ಚಳ್ಳಕೆರೆ : ವೇದಾವತಿ ನದಿಯಿಂದ ರಾಣಿಕೆರೆಗೆ ಹರಿಯುವ ನೀರಿನ ಕಾಲುವೆ ಒಡೆದು ಲಕ್ಷಾಂತರ ಕ್ಯೂಸೆಕ್ ನೀರು ವ್ಯರ್ಥ..!!
ಚಳ್ಳಕೆರೆ : ವೇದಾವತಿ ನದಿಯಿಂದ ರಾಣಿಕೆರೆಗೆ ಹರಿಯುವ ನೀರಿನ ಕಾಲುವೆ ಒಡೆದು ಲಕ್ಷಾಂತರ ಕ್ಯೂಸೆಕ್ ನೀರು ವ್ಯರ್ಥ ಬಯಲು ಸೀಮೆ ಜನತೆಗೆ ಜೀವನಾಡಿಯದ ಚಳ್ಳಕೆರೆ ತಾಲೂಕಿನ ರಾಣಿಕೆರೆ, ಸಾವಿರಾರು ರೈತರ ಜಮೀನಿಗೆ ಅನುಕೂಲವಾಗುವ ರೀತಿಯಲ್ಲಿ ಕೆರೆಗೆ ನೀರು ಹರಿಯುವ ಮಾರ್ಗದ ಕಾಲುವೆ…
