ಚಳ್ಳಕೆರೆ :
ಚಳ್ಳಕೆರೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರು, ಉಪನ್ಯಾಸಕ ವರ್ಗ, ಬೋಧಕೇತರ ಸಿಬ್ಬಂದಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಶ್ರಮದಾನ ಮಾಡುವ ಮೂಲಕ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಾಂಧಿಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಪ್ರಾಚಾರ್ಯರಾದ ತಿಮ್ಮಯ್ಯ ಕೆ , ವಸಂತಕುಮಾರ್, ಶಾಂತಕುಮಾರಿ, ಪುಷ್ಪಲತ, ಲಲಿತಮ್ಮ ಕೆ ವಿ ಚಂದ್ರಶೇಖರ್, ನಾಗಭೂಷಣ ಸ್ವಾಮಿ, ಹಬೀಬ್, ಪುಟ್ಟರಂಗಪ್ಪ, ಜಬೀವುಲ್ಲಾ, ನಾಗರಾಜ್,ನರಸಿಂಹ ಮೂರ್ತಿ, ರವಿಕುಮಾರ್, ಶ್ರೀನಿವಾಸ್ ಜಗದೀಶ್, ಡಿಕೆ ಚಂದ್ರಶೇಖರ್, ರಾಜಶೇಖರ್ , ತಿಪ್ಪೇಸ್ವಾಮಿ, ಈರಣ್ಣ, ಪಾಲಯ್ಯ, ಹೀನಾ ಕೌಸರ್, ರೇಖ, ಲತಾದೇವಿ, ಜಾನಕಮ್ಮ, ಮಲ್ಲೇಶ್ , ಮಂಜುನಾಥ್ ಹಾಗು ಎಲ್ಲಾ ಅಥಿತಿ ಉಪನ್ಯಾಸಕ ವರ್ಗ , ಬೋಧಕೇತರ ಸಿಬಂದಿ , ರಾಷ್ತ್ರೀಯ ಸೇವಾಯೋಜನೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.