Month: May 2023

ನಿರುದ್ಯೋಗ ಯುವತಿ/ಯುವಕರಿಗೆ ಉದ್ಯೋಗ ಅವಕಾಶ..!! ನೇರ ನೇಮಕಾತಿಗೆ ಮೇ.20 ರಂದು ಕೊನೆ ದಿನ..!

ಚಳ್ಳಕೆರೆ : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಇದೇ ಮೇ.20ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಚಿತ್ರದುರ್ಗದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೇರ ನೇಮಕಾತಿ ಸಂದರ್ಶನ ಹಮ್ಮಿಕೊಳ್ಳಲಾಗಿದೆ.ಸಂದರ್ಶನದಲ್ಲಿ ಕರಾವಳಿ ಟೀಚರ್ಸ್ ಹೆಲ್ಪ್ಲೈನ್ ಸಂಸ್ಥೆಯಲ್ಲಿ ಖಾಲಿ ಇರುವ…

ಶಾಸಕರಾಗಿ ಮೂರೇ ದಿನದಲ್ಲಿ ಆಡಳಿತ ಯಂತ್ರಕ್ಕೆ ಬಿಸಿ ಮುಟ್ಟಿಸಿದ ನೂತನ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ..!! ಜಿಲ್ಲಾ ಸರಕಾರಿ ಆಸ್ವತ್ರೆಗೆ ದಿಡೀರ್ ಬೇಟಿ

ಚಳ್ಳಕೆರೆ : ಕ್ಷೇತ್ರದಲ್ಲಿ ಬಹು ಅಂತರದಿAದ ಗೆಲವು ಸಾಧಿಸಿ ಕ್ಷೇತ್ರದಲ್ಲೆ ಬೀಡು ಬಿಟ್ಟ ಕಲ್ಲಿನ ಕೋಟೆಯ ಅದಿಪತಿ ನೂತನ ಶಾಸಕರಾದ ಕೆ.ಸಿ.ವಿರೆಂದ್ರ ಪಪ್ಪಿರವರು ಇಂದು ಜಿಲ್ಲಾ ಸಾರ್ವಜನಿಕ ಆಸ್ವತ್ರೆಗೆ ತೆರಳಿ ರೋಗಿಗಳ ಯೋಗ ಕ್ಷೇಮ ವಿಚಾರಿಸಿ ಚಿಕಿತ್ಸೆ ಬಗ್ಗೆ ಪರೀಶಿಲನೆ ನಡೆಸಿ…

ಚಿತ್ರದುರ್ಗದ ಆರು ಕ್ಷೇತ್ರಗಳ ಅಂತಿಮ ಫಲಿತಾಂಶದ ವಿವರ ..! ಯಾರಿಗೆ ಎಷ್ಟು..? ಮತಗಳು

1) ಚಿತ್ರದುರ್ಗ ಕೈ ಅಭ್ಯರ್ಥಿ ಕೆ.ಸಿ.ವಿರೇಂದ್ರ ಪಪ್ಪಿ ಜಯಭೇರಿ 53412ಮತಗಳ ಅಂತರದಿAದ ವಿರೇಂದ್ರ ಪಪ್ಪಿ ಗೆಲುವು ಬಿಜೆಪಿ ಅಭ್ಯರ್ಥಿ ಜಿ.ಹೆಚ್.ತಿಪ್ಪಾರೆಡ್ಡಿಗೆ ಹೀನಾಯ ಸೋಲು ಕೈ ಅಭ್ಯರ್ಥಿ ಕೆ.ಸಿ.ವಿರೇಂದ್ರ ಪಪ್ಪಿ ಪಡೆದ ಮತಗಳು 120849 ಬಿಜೆಪಿ ಅಭ್ಯರ್ಥಿ ಜಿ.ಹೆಚ್.ತಿಪ್ಪಾರೆಡ್ಡಿ ಪಡೆದ ಮತಗಳು 67437…

ಆಯಿಲ್ ಸಿಟಿಯ ಮುನ್ನುಡಿ ಬರೆದ ಹಾಲಿ ಶಾಸಕ ಟಿ.ರಘುಮೂರ್ತಿ..! ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ರಾಜ್ಯಕ್ಕೆ ಮಾದರಿ.

ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೇಸ್ ಖಾತೆ ತೆರೆದ ಕೈ ಶಾಸಕ ಟಿ.ರಘುಮೂರ್ತಿಗೆ ರಾಜ್ಯದ ಕೈ ನಾಯಕರು ತಿರುಗಿ ನೋಡುಂತೆ ಮಾಡಿದ್ದಾರೆ.ಕಳೆದ ಮೂರು ಬಾರಿ ಅಧಿಕಾರ ಗದ್ದುಗೆ ಹಿಡಿದ ಹಾಲಿ ಶಾಸಕ ಟಿ.ರಘುಮೂರ್ತಿ ಈ ಭಾರಿಯೂ ಕೂಡ ಹ್ಯಾಟ್ರಿಕ್ ಗೆಲುವು ಸಾಧಿಸುವ…

ಕಲ್ಲಿನ ಕೋಟೆಯ ಅದಿಪತ್ಯಕ್ಕೆ ಆಯಿಲ್ ಸಿಟಿಯ ನಾಲ್ಕು ಶಾಸಕರು..! ನಾಲ್ಕು ಶಾಸಕರನ್ನು ಕೊಟ್ಟ, ತಾಯಿ ಕ್ಷೇತ್ರ ಚಳ್ಳಕೆರೆ ಜನತೆಯ ಹೆಮ್ಮೆ

ಚಳ್ಳಕೆರೆ : ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ ಎಂದರೇ ಇಡೀ ದೇಶದಲ್ಲಿ ಅಗ್ರಮಾನ್ಯವಾದ ಸ್ಥಾನಮಾನ ಇದೆ ಅದರಂತೆ ಈ ಕ್ಷೇತ್ರದಲ್ಲಿ ಪ್ರತಿನಿಧಿಸಿದ ಪ್ರತಿಯೊಬ್ಬರೂ ಕೂಡ ಗೆಲುವಿನ ನಗೆ ಬೀರಿದ್ದಾರೆ.ಈಡೀ ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು ನಾಲ್ಕು ಜನ ಶಾಸಕರನ್ನು ಕೊಟ್ಟ ತಾಯಿ ಕ್ಷೇತ್ರ…

ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೇಸ್ ಖಾತೆ ತೆರೆದ ಕೈ ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ಪಿಕ್ಸ್..?

ಚಳ್ಳಕೆರೆ : ಈಡೀ ರಾಜ್ಯದಲ್ಲಿ ಮೊದಲ ಬಾರಿಗೆ ಖಾತೆ ತೆರೆದ ಆಯಿಲ್ ಸಿಟಿಯ ಕೈ ಶಾಸಕ ಟಿ.ರಘುಮೂರ್ತಿ2023ರ ಚುನಾವಣೆ ಮತ ಎಣಿಕೆಯಲ್ಲಿ ಈಡೀ ರಾಜ್ಯದಲ್ಲಿ ಮೊದಲ ಬಾರಿಗೆ ಮತ ಎಣಿಕೆ ಕಾರ್ಯ ಮುಗಿಯುವ ಮುನ್ನವೇ ಗೆಲುವು ನಿಶ್ಚಿತ ಮಾಡಿಕೊಂಡಿದ್ದರುಎನ್ನುವ ವಿಷಯ ಎಲ್ಲಾ…

ಆಯಿಲ್ ಸಿಟಿಯ ಮುನ್ನುಡಿ ಬರೆದ ಹಾಲಿ ಶಾಸಕ ಟಿ.ರಘುಮೂರ್ತಿ..! ಹ್ಯಾಟ್ರಿಕ್ ಗೆಲುವು ಸಾಧನೆ

ಚಳ್ಳಕೆರೆ : ಮೂರು ಬಾರಿ ಅಧಿಕಾರ ಗದ್ದುಗೆ ಹಿಡಿದ ಹಾಲಿ ಶಾಸಕ ಟಿ.ರಘುಮೂರ್ತಿ ಈ ಭಾರಿಯೂ ಕೂಡ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಜಯ ಗಳಿಸಿದ್ದಾರೆ.ಹೌದು ನಿಜಕ್ಕೂ ಅಚ್ಚರಿಯನ್ನಬಹುದು ಇಷ್ಟೋಂದು ಬಹುಮತಗಳಿಂದ ಗೆಲುವು ಸಾಧಿಸುತ್ತಾರೆ ಎಂಬುದು ಯಾರೂ ಕೂಡ ಊಹಿಸಿರಲಿಲ್ಲ ರಘುಮೂರ್ತಿಗೆ…

ಹ್ಯಾಟ್ರಿಕ್ ಗೆಲುವು ಸಾಧಿಸಿದ ಟಿ.ರಘುಮೂರ್ತಿ ಗೆಲುವಿನ ಅಂತರ ಹೆಚ್ಚಳ ಮಾಡಿಕೊಂಡಿದ್ದಾರೆ.

ಚಳ್ಳಕೆರೆ : 2023ಕ್ಕೆ ಹ್ಯಾಟ್ರಿಕ್ ಗೆಲುವು ಸಾಧಿಸಿದ ಕೈ ಅಭ್ಯರ್ಥಿ ಟಿ.ರಘುಮೂರ್ತಿ 3ನೇ ಸಲ ಚಳ್ಳಕೆರೆಯಿಂದ ಗೆಲುವು ಸಾಧಿಸಿ ಟಿ.ರಘುಮೂರ್ತಿ 16127 ಮತಗಳ ಅಂತರದಿAದ ಗೆಲುವು ಅಭೂತ ಪೂರ್ವವಾದ ಗೆಲುವು ಸಾದಿಸಿದ್ದಾರೆ.ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಟಿ.ರಘುಮೂರ್ತಿ ಪಡೆದ ಮತಗಳು 67363, ಜೆಡಿಎಸ್…

ಹ್ಯಾಟ್ರಿಕ್ ಗೆಲುವಿಗೆ, ಕೈ ಶಾಸಕನಿಗೆ ಗೆಲುವಿನ ಪ್ರಮುಖ ಕಾರಣಗಳು..!!

ಚಳ್ಳಕೆರೆ : ಕ್ಷೇತ್ರದಲ್ಲಿ ಉತ್ತಮ ಆಡಳಿತ್ಮಾತಕ ಆಡಳಿತ ನೀಡುವ ಮೂಲಕ ಮಾದರಿ ತಾಲೂಕು ಕೇಂದ್ರಕ್ಕೆ ಶ್ರಮಿಸಿದ ಶಾಸಕ ಟಿ.ರಘುಮೂರ್ತಿ ಕ್ಷೇತ್ರದಲ್ಲಿ ಯಾವುದೇ ಕೋಮು ಗಲಬೆಯಾಗದಂತೆ ನೋಡಿಕೊಂಡ ಶಾಸಕರು, ರಾಜಾಕೀಯ ದ್ವೇಷ ಇಲ್ಲದೆ ಆಡಳಿತ ನಡೆಸಿದ್ದಾರೆ,ಅದರಂತೆ 2023ಕ್ಕೆ ಹ್ಯಾಟ್ರಿಕ್ ಗೆಲುವು ಸಾಧಿಸಿದ ಕೈ…

ಹ್ಯಾಟ್ರಿಕ್ ಗೆಲುವಿನ ಶಾಸಕರಿಗೆ ಮುಂದಿನ ಸವಾಲುಗಳು..!

ಚಳ್ಳಕೆರೆ : ಸರ್ವ ಜನಾಂಗದ ಸುಖಿಯನ್ನು ಕಂಡ ಹಾಲಿ ಶಾಸಕ ಟಿ.ರಘುಮೂರ್ತಿ ಕ್ಷೇತ್ರದ ಎಲ್ಲಾ ಸಮುದಾಯದವನ್ನು ಜೊತೆಯಲ್ಲಿ ಇಟ್ಟುಕೊಂಡು ಅಭಿವೃದ್ದಿ ಪಥದತ್ತ ಕೊಂಡುಯ್ಯುದಿದ್ದಾನೆಅದರAತೆ ಶಾಸಕರಿಗೆ ಮುಂದಿನ ಸಾವಲುಗಳು ಸಾಕಷ್ಟಿವೆ ಇವುಗಳೆನ್ನೆಲ್ಲ ಪೂರೈಸುತ್ತೆನೆ ಎಂಬ ಭರವಸೆ ಕೂಡ ಜನರು ವ್ಯಕ್ತಪಡಿಸಿದ್ದಾರೆ. ಶಾಸಕರ ಮುಂದಿನ…

error: Content is protected !!