Month: June 2023

ಚಳ್ಳಕೆರೆ : ಬೆಸ್ಕಾಂ ಇಲಾಖೆ ನಿರ್ಲಕ್ಷö್ಯ : ಒಂದು ಮೀಟರ್‌ಗೆ ಎರಡು ಬಿಲ್..! ತಬ್ಬಿಬಾದ ಮನೆ ಮಾಲೀಕ..!!

ಚಳ್ಳಕೆರೆ : ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಸರಕಾರ ತಮ್ಮ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ಹಿನ್ನಲೆಯಲ್ಲಿ ಗ್ರಾಮೀಣ ಭಾಗದ ಸಾರ್ವಜನಿಕರು ಈ ಯೋಜನೆಯ ಸೌಲಭ್ಯ ಪಡೆಯಲು ತಾ ಮುಂದು ನೀ ಮುಂದು ಎಂದು ನಗರದತ್ತ ಮುಖ ಮಾಡಿದ್ದಾರೆಇನ್ನೂ…

ಚಳ್ಳಕೆರೆ : ವಾಹನ ಸವಾರರೇ ಎಚ್ಚರ..! ಬಿಳುತ್ತೆ ದಂಡ, ನಿಮ್ಮ ವಾಹನದ ದಾಖಲಾತಿಗಳು ಇಲ್ಲವಾದರೆ ನಿಮ್ಮ ವಾಹನಕ್ಕೆ ದಂಡ ಪಿಕ್ಸ್..!!

ಚಳ್ಳಕೆರೆ : ವಾಹನ ಸವಾರರೇ ಎಚ್ಚರ..!ಬಿಳುತ್ತೆ ದಂಡ, ನಿಮ್ಮ ವಾಹನದ ದಾಖಲಾತಿಗಳು ಇಲ್ಲವಾದರೆ ನಿಮ್ಮ ವಾಹನಕ್ಕೆ ದಂಡ ಪಿಕ್ಸ್..!! ಚಳ್ಳಕೆರೆ : ವಾಹನ ಸವಾರರೇ ಎಚ್ಚರ..! ಬಿಳುತ್ತೆ ದಂಡ ನಿಮ್ಮ ವಾಹನದ ದಾಖಲಾತಿಗಳು ಇಲ್ಲವಾದರೆ ನಿಮ್ಮ ವಾಹನಕ್ಕೆ ದಂಡ ಪಿಕ್ಸ್..!ಹೌದು ಪ್ರೀಯ…

ಬಯಲು ಸೀಮೆ ರೈತರಿಗೆ ವಿಮೆ ಮಾಡಿಸುವಂತೆ : ಕೃಷಿ ಅಧಿಕಾರಿ ಜೆ.ಅಶೋಕ್ ಮನವಿ

ಚಳ್ಳಕೆರೆ : ಬಯಲು ಸೀಮೆ ರೈತರಿಗೆ ವರದಾನವಾಗಲೆಂದು ಕೇಂದ್ರ ಮತ್ತು ರಾಜ್ಯ ಸರಕಾರ ರೈತರಿಗಾಗಿ 2023-24 ನೇ ಸಾಲಿನ ಮುಂಗಾರು ಹಂಗಾಮಿನ ರೈತ ಸುರಕ್ಷಾ ಪ್ರಧಾನಿ ಮಂತ್ರಿ ಫಸಲ್ ಭಿಮ್ ಯೋಜನೆಯಡಿ ಅರ್ಹ ಎಲ್ಲಾ ರೈತರು ವಿಮಾ ನೋಂದಾಣಿ ಮಾಡಿಸುವಂತೆ ತಾಲೂಕಿನ…

ಕಾಂಗ್ರೇಸ್ ಶಾಸಕರ ತವರಲ್ಲಿ ಇಂದಿರಾ ಕ್ಯಾಂಟಿನ್ ಸಮಸ್ಯೆ..! ಇಂದಿರಾ ಕ್ಯಾಂಟಿನ್ ನಿರ್ವಾಹಕರ ನಿರ್ಲಕ್ಷö್ಯಕ್ಕೆ ಹೈರಾಣದ ಮಕ್ಕಳು..!! ಮಲೀನವಾದ ಕೊಚ್ಚೆ ನೀರು ಶಾಲಾ ಆವರಣಕ್ಕೆ : ಕಣ್ಮುಚ್ಚಿ ಕುಳಿತ ನಗರಸಭೆ

ಹೌದು ನಿಜಕ್ಕೂ ಶೌಚನೀಯ ಈಡೀ ರಾಜ್ಯದಲ್ಲಿ ನೂತನ ಸರಕಾರ ಅಧಿಕಾರಕ್ಕೆ ಬಂದ ನಂತರ ಕ್ಯಾಂಟಿನ್‌ನಲ್ಲಿ ಇದ್ದ ಊಟದ ಮೆನು ಕೂಡ ಬದಲಾಯಿಸಿ ಬಡ ಜನರಿಗೆ ಸಿಹಿ ಊಟ ನೀಡುವ ಮೂಲಕ ಹಸಿದವರಿಗೆ ಅನ್ನ ನಿಡುತ್ತಿದೆ ಆದರೆ ಇಲ್ಲಿ ಮಾತ್ರ ಬೆರೆಯಾಗಿದೆ.ಕಳೆದ ಸಾಲಿನಲ್ಲಿ…

ಚಳ್ಳಕೆರೆ : ಸರಕಾರ ರಚನೆಯಾದ ಮೊದಲ ಸಭೆಯಲ್ಲಿ ಅಧಿಕಾರಿಗಳ ಚಳಿ ಬಿಡಿಸಿದ ಶಾಸಕ ಟಿ.ರಘುಮೂರ್ತಿ..! ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಬೇರೆಡೆ ಹೊಗಿ ಅಧಿಕಾರಿಗಳಿಗೆ ಖಡಕ್ ಸೂಚನೆ

ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಹೇರಿದ ಶಾಸಕ ಟಿ.ರಘುಮೂರ್ತಿ ಸರಕಾರ ರಚನೆಯಾದ ನಂತರ ಮೊದಲ ಸಭೆ ನಡೆಸಿ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ.ಅದರಂತೆ ತಾಲೂಕು ಕಚೇರಿಯಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ದ ದೂರು…

ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಶಾಸಕ ಟಿ.ರಘುಮೂರ್ತಿ ಬಾಗಿ

ಚಳ್ಳಕೆರೆ : ನಾಡ ಪ್ರಭು ಕೆಂಪೇಗೌಡ ಜಯಂತಿಯನ್ನು ಇಂದು ಚಳ್ಳಕೆರೆ ತಾಲೂಕಿನ ತಹಶಿಲ್ದಾರ ಕಛೇರಿಯಲ್ಲಿ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಸರಳವಾಗಿ ಆಚರಿಸಿದರು.ಇನ್ನೂ ಸರಕಾರ ರಚನೆಯಾದ ಮೊದಲ ಜಯಂತಿ ಕೆಂಪೇಗೌಡ ಜಯಂತಿ ಇದಾಗಿದ್ದು ಕೆಂಪೇಗೌಡ ಭಾವಚಿತ್ರಕ್ಕೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ…

ಪ್ರತಿಭೊತ್ಸವ ಸಮಾರಂಭಅತಿಯಾದ ಮೊಬೈಲ್ ಬಳಕೆಯಿಂದ ಕ್ರೀಯಾಶೀಲತೆ ಹಾಳು-ನಿವೃತ್ತ ಪ್ರಾಂಶುಪಾಲ ಡಾ.ಅಶೋಕ್ ಕುಮಾರ್

ಚಿತ್ರದುರ್ಗ(ಕರ್ನಾಟಕ ವಾರ್ತೆ) ಜೂನ್.25: ಅತಿಯಾದ ಮೊಬೈಲ್ ಬಳಕೆಯಿಂದ ಯುವ ಜನತೆಯಲ್ಲಿನ ಕ್ರೀಯಾಶೀಲತೆ ಹಾಳಾಗುತ್ತಿದೆ. ಮೊಬೈಲ್ ಎಂಬ ಯತ್ರೋಪಕರಣ ಲಕ್ಷಾಂತರ ಜನರ ಬದುಕನ್ನು ಕಿತ್ತುಕೊಂಡಿದೆ ಎಂದು ನಿವೃತ್ತ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಬೇಸರ ವ್ಯಕ್ತ ಪಡಿಸಿದರು.ಕಾಲೇಜು ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವವಿದ್ಯಾಲಯ,…

ವಂದೇ ಭಾರತ್ ರೈಲು : ಚಿಕ್ಕಜಾಜೂರಿನಲ್ಲಿ ನಿಲುಗಡೆಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕರೆಗೆ ಸ್ಪಂದಿಸಿದ ರೈಲ್ವೆ ಸಚಿವಾಲಯ

ಚಿತ್ರದುರ್ಗ(ಕರ್ನಾಟಕ ವಾರ್ತೆ)ಜೂನ್.26:ಇದೇ ಜೂನ್ 27 ರಿಂದ ಧಾರವಾಡ ಹಾಗೂ ಬೆಂಗಳೂರಿನ ನಡುವೆ ಕಾರ್ಯಾರಂಭ ಮಾಡಲಿರುವ ಬಹು ನಿರೀಕ್ಷಿತ “ವಂದೇ ಭಾರತ್ ರೈಲು” ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರಿನಲ್ಲಿ ನಿಲುಗಡೆ ಹೊಂದಲು ರೈಲ್ವೇ ಸಚಿವಾಲಯ ಅನುಮತಿ ನೀಡಿದೆ.ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ…

ವಿಕಲಚೇತನರ ಸಬಲೀಕರಣಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ: ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಅಹ್ವಾನ

ಚಿತ್ರದುರ್ಗ(ಕರ್ನಾಟಕ ವಾರ್ತೆ) ಜೂನ್.25:ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ ವತಿಯಿಂದ 2023-24ನೇ ಸಾಲಿನಲ್ಲಿ ವಿಕಲಚೇತನರ ಸಬಲೀಕರಣಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವ್ಯಕ್ತಿ ಮತ್ತು ಸಂಸ್ಥೆಗಳಿಗೆ 2023ನೇ ಸಾಲಿಗೆ ರಾಷ್ಟ್ರ ಪ್ರಶಸ್ತಿಯನ್ನು ನೀಡಲು ಆನ್‍ಲೈನ್ ಮೂಲಕ ಅರ್ಜಿ…

ವಿಶ್ವ ಮಾದಕ ವಸ್ತು ಸೇವನೆ ವಿರೋಧಿ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನ ಆಚರಣೆ

ಚಿತ್ರದುರ್ಗ(ಕರ್ನಾಟಕ ವಾರ್ತೆ)ಜೂನ್.26:ಚಿತ್ರದುರ್ಗ ನಗರದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಡೇಟ್ ಚಾರಿಟೇಬಲ್ ಸೊಸೈಟಿ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯ ಮತ್ತು ಕೆಎಂಎಸ್ ಪದವಿಪೂರ್ವ ಕಾಲೇಜು ಮತ್ತು ಪದವಿ ಕಾಲೇಜು ಸಹಯೋಗದೊಂದಿಗೆ ವಿಶ್ವ ಮಾದಕ ವಸ್ತು ಸೇವನೆ ವಿರೋಧಿ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನ…

error: Content is protected !!