ಚಳ್ಳಕೆರೆ : ವಾಹನ ಸವಾರರೇ ಎಚ್ಚರ..!
ಬಿಳುತ್ತೆ ದಂಡ, ನಿಮ್ಮ ವಾಹನದ ದಾಖಲಾತಿಗಳು ಇಲ್ಲವಾದರೆ ನಿಮ್ಮ ವಾಹನಕ್ಕೆ ದಂಡ ಪಿಕ್ಸ್..!!
ಚಳ್ಳಕೆರೆ : ವಾಹನ ಸವಾರರೇ ಎಚ್ಚರ..! ಬಿಳುತ್ತೆ ದಂಡ ನಿಮ್ಮ ವಾಹನದ ದಾಖಲಾತಿಗಳು ಇಲ್ಲವಾದರೆ ನಿಮ್ಮ ವಾಹನಕ್ಕೆ ದಂಡ ಪಿಕ್ಸ್..!
ಹೌದು ಪ್ರೀಯ ವಿಕ್ಷಕರೆ ಚಳ್ಳಕೆರೆ ನಗರದ ಪೊಲೀಸ್ ಇಲಾಖೆ ವಿವಿಧ ತಂಡಗಳ ಮೂಲಕ ನಗರದ ನಾಲ್ಕು ದಿಕ್ಕುಗಳಲ್ಲಿ ವಾಹನಗಳನ್ನು ತಪಾಸಣೆ ಮಾಡುವ ಮೂಲಕ ವಾಹನದÀ ಸುರಕ್ಷಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಹರಿವು ಮೂಡಿಸುವ ಮೂಲಕ ದಂಡದ ಅಸ್ತçವನ್ನು ಬಳಸಿದ್ದಾರೆ.
ಅದರಂತೆ ಜೂನ್ ಕೊನೆಯ ವಾದರಲ್ಲಿ ಪೊಲೀಸ್ ಇಲಾಖೆಯ ಪಿಎಸ್‌ಐ ಬಸವರಾಜ್ ಹಾಗೂ ಸಿಬ್ಬಂದಿಗಳು ಪ್ರತಿ ವಾಹನಗಳನ್ನು ತಪಾಸಣೆ ನಡೆಸಿ ವಾಹನದ ದಾಖಲಾತಿಗಳು ಹಾಗೂ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವ ಸಾವಾರರಿಗೆ ದಂಡದ ಅಸ್ತç ತೋರಿಸಿದ್ದಾರೆ.
ಅದರಂತೆ ಅಂಬೇಡ್ಕರ್ ವೃತ್ತದಲ್ಲಿ ತಪಾಸಣೆಗೆ ನಿಂತ ಪೊಲೀಸರು ಪ್ರತಿ ವಾಹನದ ದಾಖಲಾತಿಗಳನ್ನು ತಪಾಸಣೆ ಮಾಡುವ ಮೂಲಕ ಮುಲಾಜಿಲ್ಲದೆ ದಂಡವನ್ನು ಹಾಕುತ್ತಿದ್ದಾರೆ.
ಇನ್ನು ಈ ದಂಡದ ಅಸ್ತç ಸುಮಾರು ದಿನಗಳಿಂದ ಇದ್ದರು ಕೂಡ ಕ್ಯಾರೆ ಎನ್ನದ ವಾಹನ ಸವಾರರು ಮಕ್ಕಳಿಗೆ ಬೈಕ್ ಕೊಡುವುದು, ಡ್ರೆöÊವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುವುದು ಈಗೇ ಹಲವು ವಾಹನ ಸಾವರರಿಗೆ ತಿಳುವಳಿಕೆ ಮೂಡಿಸುತ್ತಾ ದಂಡವನ್ನು ವಸೂಲಿ ಮಾಡಿದ್ದಾರೆ.