ಚಳ್ಳಕೆರೆ : ಕೆಇಬಿ ಚೆಕ್ ಪೋಸ್ಟ್ ನಲ್ಲಿ ತನಿಖೆ : ಖಾಸಗಿ ಬಸ್‌ನಲ್ಲಿ 1.ಲಕ್ಷದ 15 ಸಾವಿರ ರೂ. ವಶಪಡಿಸಿಕೊಂಡು ಅಧಿಕಾರಿಗಳು
ಚಳ್ಳಕೆರೆ ನ್ಯೂಸ್ : ಚುನಾವಣೆ ನೀತಿ ಸಂಹಿತೆ ಜಾರಿಯಾಗಿ ಅಕ್ರಮ ಹಣ ಹಾಗೂ ಇನ್ನಿತರೆ ಬೆಲೆ ಬಾಳುವ ವಸ್ತುಗಳನ್ನು ದಾಖಲೆ ಇಲ್ಲದೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಾಟ ಮಾಡುವಾಗಿಲ್ಲ, ಅದರೆ ಇಂದು ಚಿತ್ರದುರ್ಗ ದಿಂದ ಚಳ್ಳಕೆರೆ ಮಾರ್ಗವಾಗಿ ಖಾಸಗಿ ಬಸ್ ನಲ್ಲಿ ಸುಮಾರು. 1ಲಕ್ಷದ 15 ಸಾವಿರ ರೂಪಾಯಿಗಳನ್ಮು ಗೋಪಿನಾಥ್ ಎಂಬುವವರು ಬಳಿ ಇರುವುದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.
ಇನ್ನೂ ಚಳ್ಳಕೆರೆ ಕೆಇಬಿ ಬಳಿ ಇರುವ ಚೆಕ್ ಪೋಸ್ಟ್ ನಲ್ಕಿ ಪೋಲೀಸ್ ಇನ್ಸ್ಪೆಕ್ಟರ್ ಕೆ.ಕುಮಾರ್ ಹಾಗೂ ಸಿಪಿಐ ಕೆ.ಸತೀಶ್ ನಾಯ್ಕ್ ನೇತ್ರತ್ವದಲ್ಲಿ ಬಸ್ ನಲ್ಲಿ ಪರೀಶಿಲನೆ ನಡೆಸಿದಾಗ ಕಂಡು ಬಂದಿದೆ.
ಸ್ಥಳಕ್ಕೆ ತಹಶಿಲ್ದಾರ್ ರೇಹಾನ್ ಪಾಷ ಹಾಗೂ ಸಿಬ್ಬಂದಿ ಬೇಟಿ ನೀಡಿ ಅಕ್ರಮ ಹಣವನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.