ಪ ತನ್ನ ಹೊಲದಲ್ಲಿ ಬೆಳೆದ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗದ ಕಾರಣ ಪ್ಯಾಕೆಟ್ ನಲ್ಲಿ ತುಂಬಿಟ್ಟ ಈರುಳ್ಳಿಯೂ ಕೊಳೆಯುವ ಹಂತಕ್ಕೆ ತಲುಪಿದೆ.…

error: Content is protected !!