Category: News Flash

ಮಲ್ಲಾಪುರ,: ದುಶ್ಚಟಗಳನ್ನು ತ್ಯಜಿಸಿ ಬದಲಾವಣೆಯ ಕಡೆ ಗಮನ ನೀಡಿದಾಗ ಮಾತ್ರ ಮಾದಿಗ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಕೇಂದ್ರ ಸಚಿವರಾದ ಎ. ನಾರಾಯಣಸ್ವಾಮಿ ಪ್ರತಿ ಪಾದಿಸಿದರು.

ಮಲ್ಲಾಪುರ,: ದುಶ್ಚಟಗಳನ್ನು ತ್ಯಜಿಸಿ ಬದಲಾವಣೆಯ ಕಡೆ ಗಮನ ನೀಡಿದಾಗ ಮಾತ್ರ ಮಾದಿಗ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಕೇಂದ್ರ ಸಚಿವರಾದ ಎ. ನಾರಾಯಣಸ್ವಾಮಿ ಪ್ರತಿ ಪಾದಿಸಿದರು. ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಕೊಲ್ಲಾಪುರ ಶ್ರೀಮಹಾಲಕ್ಷ್ಮಿ ದೇವಾಲಯದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ…

ಚಳ್ಳಕೆರೆ : ಎಸ್ಟಿ ಪಟ್ಟಿಗೆ ಕುರುಬ ಸಮುದಾಯವನ್ನು ಸೇರ್ಪಡೆ ಮಾಡುವುದನ್ನು ಖಂಡಿಸಿ ಸರಕಾರದ ವಿರುದ್ಧ ನಾಯಕ ಸಮುದಾಯದ ಮುಖಂಡರುಅ.4 ರಂದು ಚಳ್ಳಕೆರೆ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರಕಾರಕ್ಕೆ ಎಚ್ಚರಿಕೆ ನೀಡಲಿದ್ದಾರೆ.

ಚಳ್ಳಕೆರೆ : ಎಸ್ಟಿ ಪಟ್ಟಿಗೆ ಕುರುಬ ಸಮುದಾಯವನ್ನು ಸೇರ್ಪಡೆ ಮಾಡುವುದನ್ನು ಖಂಡಿಸಿ ಸರಕಾರದ ವಿರುದ್ಧ ನಾಯಕ ಸಮುದಾಯದ ಮುಖಂಡರುಅ.4 ರಂದು ಚಳ್ಳಕೆರೆ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರಕಾರಕ್ಕೆ ಎಚ್ಚರಿಕೆ ನೀಡಲಿದ್ದಾರೆ. ಹೌದು ಚಳ್ಳಕೆರೆ ನಗರದಲ್ಲಿ ನಾಯಕ ಜನಾಂಗವೇ ಹೆಚ್ಚಿನ ಸಂಖ್ಯೆಯಲ್ಲಿ…

ಚಳ್ಳಕೆರೆ : ಸರಕಾರ ನಡೆಸುವ ಸಾಮಾಜಿಕ ಶೈಕ್ಷಣಿಕ ಸಮಿಕ್ಷೆಗೆ ಎಲ್ಲಾ ಗಣತಿದಾರರು ನಿಮಗೆ ನೀಡಿದ ನಿಗಧಿತ ಸಮಯದೊಳಗೆ ಗಣತಿ ಮುಗಿಸಿ ಎಂದು ತಹಶಿಲ್ದಾರ್ ರೇಹಾನ್ ಪಾಷ ಗಣತಿ‌ಮೇಲ್ವಿಚಾರಕರಿಗೆ ಸೂಚನೆ.

ಚಳ್ಳಕೆರೆ : ಸರಕಾರ ನಡೆಸುವ ಸಾಮಾಜಿಕ ಶೈಕ್ಷಣಿಕ ಸಮಿಕ್ಷೆಗೆ ಎಲ್ಲಾ ಗಣತಿ ದಾರರನದು ನಿಮಗೆ ನೀಡಿದ ನಿಗದಿತ ಸಮಯದೊಳಗೆ ಗಣತಿ ಮುಗಿಸಿ ಎಂದು ತಹಶಿಲ್ದಾರ್ ರೇಹಾನ್ ಪಾಷ ಗಣತಿ‌ಮೇಲ್ವಿಚಾರಕರಿಗೆ ಸೂಚಿಸಿದರು. ನಗರದ ತಾಲೂಕು ಕಛೇರಿಯ ಸಭಾಂಗಣದಲ್ಲಿ ಗಣತಿ ಮೇಲ್ವಿಚಾರಕರಿಂದ ಮಾಹಿತಿ ಪಡೆದು…

ಚಳ್ಳಕೆರೆ : ಚಳ್ಳಕೆರೆ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಅಲ್ಲಲ್ಲಿ ಪೆಟ್ಟಿಗೆ ಅಂಗಡಿ ಮುಂಗಟ್ಟುಗಳಲ್ಲಿಮದ್ಯದ ವ್ಯಾಪಾರ ಮಾಡುವುದಕ್ಕೆ ಕಡಿವಾಣ ಹಾಕಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಸದ ಪದಾಧಿಕಾರಿಗಳು ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದರು‌

ಚಳ್ಳಕೆರೆ : ಚಳ್ಳಕೆರೆ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಅಲ್ಲಲ್ಲಿ ಪೆಟ್ಟಿಗೆ ಅಂಗಡಿ ಮುಂಗಟ್ಟುಗಳಲ್ಲಿಮದ್ಯದ ವ್ಯಾಪಾರ ಮಾಡುವುದಕ್ಕೆ ಕಡಿವಾಣ ಹಾಕಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಸದ ಪದಾಧಿಕಾರಿಗಳು ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದರು‌ ಚಳ್ಳಕೆರೆ ತಾಲ್ಲೂಕಿನ ನಗರ…

ಚಳ್ಳಕೆರೆ :ಮೊಳಕಾಲ್ಕೂರು: ಮನೆ ಕಳ್ಳರನ್ನು ಬಂಧಿಸಿದಪೊಲೀಸರು

ಚಳ್ಳಕೆರೆ :ಮೊಳಕಾಲ್ಕೂರು: ಮನೆ ಕಳ್ಳರನ್ನು ಬಂಧಿಸಿದಪೊಲೀಸರುಮೊಳಕಾಲ್ಕೂರಿನಲ್ಲಿ ಮೂರು ಮನೆಗಳಲ್ಲಿ ಹಗಲು ಕಳವು ಮಾಡಿದ್ದಇಬ್ಬರು ಆರೋಪಿಗಳಾದ ನಾಗರಾಜ ಮತ್ತು ರಾಜಣ್ಣ ಅವರನ್ನುಭಾನುವಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 40ಗ್ರಾಂ ತೂಕದ ಚಿನ್ನಾಭರಣ (ಒಂದು ಜೊತೆ ಬಂಗಾರದ ಹ್ಯಾಂಗಿಂಗ್,20 ಗ್ರಾಂ ನಕ್ಲಸ್, 10 ಗ್ರಾಂ…

ಚಳ್ಳಕೆರೆ: ಜೂಜು ಅಡ್ಡೆ ಮೇಲೆ ದಾಳಿ ನಾಲ್ವರ ಬಂಧನ

ಚಳ್ಳಕೆರೆ :LJಚಳ್ಳಕೆರೆ: ಜೂಜು ಅಡ್ಡೆ ಮೇಲೆ ದಾಳಿ ನಾಲ್ವರ ಬಂಧನಚಳ್ಳಕೆರೆಯ ಹೆಗ್ಗೆರೆ ಗ್ರಾಮದ ಹನುಮಂತರಾಯ ದೇವಸ್ಥಾನದ ಬಳಿಅಕ್ರಮ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈಕಾರ್ಯಾಚರಣೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು,ಅವರಿಂದ 74,210 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.ಸಾರ್ವಜನಿಕರಿಂದ ದೊರೆತ ಖಚಿತ ಮಾಹಿತಿ…

ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ತಮ್ಮೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಡಿಹಳ್ಳಿಯಿಂದ ಕಣಕುಪ್ಪೆ ಹೋಗುವ ರಸ್ತೆಯಲ್ಲಿ ಸು.₹30 ಲಕ್ಷ ವೆಚ್ಚದ ಸಿ ಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಗೆ ಸ್ಥಳೀಯ ಶಾಸಕ ಎನ್.ವೈ ಗೋಪಾಲಕೃಷ್ಣ ಶಂಕುಸ್ಥಾಪನೆ ನೆರವೇರಿಸಿದರು.

ಚಳ್ಳಕೆರೆ ‌: ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ತಮ್ಮೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಡಿಹಳ್ಳಿಯಿಂದ ಕಣಕುಪ್ಪೆ ಹೋಗುವ ರಸ್ತೆಯಲ್ಲಿ ಸು.₹30 ಲಕ್ಷ ವೆಚ್ಚದ ಸಿ ಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಗೆ ಸ್ಥಳೀಯ ಶಾಸಕ ಎನ್.ವೈ ಗೋಪಾಲಕೃಷ್ಣ ಶಂಕುಸ್ಥಾಪನೆ ನೆರವೇರಿಸಿದರು. ಇದೇ ಸಂಧರ್ಭದಲ್ಲಿಸ್ಥಳೀಯ…

ಚಳ್ಳಕೆರೆ :ಹಿರಿಯೂರು: ಶವ ಹೂತು ಮಣ್ಣಾಕುತ್ತಿದ್ದನ್ನು ನೋಡಿದ್ದಗ್ರಾಮಸ್ಥರು

ಚಳ್ಳಕೆರೆ :ಹಿರಿಯೂರು: ಶವ ಹೂತು ಮಣ್ಣಾಕುತ್ತಿದ್ದನ್ನು ನೋಡಿದ್ದಗ್ರಾಮಸ್ಥರುಪ್ರಿಯಕರಿನಿಗಾಗಿ ಸೆ. 21 ರಂದೆ ತನ್ನ ಗಂಡನನ್ನುಪ್ರೇಮಿ ಜೊತೆಗೂಡಿಪತ್ನಿ ಕೊಂದಿದ್ದಳು. ನಂತರ ತನ್ನ ತೋಟದಲ್ಲಿ ಹೂತು ಮಣ್ಣುಹಾಕಿದ್ದನ್ನು ಹಿರಿಯೂರಿನ ಮದ್ದಿಹಳ್ಳಿ ಗ್ರಾಮಸ್ಥರು ನೋಡಿಪೊಲೀಸರ ಗಮನಕ್ಕೆ ತಂದಿದ್ದರು. ಆದರೆ ಪತ್ನಿ ಮಮತ ಗಂಡಬಾಲಣ್ಣ ಕಾಣೆಯಾಗಿದ್ದಾನೆಂದು ಅಬ್ಬಿನ…

ಚಳ್ಳಕೆರೆ :ಹಿರಿಯೂರು: ನಾಳೆ ಶಕ್ತಿ ಗಣಪತಿ ವಿಸರ್ಜನೆಹಿರಿಯೂರಿನ ನೆಹರು ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಶಕ್ತಿಗಣಪತಿಯನ್ನು ಸೆ. 28ರಂದು ಅದ್ದೂರಿಯಾಗಿ ಮೆರವಣಿಗೆಮೂಲಕ ಕೊಂಡೊಯ್ದು ವಿಸರ್ಜಿಸಲಾಗುವುದು ಎಂದು ಪೂಜಾಸಮಿತಿ ಅಧ್ಯಕ್ಷ ಕಾದಿ ರಮೇಶ್ ತಿಳಿಸಿದ್ದಾರೆ.

ಚಳ್ಳಕೆರೆ :ಹಿರಿಯೂರು: ನಾಳೆ ಶಕ್ತಿ ಗಣಪತಿ ವಿಸರ್ಜನೆಹಿರಿಯೂರಿನ ನೆಹರು ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಶಕ್ತಿಗಣಪತಿಯನ್ನು ಸೆ. 28ರಂದು ಅದ್ದೂರಿಯಾಗಿ ಮೆರವಣಿಗೆಮೂಲಕ ಕೊಂಡೊಯ್ದು ವಿಸರ್ಜಿಸಲಾಗುವುದು ಎಂದು ಪೂಜಾಸಮಿತಿ ಅಧ್ಯಕ್ಷ ಕಾದಿ ರಮೇಶ್ ತಿಳಿಸಿದ್ದಾರೆ. ಬೆಳಗ್ಗೆ 11:30ಕ್ಕೆಮೆರವಣಿಗೆ ಆರಂಭವಾಗಲಿದ್ದು, ನಗರದ ಹೊರವಲಯದ ಮರಡಿರಂಗಜ್ಜನ ತೋಟದ ಬಾವಿಯಲ್ಲಿ…

“ನವರಾತ್ರಿ ಪ್ರಯುಕ್ತ ಸಾಮೂಹಿಕ ಶ್ರೀದೇವಿಸ್ತುತಿ ಪಾರಾಯಣ”. ಚಳ್ಳಕೆರೆ:-ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಯಶೀಲಮ್ಮ ಮತ್ತು ಮಂಗಳಾ ಬಸವರಾಜ್ ಅವರ ಶಿವನಗರದ ಶ್ರೀಶಕ್ತಿ ನಿವಾಸದಲ್ಲಿ ನವರಾತ್ರಿಯ ಪ್ರಯುಕ್ತ ಸದ್ಭಕ್ತರಿಂದ ಸಾಮೂಹಿಕ “ಶ್ರೀದೇವಿಸ್ತುತಿ” ಪಾರಾಯಣ ಮತ್ತು ವಿಶೇಷ “ದೇವಿ ಭಜನೆ”ಗಳು ಮತ್ತು ಮಂಗಳಾರತಿ ಕಾರ್ಯಕ್ರಮ ನಡೆಯಿತು. ಈ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಯಶೀಲಮ್ಮ, ಮಂಗಳಾ ಬಸವರಾಜ್, ಜಿ ಯಶೋಧಾ ಪ್ರಕಾಶ್,ವಂದನಾ ಆದರ್ಶ,ಅರ್ಚಿಷಾ, ಪಾರ್ವತಮ್ಮ,ರತ್ನಮ್ಮ, ರೇಖಾ, ಸರೋಜಮ್ಮ ,ಲತಾ ಇಂದುಧರ,ಚಂದನ ನಾಗೇಶ್,ಉಮಾ ಕರಿಬಸಪ್ಪ, ಕೆ.ಎಸ್.ವೀಣಾ, ಕವಿತಾ ಗುರುಮೂರ್ತಿ , ವಿಜಯಲಕ್ಷ್ಮೀ, ರಶ್ಮಿ ರಮೇಶ್ , ವೀರಮ್ಮ , ಭ್ರಮರಂಭಾ , ಶಾರದಾಮ್ಮ,ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಯತೀಶ್ ಎಂ ಸಿದ್ದಾಪುರ , ಕೃಷ್ಣವೇಣಿ, ಸುಧಾಮಣಿ ಉಪಸ್ಥಿತರಿದ್ದರು.

error: Content is protected !!