ಆಟೋ ಚಾಲಕರಿಗೆ ದರ ಪರಿಷ್ಕರಣೆ ಹಾಗೂ ಮೀಟರ್ ಅಳವಡಿಕೆಯ ಬಗ್ಗೆ ಕಾನೂನಿನ ಅರಿವು ಮೂಡಿಸಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆರ್ ಎಫ್ ದೇಸಾಯಿ!

ಚಳ್ಳಕೆರೆ : ಚಳ್ಳಕೆರೆ ನಗರದಲ್ಲಿ ಬೇಕಾಬಿಟ್ಟಿ ರಸ್ತೆಮೇಲೆ ನಿಯಮ ಪಾಲನೆ ಮಾಡದೆ ಇರುವ ಆಟೋ ಚಾಲಕರಿಗೆ ಇಂದು ನಗರ ಠಾಣೆಯ ಪೊಲೀಸ್ ಇನ್ಸೆಪೆಕ್ಟೆರ್ ಆರ್.ಎಪ್.ದೇಸಾಯಿ ಚಳಿ ಬಿಡಿಸಿದ್ದಾರೆ.
ನಗರದ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಆಟೋ ಚಾಲಕರ ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಟೋ ಚಾಲಕರ ದರಪರಿಷ್ಕರಣೆ ಮಾಡುವಂತೆ ಜಿಲ್ಲಾ ಪ್ರಾದೇಶಿಕ ಅಧಿಕಾರಿಗಳಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಆಟೋರಿಕ್ಷಾ ಗಳಿಗೆ ದರ ನಿಗದಿಪಡಿಸುವಂತೆ ಆದೇಶ ನೀಡಿದೆ ಬೆನ್ನಲೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುವ ಸುಮಾರು 3ಸಾವಿರ ಆಟೋಗಳಿದ್ದು ಆಟೋಗಳಿಗೆ ಮೀಟರ್ ಅಳವಡಿಸುವಂತೆ ಜಿಲ್ಲಾಡಳಿತ ಘೋಷಿಸಿದೆ !
ಈ ಹಿನ್ನೆಲೆಯಲ್ಲಿ ಆಟೋ ಚಾಲಕರು ತಮ್ಮ ವಾಹನಗಳಿಗೆ ಡ್ರೈವಿಂಗ್ ಲೈಸನ್ಸ್, ಇನ್ಸೂರೆನ್ಸ್, ಆಟೋ ಚಾಲಕರ ಸಮವಸ್ತ್ರ, ಸೇರಿದಂತೆ ವಾಹನಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಕೆ ಮಾಡಬೇಕು,!
ಈ ಹಿಂದೆ ಚಳ್ಳಕೆರೆಯಲ್ಲಿ 12ರೂ ಇದ್ದ ಬಾಡಿಗೆಯನ್ನು 30 ರೂ ಸಾರ್ವಜನಿಕರಲ್ಲಿ ತೆಗೆದುಕೊಳ್ಳಬಹುದು, ನಗರದ ಬಸ್ಟ್ಯಾಂಡ್ಗಳಲ್ಲಿ ಅಡ್ಡಾದಿಡ್ಡಿ ಆಟೋ ವಾಹನವನ್ನು ಚಲಾಯಿಸುವಂತಿಲ್ಲ, ನಗರದಲ್ಲಿ ಪ್ರಾಣಿಸುವಾಗ ಸ್ಪೀಡ್ ನಿಯಂತ್ರಣವನ್ನು ಕಡಿಮೆ ಮಾಡಬೇಕು

ಇನ್ನು ಆಟೋ ಚಾಲಕರು ಮೀಟರ್ ಗಳಕೆ ಸತ್ಯಾಪನೆ ಮತ್ತು ಮುದ್ರೆ ಮಾಡಿಸಿಕೊಳ್ಳಬೇಕು, ಇವೆಲ್ಲ ಕಾನೂನುಗಳನ್ನು ಮೀರಿ ನೀವೇನಾದರೂ ಆಟೋ ಚಲಾವಣೆ ಮಾಡಿದರೆ ನಿಮ್ಮ ಮೇಲೆ ನಿರ್ಧಾಕ್ಷಣವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಇನ್ಸ್ಪೆಕ್ಟರ್ ಆರ್.ಎಫ್.ಬೇಸಾಯ ಎಚ್ಚರಿಕೆ ನೀಡಿದರು.

About The Author

Namma Challakere Local News
error: Content is protected !!