Month: January 2024

ರೈತರ ಖಾತೆಗಳಲ್ಲಿನ ಹಣವನ್ನು ಸಾಲಕ್ಕೆ ಜಮಾ ಮಾಡಿದರೆ ಬ್ಯಾಂಕ್ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ: ತಹಶೀಲ್ದಾರ್ ರೆಹಾನ್ ಪಾಷ

ಚಳ್ಳಕೆರೆ: ನಗರದ ತಾಲೂಕು ಕಚೇರಿಯಲ್ಲಿ ತಹಸಿಲ್ದಾರ್ ರೆಹನ್ ಪಾಷಾ ನೇತೃತ್ವದಲ್ಲಿ ರೈತರ ಹಾಗೂ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಯಿತು.ಈ ವೇಳೆ ಮಾತಾಡಿದ ರೈತ ಮುಖಂಡ ರೆಡ್ಡಿ ಹಳ್ಳಿ ವೀರಣ್ಣ ತಾಲೂಕಿನಲ್ಲಿ ಮಳೆ ಬಾರದೆ ಬರಗಾಲದ ಪರಿಸ್ಥಿತಿ ಆವರಿಸಿZ್ಪ್ಮý ಸರ್ಕಾರವೇ ಚಳ್ಳಕೆರೆ ತಾಲೂಕನ್ನು…

ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮಧ್ಯ ಮಾರಾಟ ತಡೆಗಟ್ಟುವಂತೆ : ರೈತ ಸಂಘ ಹಾಗೂ ಗ್ರಾಮಸ್ಥರ ಪ್ರತಿಭಟನೆ

ಚಳ್ಳಕೆರೆ: ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮಧ್ಯೆ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ, ಇದರಿಂದ ವಿದ್ಯಾವಂತ ಯುವಕರಿಂದ ಹಿರಿವಯಸ್ಸಿನ ಜನರು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಆರೋಪಿಸಿದ್ದಾರೆ.ಅವರು ತಾಲೂಕಿನ ತಳಕು ಹೋಬಳಿಯ ಕಾಲುವೆಹಳ್ಳಿ ಗೌಡರ ಹಟ್ಟಿ ಯಾದಲಗಟ್ಟೆ…

ಡಿ. ಪಿ. ಸುರೇಶ ಅವರಿಗೆ ಡಾಕ್ಟರೇಟ್ ಪದವಿ

ನಾಯಕನಹಟ್ಟಿ:: ಹೋಬಳಿ ವರವು ಗ್ರಾಮದ ದಿ. ಶ್ರೀಮತಿ ಬೊಮ್ಮಕ್ಕ ಮತ್ತು ದಿ. ಶ್ರೀ ದಡ್ಲಪಾಲಯ್ಯ ಅವರ ಮಗನಾದಡಿ. ಪಿ. ಸುರೇಶ ಅವರು ಡಾ. ಜಗದೀಶ್ ಎಫ್ ಹೊಸಮನಿ ಅವರ ಮಾಗ೯ದಶ೯ನದಲ್ಲಿ ಕನ್ನಡ ದಲಿತ ಸಾಹಿತ್ಯದಲ್ಲಿ ದಲಿತತ್ವದ ವಿನ್ಯಾಸಗಳು (ಆಯ್ದ ದಲಿತ ಕಾದಂಬರಿಗಳನ್ನು…

ಚಳ್ಳಕೆರೆ ನಗರಸಭಾ ಕಾರ್ಯಾಲಯದಲ್ಲಿ 2024-25ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆ..! ರಸ್ತೆ, ಚರಂಡಿ, ಪಾರ್ಕ, ಅಭಿವೃದ್ದಿ ಬಗ್ಗೆ ಮನವಿ..!! ಬಿಡಾಡಿದನಗಳು, ಬೀದಿ ನಾಯಗಳ ಹಾವಳಿಗೆ ಆಕ್ರೋಶ..?

ಚಳ್ಳಕೆರೆ : ನಗರದಲ್ಲಿ ಸ್ವಚ್ಚತೆಯನ್ನುವುದು ಮರೀಚೀಕೆಯಾಗಿದೆ ಸಾರ್ವಜನಿಕರು ರಸ್ತೆಗಳಲ್ಲಿ ಓಡಾಡುವುದು ತುಂಬಾ ತೊಂದರೆಯಾಗಿದೆ, ಇದರಿಂದ ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ಸಾಮಾಜ ಸೇವಕ ಹೆಚ್.ಎಸ್.ಸೈಯದ್ ನಗರಸಭೆ ಅಧಿಕಾರಿಗಳ ನಡೆಗೆ ಕಿಡಿಕಾರಿದರು.ಅವರು ನಗರದಲ್ಲಿ ನಗರಸಭಾ ಕಾರ್ಯಾಲಯದಿಂದ 2024-25 ನೇ ಸಾಲಿನ ಆಯವ್ಯಯ…

ಚಿತ್ರದುರ್ಗ : ನೀರಿನ ತೊಟ್ಟಿಯಲ್ಲಿ ಮುಳುಗಿ ಒಂದೂವರೆ ವರ್ಷದ ಮಗು ಸಾವು

ಚಿತ್ರದುರ್ಗ : ನೀರಿನ ತೊಟ್ಟಿಯಲ್ಲಿ ಮುಳುಗಿ ಒಂದೂವರೆ ವರ್ಷದ ಮಗು ಸಾವು ಚಿತ್ರದುರ್ಗ ತಾಲೂಕಿನ ಹಳಿಯಾರು ಗ್ರಾಮದಲ್ಲಿ ಘಟನೆ ಒಂದೂವರೆ ವರ್ಷದ ಪ್ರಿಯಾ(1.5 ) ಮೃತ ದುರ್ದೈವಿ ಮಾಹಾರಾಷ್ಟ್ರ ಮೂಲದ ದತ್ತಾ ಜಾಧವ್ ಎಂಬವರ ಮಗು ಗ್ರಾಮದ ಹೊರವಲಯದ ಜಮೀನಲ್ಲಿ ಇದ್ದಿಲು…

ಚಿತ್ರದುರ್ಗ : ಇ-ಸ್ವತ್ತು ಮಾಡಿಸಿಕೊಡಲು 5 ಸಾವಿರ ರೂ.ಲಂಚ ಸ್ವೀಕರಿಸುತ್ತಿದ್ದ ವೇಳೆ ನಗರಸಭೆ ಸದಸ್ಯ ಮತ್ತು ಕ್ಲರ್ಕ್ ಲೋಕಾಯುಕ್ತ ಬಲೆಗೆ

ಚಿತ್ರದುರ್ಗ : ಇ-ಸ್ವತ್ತುಮಾಡಿಸಿಕೊಡಲು 5 ಸಾವಿರ ರೂ.ಲಂಚ ಸ್ವೀಕರಿಸುತ್ತಿದ್ದವೇಳೆ ನಗರಸಭೆ ಸದಸ್ಯ ಮತ್ತು ಕ್ಲರ್ಕ್ ಲೋಕಾಯುಕ್ತ ಬಲೆಗೆಬಿದ್ದಿದ್ದಾರೆ.ಹಿರಿಯೂರು ನಗರಸಭೆ ಪಕ್ಷೇತರ ಸದಸ್ಯ ಡಿ.ಸಣ್ಣಪ್ಪ ಮತ್ತುನಗರಸಭೆ (ಎಸ್ ಡಿಸಿ) ಕ್ಲರ್ಕ್ ರಮೇಶ್ ಅವರು ಲಂಚಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದುಅವರಿಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.…

ಚಳ್ಳಕೆರೆ : ಭೀಮಾ-ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ

ಚಳ್ಳಕೆರೆ : ದಲಿತ ಸಂಘಟನೆಗಳ ಮಹಾ ಒಕ್ಕೂಟ ( ಬಹುಜನವಾದ ) ವತಿಯಿಂದ ಭೀಮಾ-ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸುವುದರ ಮುಖೇನ ಆಚರಿಸಿಭೀಮಾ-ಕೋರೆಗಾಂವ್ ವಿಜಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರಲಾಯಿತು. ಕಾರ್ಯಕ್ರಮದಲ್ಲಿ ದಲಿತ ಸಂಘಟನೆಗಳ ಮಹಾ…

ಚಳ್ಳಕೆರೆ : ಲಾರಿ ಹಾಗೂ ಬೈಕ್‌ ನಡುವೆ ಅಪಘಾತ : ಸ್ಥಳದಲ್ಲೆ ಬೈಕ್ ಸಾವರ ಸಾವು

ಚಳ್ಳಕೆರೆ : ಲಾರಿ ಹಾಗೂ ಬೈಕ್ ನಡುವೆಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಳ್ಳಕೆರೆ ಪೊಲೀಸ್ ಅಧಿಕಾರಿ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಇನ್ನೂ ಬೆಂಗಳೂರು ಮಾರ್ಗವಾಗಿ ಬರುತ್ತಿದ್ದ ಲಾರಿಗೆ‌ ಹೊಟ್ಟೆಪನಹಳ್ಳಿ ಮಾರ್ಗದಿಂದ ಬೈಕ್ ನಲ್ಲಿ ಹೋಗುತ್ತಿದ್ದ ಬೈಕ್ ಸಾವರ ಚಳ್ಳಕೆರೆ…

ಕಲೆಯ ಜೊತೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರವನ್ನು ಕಲಿಸಿ ನಿಕಟ ಪೂರ್ವ ತಹಶೀಲ್ದಾರ್ ಎನ್ ರಘುಮೂರ್ತಿ

ನಾಯಕನಹಟ್ಟಿ:: ಬೋಸೆದೇವರಹಟ್ಟಿಯಲ್ಲಿ ಬುಡಕಟ್ಟು ಸಂಸ್ಕೃತಿಯ ಧಾರ್ಮಿಕ ಕಾರ್ಯಗಳಿಗೆ ಹೆಸರುವಾಸಿ ಎಂದು ನಿಕಟ ಪೂರ್ವ ತಹಸಿಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ. ಅವರು ಪಟ್ಟಣ ಪಂಚಾಯತಿ ವ್ಯಾಪ್ತಿಯ ಬೋಸೆದೇವರಹಟ್ಟಿ ಗ್ರಾಮದಲ್ಲಿ ಭಾನುವಾರ ರಾತ್ರಿ ಶ್ರೀ ಬೋಸೆ ರಂಗಸ್ವಾಮಿ ಜಾತ್ರೆ ಪ್ರಯುಕ್ತ ಗ್ರಾಮದ ಕಲಾವಿದರು “ಗರುಡನ…

ಶ್ರೀ ಹಟ್ಟಿ ಮಲ್ಲಪ್ಪ ನಾಯಕ ಕಾರ್ಯಾಲಯದಲ್ಲಿ ನೂತನ 2024ನೇ ವರ್ಷದ ಕೇಕ್ ಕತ್ತರಿಸುವ ಸಂಭ್ರಮಾಚರಣೆಗೆ ಮೂಲಕ ಚಾಲನೆ ನೀಡಿದ ನಿಕಟ ಪೂರ್ವ ತಹಶೀಲ್ದಾರ್ ಎನ್ ರಘುಮೂರ್ತಿ

ನಾಯಕನಹಟ್ಟಿ:: ಜ.1.ನೊಂದವರ ಅಸಹಾಯಕರ ಮತ್ತು ಬಡವರಂತಹ ವರ್ಗದ ಜನರ ಸಮಾಜ ಸೇವೆ ಮಾಡಲು ಅಧಿಕಾರದ ಅವಶ್ಯಕತೆ ಇಲ್ಲ ಉತ್ಕರ್ಷವಾದ ಮನಸ್ಸು ಇರಬೇಕು ಇಂತಹ ಸಮಾಜ ಸೇವೆಗಳು ಮುಂದಿನ ಜನ್ಮದವರೆಗೆ ನಮ್ಮಗಳನ್ನು ಯಶಸ್ಸಿನ ದಾರಿಯಲ್ಲಿ ಕೊಂಡಯುತ್ತವೆ ಎಂದು ನಿಕಟಪೂರ್ವ ತಹಸೀಲ್ದಾರ್ ಎನ್ ರಘುಮೂರ್ತಿ…

error: Content is protected !!