Month: December 2023

ಪರಶುರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಹಲವು ಹಳ್ಳಿಗಳು ಸೇರ್ಪೆಡೆಗೆ ಕೆಪಿ.ಭೂತಯ್ಯ ಮನವಿ

ಚಿತ್ರದುರ್ಗ : ಚಳ್ಳಕೆರೆ ತಾಲೂಕಿನ ಪರಶುರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಕಾಲುವೆಹಳ್ಳಿ, ಯಾದಲಗಟ್ಟೆ, ಗುಡಿಹಳ್ಳಿ,ಮೈಲನಹಳ್ಳಿ, ರೇಣುಕಾಪುರ, ಬಸಾಪುರ ಗ್ರಾಮಗಳನ್ನು ಸೇರ್ಪಡೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಪರಶುರಾಂಪುರ ಪೊಲೀಸ್ ಠಾಣಾ…

ಅತಿಥಿ ಉಪನ್ಯಾಸಕರ ಧರಣೆ ಇಂದಿಗೆ 21 ದಿನಗಳು..! ಚಿತ್ರದುರ್ಗದ ಓನಕೆ ಓಬವ್ವ ವೃತ್ತದಲ್ಲಿ ಪಂಜು ಹಿಡಿದು ಅತಿಥಿ ಉಪನ್ಯಾಸಕರ ಧರಣೆ

ಚಳ್ಳಕೆರೆ : ಕಳೆದ ಇಪ್ಪತೊಂದು ದಿನಗಳಿಂದ ಅನಿರ್ಧಿಷ್ಟಾವದಿವರೆಗೆ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಸಮೀಪ ಓನಕೆ ಓಬವ್ವ ವೃತ್ತದಲ್ಲಿ ಅತಿಥಿ ಉಪನ್ಯಾಸಕರ ಖಾಯಂ ಸೇವಾ ಭದ್ರತೆಗಾಗಿ ನಡೆಸುತ್ತಿರುವ ಧರಣಿ ದಿನಕ್ಕೊಂದು ಹೊಸ ರೂಪ ಪಡೆಯುತ್ತಿದೆ.ಕಳೆದ ಇಪ್ಪತೊಂದು ದಿನಗಳಲ್ಲಿ ಪ್ರತಿದಿನವೂ ವಿನೂತ ಧರಣೆ ಮಾಡುವ ಮೂಲಕ…

ಚಿತ್ರದುರ್ಗ: ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಿವಿಲ್ ವಿಭಾಗದ ವತಿಯಿಂದ ನೂತನ ನಿರ್ಮಾಣ ಯೋಜನಾ ಕ್ಷೇತ್ರದಲ್ಲಿನ ಬೇಡಿಕೆಗಳು ಹಾಗೂ ಸವಾಲುಗಳು ಹಾಗೂ ವಿವಿಧ ಸ್ವರೂಪದ ಸೇತುವೆಗಳು ಕುರಿತಾದ ವಿಚಾರ ಸಂಕಿರಣ

ಚಿತ್ರದುರ್ಗ: ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ:13.12.2023ರAದು ಸಿವಿಲ್ ವಿಭಾಗದ ವತಿಯಿಂದ ನೂತನ ನಿರ್ಮಾಣ ಯೋಜನಾ ಕ್ಷೇತ್ರದಲ್ಲಿನ ಬೇಡಿಕೆಗಳು ಹಾಗೂ ಸವಾಲುಗಳು ಹಾಗೂ ವಿವಿಧ ಸ್ವರೂಪದ ಸೇತುವೆಗಳು ಕುರಿತಾದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಇಂಡಿಯನ್ ಕಾಂಕ್ರೀಟ್ ಇನ್ಸಿಸ್ಟಿಟ್ಯೂಟ್ ಬೆಂಗಳೂರು…

ಅವೈಜ್ಞಾನಿಕ ರಸ್ತೆ ವಿಭಜಕ ಕುರಿತು ಸದನದಲ್ಲಿ ಚರ್ಚೆ : ತೆರವಿಗೆ ಶಾಸಕ ವೀರೇಂದ್ರ ಪಪ್ಪಿ ಒತ್ತಾಯ

ಬೆಳಗಾವಿ ಸುವರ್ಣಸೌಧ,ಡಿ.12(ಕರ್ನಾಟಕ ವಾರ್ತೆ): ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಚಿತ್ರದುರ್ಗ ನಗರದ ಪ್ರಮುಖ ರಸ್ತೆಗಳಲ್ಲಿ ನಿರ್ಮಿಸಲಾಗಿರುವ ಅವೈಜ್ಞಾನಿಕ ರಸ್ತೆ ವಿಭಜಕಗಳ ಕುರಿತು ಚರ್ಚೆ ನಡೆಯಿತು.ಮಂಗಳವಾರದ ವಿಧಾನ ಸಭಾ ಕಲಾಪದಲ್ಲಿ ಶಾಸಕ ವೀರೇಂದ್ರ ಪಪ್ಪಿ ಈ ಕುರಿತು ಪ್ರಶ್ನಿಸಿ, ಸರ್ಕಾರದ ಗಮನ ಸೆಳೆದರು. ಐತಿಹಾಸಿಕವಾಗಿರುವ…

ಚಳ್ಳಕೆರೆ ನಗರದ ಶಾಸಕರ ಭವನಕ್ಕೆ ಪದವೀಧರ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದ ಡಿ.ಟಿ.ಶ್ರೀನಿವಾಸ್ ಬೇಟಿ

ಚಳ್ಳಕೆರೆ ನಗರದ ಶಾಸಕರ ಭವನಕ್ಕೆ ಪದವೀಧರ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದ ಡಿ.ಟಿ.ಶ್ರೀನಿವಾಸ್ ಬೇಟಿ ಚಳ್ಳಕೆರೆ : ನಗರದ ಶಾಸಕರ ಭನದಲ್ಲಿ ಪದವೀಧರ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದ ಡಿ.ಟಿ.ಶ್ರೀನಿವಾಸ್ ರವರು ಆಗಮಿಸಿದ ಹಿನ್ನಲೆಯಲ್ಲಿ ಚಳ್ಳಕೆರೆ ಮತ್ತು ಪರಶುರಾಂಪುರ…

“ಮನದನಿ” ಕವನ ಸಂಕಲನ ಬಿಡುಗಡೆ.. ! ಕೃತಿ ಲೋಕಾರ್ಪಣೆಗೊಳಿಸಿದ ಸಾಹಿತಿ ವಾಸುದೇವ ನಾಡಿಗ್

ಚಿತ್ರದುರ್ಗ ನಗರದ ದವಳಗಿರಿ ಬಡಾವಣೆಯ ಗಾಯತ್ರಿ ಶಿವರಾಂ ಇನ್ನರ್‌ವ್ಹೀಲ್ ಕ್ಲಬ್ ಸಭಾ ಭವನದಲ್ಲಿ ಶೋಭ ಮಲ್ಲಿಕಾರ್ಜುನ್‌ರ ಮನದನಿ ಕವನ ಸಂಕಲನ ಬಿಡುಗಡೆ ಸಮಾರಂಭ ನಡೆಯಿತು.ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಾಹಿತಿ ವಾಸುದೇವ ನಾಡಿಗ್, ಮಾನವೀಯತೆಯ ಇತಿಮಿತಿಯಲ್ಲಿ ಪ್ರತಿಕ್ರಿಯಿಸುವ ಪರಿಣಾಮಕಾರಿ ಮಾಧ್ಯಮವೆ ಸಾಹಿತ್ಯ. ಉತ್ತಮ…

ಎಸ್.ಜೆ.ಎಂ. ದಂತ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ ..! ಒಂದು ರಕ್ತದಾನ ಮೂರುಜೀವಗಳನ್ನು ಉಳಿಸುತ್ತದೆ..!!

ಚಿತ್ರದುರ್ಗ : ನಗರದ ಎಸ್.ಜೆ.ಎಂ. ದಂತ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಡಾ. ನಾರಾಯಣಮೂರ್ತಿ ಮಾತನಾಡುತ್ತ, ರಕ್ತದಾನದ ಮಹತ್ವ, ಅದರಿಂದಾಗುವ ಲಾಭಗಳು ಹಾಗೂ ಒಂದು ರಕ್ತದಾನ ಮೂರುಜೀವಗಳನ್ನು ಉಳಿಸುತ್ತದೆ ಎಂದು ಅರಿವು ಮೂಡಿಸಿದರು.ಪ್ರಾಚಾರ್ಯರಾದ ಡಾ. ಗೌರಮ್ಮ ವಿದ್ಯಾರ್ಥಿಗಳಿಗೆ ರಕ್ತದಾನ…

ಡಿ.13 ರಂದು ಪೌರಕಾರ್ಮಿಕರ ಪ್ರತಿಭಟನೆ : ಪೌರಾಯುಕ್ತರಿಗೆ ಮನವಿ..!! ಚಳ್ಳಕೆರೆ ಪೌರಕಾರ್ಮಿಕರಿಂದ ಬೆಳಗಾವಿಯಲ್ಲಿ ಪ್ರತಿಭಟನೆ

ಚಳ್ಳಕೆರೆ : ನಗರ ಸ್ಥಳೀಯ ಸಂಸ್ಥೆಗಳ ವಾಹನ ಚಾಲಕರು ನೀರು ಸರಬರಾಜು ಸಹಾಯಕರು ಲೋಡರ್ , ಕ್ಲೀನರ್ , ಯುಜಿಡಿ ಕಾರ್ಮಿಕರು ಸೇರಿದಂತೆ ಎಲ್ಲಾ ಬಗೆಯನ್ನು ಪೌರಕಾರ್ಮಿಕರ ಮಾದರಿಯಲ್ಲಿ ನೇರಪಾವತಿಗೆ ತರುವಂತೆ ಆಗ್ರಹಿಸಿ ಇದೇ ಡಿಸೆಂಬರ್ 13ರಂದು ಬೆಳಗಾವಿಯ ಸುವರ್ಣಸೌಧದ ಎದುರು…

ಚಳ್ಳಕೆರೆ : ಕೇಂದ್ರ ಸರಕಾರದ ವಿರುದ್ಧ ಅಂಚೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ..! ನಿತ್ಯ 8ಗಂಟೆ ಕೆಲಸ ನೀಡುವುದು, ಪಿಂಚಣಿ ಸೇರಿದಂತೆ ಸವಲತ್ತು ನೀಡುವ ಕುರಿತು.!!

ಚಳ್ಳಕೆರೆ : ಚಳ್ಳಕೆರೆ ನಗರದ ಮುಖ್ಯ ಅಂಚೆ ಕಚೇರಿ ಮುಂದೆ ಗ್ರಾಮೀಣ ಅಂಚೆ ನೌಕರರ ನಿವೃತ್ತಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರು ಪ್ರತಿಭಟನೆ ನಡೆಸಿದರು.ನಮ್ಮ ಒಕ್ಕೂಟದಿಂದ ಅನೇಕ ಬಾರಿ ಸರ್ಕಾರ ಗಮನ ಸೆಳೆದರೂ, ಸರ್ಕಾರ…

ಚುನಾವಣೆ ಜಾಗೃತಿ ಅಭಿಯಾನ ಅಂಗವಾಗಿ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ : ಬಿಇಓ. ಕೆಎಸ್.ಸುರೇಶ್

ಚಳ್ಳಕೆರೆ : ರಾಷ್ಟ್ರೀಯ ಮತದಾರ ದಿನಾಚರಣೆ ಪ್ರಯುಕ್ತ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳ ನಿರ್ದೇಶನದಂತೆ ತಾಲ್ಲೂಕು ಮತದಾರ ಸಾಕ್ಷರತಾ ಸಂಘದ ವತಿಯಿಂದ ಚಳ್ಳಕೆರೆ ತಾಲೂಕಿನ ಒಟ್ಟು 66 ಶಾಲೆಗಳಿಂದ 120ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪ್ರೌಢಶಾಲೆಗಳ ಮಕ್ಕಳಿಗೆ ಪ್ರಬಂಧ ಸ್ಪರ್ಧೆ (ಕನ್ನಡ&ಆಂಗ್ಲಮಾಧ್ಯಮ) ಪೋಸ್ಟರ್ ಡಿಸೈನ್ (ಭಿತ್ತಿಪತ್ರ) ತಯಾರಿಕೆ.…

error: Content is protected !!