Month: October 2023

ಚಿತ್ರದುರ್ಗ : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠಕ್ಕಿಂದು ರಾಜ್ಯ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಭೇಟಿ

ಚಿತ್ರದುರ್ಗ : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠಕ್ಕಿಂದು ರಾಜ್ಯ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಭೇಟಿ ನೀಡಿ, ಶ್ರೀ ಬಸವಪ್ರಭು ಸ್ವಾಮಿಗಳವರಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಕೆ.ಸಿ. ನಾಗರಾಜ್, ಎಸ್.ಎಂ.ಎಲ್. ತಿಪ್ಪೇಸ್ವಾಮಿ ಮೊದಲಾದವರಿದ್ದರು.

ಚಿತ್ರದುರ್ಗ : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ಶರಣಸಂಸ್ಕೃತಿ ಉತ್ಸವ-2023ರ ಆಹ್ವಾನ ಪತ್ರಿಕೆಯನ್ನು ಬಿಡುಗಡೆ

ಚಿತ್ರದುರ್ಗ : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ಶರಣಸಂಸ್ಕೃತಿ ಉತ್ಸವ-2023ರ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.ಶ್ರೀಮಠದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಬಸವಪ್ರಭು ಸ್ವಾಮಿಗಳು, ಈ ಉತ್ಸವವು ನಾಡಿನಲ್ಲಿ ಎರಡನೇ ದಸರಾ ಎಂದೇ ಖ್ಯಾತಿ ಪಡೆದಿದೆ. ಈ ಬಾರಿ ದಿ. 21-10-23 ರಿಂದ…

ಚಳ್ಳಕೆರೆ : ನಮ್ಮ ಭಾರತೀಯ ಪರಂಪರೆಯಲ್ಲಿ ತಂದೆ, ತಾಯಿ, ಗುರುವಿನ ಸೇವೆಗೈಯುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ : ಎಸ್‌.ದುರ್ಗ ಸರ್ಕಾರಿ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಈರಯ್ಯ ಜಂಗಿನಮಠ

ಚಳ್ಳಕೆರೆ : ನಮ್ಮ ಭಾರತೀಯ ಪರಂಪರೆಯಲ್ಲಿ ತಂದೆ, ತಾಯಿ, ಗುರುವಿನ ಸೇವೆಗೈಯುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದು ಎಸ್‌ದುರ್ಗ ಸರ್ಕಾರಿ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಈರಯ್ಯ ಜಂಗಿನಮಠ ಹೇಳಿದರುಪರುಶುರಾಂಪುರ ಸಮೀಪದ ಸಿದ್ದೇಶ್ವರನದುರ್ಗ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ…

ಚಳ್ಳಕೆರೆ : ಕಾಡುಗೊಲ್ಲ- ಹಟ್ಟಿಗೊಲ್ಲ ಸಮುದಾಯದ ಜಾತಿ ಪ್ರಮಾಣ ಪತ್ರ ಹಾಗೂ ಸಿಂದುತ್ವ ಪ್ರಮಾಣ ಪತ್ರ ನೀಡುವಂತೆ ಒತ್ತಾಯ : ತಹಶೀಲ್ದಾರ್ ಸಮ್ಮುಖದಲ್ಲಿ ಮಹತ್ವದ ಸಭೆ

ಚಳ್ಳಕೆರೆ : ಕಾಡುಗೊಲ್ಲ- ಹಟ್ಟಿಗೊಲ್ಲ ಸಮುದಾಯದ ಜಾತಿ ಪ್ರಮಾಣ ಪತ್ರ ಹಾಗೂ ಸಿಂದುತ್ವ ಪ್ರಮಾಣ ಪತ್ರ ನೀಡುವಂತೆ ಸಮುದಾಯದ ಮುಖಂಡರುಗಳು ಹಾಗೂ ಅಧಿಕಾರಿಗಳ ಮಹತ್ವದ ಸಭೆ ಇದಾಗಿದೆ ನಿಮ್ಮ ಅವಲುಗಳನ್ನು ಯಥಾವತ್ತಾಗಿ ಜಿಲ್ಲಾಧಿಕಾರಿಗಳಿಗೆ ರವಾನಿಸಿ ಜಾತಿ ಪ್ರಮಾಣ ಪತ್ರ ನೀಡಲು ಕಾನೂನು…

ರಾತ್ರಿ ಸಮಯದಲ್ಲಿ ಕರೆಂಟ್ ತೆಗೆಯದಂತೆ ವಿದ್ಯುತ್ ಸರಬರಾಜು ನೀಡಿ : ಕೆ.ಪಿ.ಭೂತಯ್ಯ ಬೆಸ್ಕಾಂ ಇಲಾಖೆ ಮುಂದೆ ಧರಣೆ

ಚಳ್ಳಕೆರೆ : ಚಳ್ಳಕೆರೆ ತಾಲೂಕು ಸತತ ಬರಗಾಲಕ್ಕೆ ತುತ್ತಾದ ಪ್ರದೇಶ ಇಂತಹ ಪ್ರದೇಶದಲ್ಲಿ ಈಗಾಗಲೇ ಬರಪೀಡಿತ ಪ್ರದೇಶ ಎಂದು ಘೋಷಣೆಯಾಗಿ ಕೇಂದ್ರ ಬರ ಅಧ್ಯಯನ ತಂಡದಿAದ ಸಮೀಕ್ಷೆ ನಡೆಸಿ ಹೋಗಿದೆ ಇನ್ನೂ ಕಾಲಕ್ಕೆ ತಕ್ಕಂತೆ ಮಳೆಯಾಗದೆ ರೈತರು ಕಣ್ಣಿರಲ್ಲಿ ಕೈತೊಳೆಯುತ್ತಿದ್ದಾರೆ ಆದರೆ…

ಗೆಳೆತನ ಸಂಪತ್ತು ಮತ್ತು ರಕ್ತ ಸಂಬAಧವನ್ನು ಮೀರಿಸಿದ್ದು ಕಂಪಳ ಗೆಳೆಯರ ಬಳಗ : ನಿವೃತ್ತ ಕಾರ್ಯದರ್ಶಿ ಎಂ.ರೇವಣಸಿದ್ದಪ್ಪ

ಚಳ್ಳಕೆರೆ : ವಿವಿಧ ಜಾತಿ ಧರ್ಮ, ವರ್ಗ, ಪಂಥ, ಹಿರಿಯರು ಮತ್ತು ಕಿರಿಯರನ್ನೊಳಗೊಂಡ ಜಾತ್ಯಾತೀತ ಗುಂಪು ಕಂಪಳ ಗೆಳೆಯರ ಬಳಗವಾಗಿದೆ. ಗೆಳೆತನ ಸಂಪತ್ತು ಮತ್ತು ರಕ್ತ ಸಂಬAಧವನ್ನು ಮೀರಿಸಿದ್ದು, ನಮ್ಮ ತಂದೆ ತಾಯಿ ನಮಗೆ ಯಾವುದೇ ಆಸ್ತಿ ಮಾಡಲಿಲ್ಲಿ, ನಮ್ಮನ್ನೇ ಆಸ್ತಿಯನ್ನಾಗಿ…

ಬಯಲು ಸೀಮೆ ದಸರಾ ಮವೋತ್ಸವಕ್ಕೆ : ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮ ಜಪಾನಂದ ಜಿ.ಮಹಾರಾಜ್ ಅಮೃತ ಹಸ್ತದಿಂದ ಅದ್ದೂರಿ ಚಾಲನೆ

ಚಳ್ಳಕೆರೆ : ನಾಡಿನಾದ್ಯಾಂತ ಆಚರಿಸುವ ನಾಡ ಹಬ್ಬ ದಸರಾ ಮವೋತ್ಸವಕ್ಕೆ ಮೈಸೂರು ಅರಮನೆ ಮೈದಾನದಲ್ಲಿ ಖ್ಯಾತ ಗಾಯಕ ಹಂಸಲೇಖರಿAದ ಚಾಲನೆ ದೊರಕಿದೆ ಅದರಂತೆಪ್ರತಿವರ್ಷದಂತೆ ಬಯಲು ಸೀಮೆ ಚಳ್ಳಕೆರೆ ನಗರದಲ್ಲಿ ಆಚರಿಸಿಕೊಂಡು ಬಂದAತಹ ದಸರಾ ಮವೋತ್ಸವಕ್ಕೆ ಆರ್ಯವೈಶ್ಯ ಸಂಘ ಹಾಗೂ ಆರ್ಯ ವೈಶ್ಯ…

ಬೀದಿ ಬದಿ ಚಪ್ಪಲಿ ಹೊಲಿಯುವವನಿಗೆ ಬಂತು ದೆಹಲಿ ಗಣರಾಜ್ಯೋತ್ಸವಕ್ಕೆ ಆಹ್ವಾನ!

ಕುಂದಾಪುರ : ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಬಳಿಕ ದೇಶದಲ್ಲಿ ಹಲವಾರು ರಾಷ್ಟ್ರೀಯ ಹಬ್ಬಗಳು ಸಂಭ್ರಮದ ಕಳೆಗಟ್ಟುತ್ತಿವೆ. ಅದರಲ್ಲೂ ಕೂಡ ಗಣರಾಜ್ಯೋತ್ಸವ ಅಂತೂ ಪ್ರತಿವರ್ಷವೂ ಒಂದೊಂದು ವಿಶೇಷತೆಗೆ ಸಾಕ್ಷಿಯಾಗುತ್ತದೆ. ಕಡುಬಡವರಿಂದ ಹಿಡಿದು ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯಲ್ಲಿನ ವಿಶೇಷತೆಯನ್ನು ಗುರುತಿಸಿ ಅವರನ್ನು…

ಶಾಂತಿನಗರದ ಮಸ್ಜಿದ್ ಎ ಮಹಮ್ಮದೀಯದಲ್ಲಿ ಇಜ್ತೆಮ ಎ ಆಮ್ ನ ಧಾರ್ಮಿಕ ಪ್ರವಚನ : ಶಾಸಕ ಟಿ.ರಘುಮೂರ್ತಿ ಬಾಗಿ

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ ರಘುಮೂರ್ತಿ ಚಳ್ಳಕೆರೆ ನಗರದ ಮಸ್ಜಿದ್ ಎ ಮಹಮ್ಮದೀಯ ಶಾಂತಿನಗರದಲ್ಲಿ ನಡೆದ ಇಜ್ತೆಮ ಎ ಆಮ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಚಳ್ಳಕೆರೆ ನಗರದ ಶಾಂತಿನಗರದ ಮಸ್ಜಿದ್ ಎ ಮಹಮ್ಮದೀಯದಲ್ಲಿ ನಡೆದ ಇಜ್ತೆಮ ಎ ಆಮ್ ನ…

ಕೇವಲ ಬರಗಾಲ ಘೋಷಣ ಮಾಡಿದರೆ ಸಲಾದು ಪರಿಹಾರ ಹೊದಗಿಸಬೇಕು : ಕೆ.ಪಿ.ಭೂತಯ್ಯ ಸರಕಾರದ ವಿರುದ್ಧ ಕಿಡಿ

ಚಳ್ಳಕೆರೆ : ಕೇಂದ್ರದ ಬರ ಅಧ್ಯಯನ ತಂಡ ತಾಲೂಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಬರಪೀಡಿತ ಪ್ರದೇಶಕ್ಕೆ ನೀಡುವ ಯಾವುದೇ ಸೌಲಭ್ಯಗಳನ್ನು ತಾಲೂಕಿಗೆ ಇದುವರೆಗೂ ಸರ್ಕಾರ ಮಂಜೂರು ಮಾಡಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆಪಿ ಭೂತಯ್ಯ…

error: Content is protected !!