ನಾಯಕನಹಟ್ಟಿ ಪಟ್ಟಣದ ನಾಡಕಚೇರಿಯಲ್ಲಿ 155ನೇ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ ಆಚರಣೆ.

ನಾಯಕನಹಟ್ಟಿ:: ಭಾರತ ದೇಶಕ್ಕೆ ಶಾಂತಿ ಅಹಿಂಸೆ ಸತ್ಯ ಸ್ವಚ್ಛತೆಯ ಮಹತ್ವ ಸಾರಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಎಂದು ನಾಡಕಚೇರಿ ಉಪ ತಹಸಿಲ್ದಾರ್ ಬಿ. ಶಕುಂತಲಾ ತಿಳಿಸಿದರು.
ಬುಧವಾರ ಪಟ್ಟಣದ ನಾಡಕಚೇರಿ ಕಾರ್ಯಾಲಯದಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು ಮಹಾತ್ಮ ಗಾಂಧೀಜಿಯವರು ಸ್ವಾತಂತ್ರಕ್ಕಾಗಿ ಅನೇಕ ದಂಡಿ ಸತ್ಯಾಗ್ರಹ ಕಿಟ್ ಇಂಡಿಯಾ ಚಳುವಳಿ ಸ್ವದೇಶಿ ಚಳುವಳಿಯಂತಹ ಅನೇಕ ಹೋರಾಟಗಳ ರೂವಾರಿ ಜೀವನದಲ್ಲಿ ಸತ್ಯ ಅಹಿಂಸೆ ಸ್ವಚ್ಛತೆಯ ಮಹತ್ವವನ್ನು ಸಾರಿ ಭಾರತ ದೇಶಕ್ಕೆ ಸ್ವಾತಂತ್ರವನ್ನು ತಂದು ಕೊಟ್ಟಂತ ಮಹಾತ್ಮ ಗಾಂಧೀಜಿಯವರ ಜಯಂತಿಯನ್ನು ಆಚರಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಡಿ ಗ್ರೂಪ್ ನೇತ್ರಾವತಿ,
ಗ್ರಾಮ ಸಹಾಯಕರಾದ ಚನ್ನಬಸಪ್ಪ, ಓಬಣ್ಣ ಕುದಾಪುರ, ತಿಪ್ಪೇಸ್ವಾಮಿ ಹೇಮಂತ್, ಕುಮಾರ್, ನಾಗರಾಜ್,

About The Author

Namma Challakere Local News
error: Content is protected !!