ಚಳ್ಳಕೆರೆ : ರಾಷ್ಟಿçÃಯ ಐಕ್ಯತಾ ದಿನದ ಪ್ರಯುಕ್ತ ಐಕ್ಯತಾ ನಡಿಗೆ ಎಂಬ ಘೋಷ ವಾಖ್ಯದೊಂದಿಗೆ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ತಂಡ ಚಿತ್ರದುರ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥ ನಡೆಸುವ ಮೂಲಕ ಐಕ್ಯತಾ ನಡಿಗೆಗೆ ಸಾಕ್ಷಿಯಾದರು.
ಇದೇ ಸಂಧರ್ಭದಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಒಟ್ಟಿಗೆ ಸಿಬ್ಬಂದಿ ಹೆಜ್ಜೆ ಹಾಕಿದರು.