Category: News Flash

74ನೇ ಗಣರಾಜ್ಯೋತ್ಸವದ ಭಾಷಣದಲ್ಲಿ ಮೂರನೇ ಬಾರಿಗೆ ಶಾಸಕನಾಗಲು ಬಯಸುವೆ ಎಂದ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಸ್ವರಾಜ್ಯದ ಪರಿಕಲ್ಪನೆಯನ್ನು ಜನಸಮಾನ್ಯರಲ್ಲಿ ಮೂಡಿಸಿ ಎಲ್ಲಾ ಯುವಜನರಲ್ಲಿ ಸ್ಪೂರ್ತಿ ತುಂಬಿದ ಮಹಾನ್ ಯುಗಪುರುಷರು ಬುಧ್ದ, ಬಸವ ಡಾ.ಬಿಆರ್.ಅಂಬೇಡ್ಕರ್ ಈಗೇ ಅನೇಕ ಮಂದಿ ತಮ್ಮ ಪ್ರಾಣವನ್ನು ಪಣಕಿಟ್ಟು ನಮಗೆ ಸ್ವಾತಂತ್ರö್ಯವನ್ನು ತಂದು ಜನ ಸಾಮಾನ್ಯರ ಏಳಿಗೆಗೆ ಕಾನೂನುಗಳ ತಂದು ಕೊಟ್ಟ…

ಗೌರಸಮುದ್ರ ಗ್ರಾಮದ ಶಾಂತಿ ಸಮೃದ್ದಿಗೆ ಬುಡ್ಡೆಕಲ್ಲು ಪ್ರತಿಷ್ಠಾನ

ಚಳ್ಳಕೆರೆ : ಬುಡುಕಟ್ಟು ಸಂಪ್ರಾದಾಯಗಳ ತವರೂರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚಳ್ಳಕೆರೆಯಲ್ಲಿ ಒಂದಿಲ್ಲೊAದು ಸಂಪ್ರಾದಯಗಳು ಕಾಣ ಸಿಗುತ್ತವೆ ಅದಕ್ಕೆ ಪೂರಕವೆಂಬAತೆ ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ಕಳೆದ ಐನೂರು ವರ್ಷಗಳ ಹಿಂದೆ ಗ್ರಾಮದ ನಿರ್ಮಾಣದ ಹಂತದಲ್ಲಿ ಹಾಕಿದ ಬುಡ್ಡೆಕಲ್ಲು ಈಗ ಅದರ…

ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮತದಾನ : ನ್ಯಾ.ರೇಷ್ಮಾ ಕಲಕಪ್ಪ ಗೋಣಿ

ಚಳ್ಳಕೆರೆ : ನಮ್ಮ ದೇಶದ ಭವಿಷ್ಯ ನಮ್ಮ ಬೆರಳ ತುದಿಯಲ್ಲಿದೆ, ದೇಶದ ಪ್ರಗತಿಗೆ ಮತದಾನ ಅಸ್ತçವಾಗಿದೆ, ಆದ್ದರಿಂದ ಮತದಾನವನ್ನು ಅತ್ಯಂತ ಜವಾಬ್ದಾರಿಯಿಂದ ಚಲಾಯಿಸಬೇಕು ಎಂದು ಹಿರಿಯ ಸಿವಿಲ್ ಮತ್ತು ಜೆಎಂಎಪ್‌ಸಿ ನ್ಯಾಯದೀಶರಾದ ರೇಷ್ಮಾ ಕಲಕಪ್ಪ ಗೋಣಿ ಹೇಳಿದರು.ನಗರದ ತಾಲೂಕು ಕಚೇರಿ ಆವರಣದಲ್ಲಿ…

ಚಳ್ಳಕೆರೆ : ಕಾಡುಗೊಲ್ಲರ ಎಸ್‌ಟಿ ಮೀಸಲಾತಿಗಾಗಿ ಬೃಹತ್ ಪ್ರತಿಭಟನೆಬಿಸಿಲು ಲೆಕ್ಕಿಸದೆ ಸಾವಿರಾರು ಕಾಡುಗೊಲ್ಲರು ಬಾಗಿ

ಚಳ್ಳಕೆರೆ : ಕಾಡು ಗೊಲ್ಲ ಜನಾಂಗದ ಮುಖಂಡರು ಎಸ್‌ಟಿ ಮೀಸಲಾತಿ ಕೋರಿ ಇಂದು ನಗರದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣೆಗೆ ಮೂಲಕ ಬಿಸಿಲು ಲೆಕ್ಕಿಸದೆ ತಮ್ಮ ಮೀಸಲಾತಿ ಹಕ್ಕಿಗಾಗಿ ಹೋರಾಟ ನಡೆಸಿದರು.ಇನ್ನೂ ಗ್ರಾಮೀಣ ಪ್ರದೇಶದಿಂದ ತಮ್ಮದೇ…

ಚಳ್ಳಕೆರೆ : ಕುರುಡಿಹಳ್ಳಿ ಸಮೀಪ ಮುಖಾ‌ ಮುಖಿ‌ ಲಾರಿ ಡಿಕ್ಕಿ

ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ‌ ಗ್ರಾಮದ ಸಮೀಪದ ಚಿತ್ರದುರ್ಗ ರಸ್ತೆ ಮಾರ್ಗವಾಗಿ ಬಂದ ಲಾರಿಗೆ ಚಳ್ಳಕೆರೆ ಮಾರ್ಗದ ಲಾರಿಯೊಂದು‌ ಮುಖಾ ಮುಖಿಯಾಗಿ ಲಾರಿ ಡಿಕ್ಕಿ ಒಡೆದ‌ ಪರಿಣಾಮ ಲಾರಿಯ ಚಾಲಕರು ಅದೃಷ್ಟವಶಾತ್ ಪರಾಗಿದ್ದಾರೆ. ಇನ್ನೂ ಡಿಕ್ಕಿ ಒಡೆದ‌ ಪರಿಣಾಮ ಎರಡು ಲಾರಿಗಳು ನಜ್ಜು…

ಡಬಲ್ ಇಂಜಿನ್ ಸರಕಾರಕ್ಕೆ ಮತದಾರರ ಒಲವು : ಬಿಜೆಪಿ ಆಕಾಂಕ್ಷಿ ಅನಿಲ್ ಕುಮಾರ್

ಚಳ್ಳಕೆರೆ : ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಜನಪರ ಆಡಳಿತ ನಡೆಸುವ ಸರಕಾರಗಳು ಡಬಲ್ ಇಂಜಿನ ಮೂಲಕ ಹಲವು ಯೋಜನೆಗಳು ಇಂದು ಸಾರ್ವಜನಿಕರಿಗೆ ವರದಾನವಾಗಿವೆ, ಆದ್ದರಿಂದ ಮುಂಬರುವ ಚುನಾವಣೆಗೆ ಕಾಂಗ್ರೇಸ್ ಹಾಗೂ ಜೆಡಿಎಸ್ ಪಕ್ಷದಿಂದ ಮುಖಂಡರು ಪಕ್ಷವನ್ನು ತೊರೆದು ಕಮಲದತ್ತ ಮುಖ ಮಾಡಿದ್ದಾರೆ…

ಸಾರ್ವಜನಿಕರೇ.. ಎಚ್ಚರ…!! ಪೊಲೀಸ್‌ರ ಸೋಗಿನಲ್ಲಿ ಕಳ್ಳತನಕ್ಕೆ ಯತ್ನ

ಚಳ್ಳಕೆರೆ : ಪೊಲೀಸರ ಸೋಗಿನಲ್ಲಿ ಕಳ್ಳತನ ಮಾಡಿದ ಕದಿಮರು ಮಹಿಳೆ ಸರಕದ್ದು ಬದಲಾಗಿ ಕಲ್ಲು ನೀಡಿರುವ ಪ್ರಕರಣ ಚಳ್ಳಕೆರೆ ನಗರದಲ್ಲಿ ನಡೆದಿದೆ.ಹೌದು ಚಳ್ಳಕೆರೆ ತಾಲೂಕು ಈಡೀ ಜಿಲ್ಲೆಯಲ್ಲಿ ದೊಡ್ಡದಾದ ವಿಸ್ತೀರ್ಣ ಹೊಂದಿ ತನ್ನ ಭೌಗೋಳಿಕ ವ್ಯಾಪ್ತಿ ವಿಸ್ತರಿಸಿಕೊಂಡಿದೆ ಆದರೆ ಅದಕ್ಕೆ ತಕ್ಕಂತೆ…

ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೇಸ್ಪಕ್ಷಕ್ಕೆ ಜನರ ಬೆಂಬಲ – ಜಾಜೂರು ಗ್ರಾಪಂ ಅಧ್ಯಕ್ಷೆ ಗೌರಮ್ಮರಂಗಪ್ಪ

ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೇಸ್ಪಕ್ಷಕ್ಕೆ ಜನರ ಬೆಂಬಲ – ಜಾಜೂರು ಗ್ರಾಪಂ ಅಧ್ಯಕ್ಷೆ ಗೌರಮ್ಮರಂಗಪ್ಪಸಮೀಪದ ಜಾಜೂರು ಗ್ರಾಪಂ ವ್ಯಾಪ್ತಿಯ ಮೋದೂರು, ಕಾಮಸಮುದ್ರ, ನಾಗಗೊಂಡನಹಳ್ಳಿ ಮತ್ತು ಜಾಜೂರು ಗ್ರಾಮಗಳ ಜನವಸತಿ ಪ್ರದೇಶಗಳಿಗೆ ತಾಲೂಕು ಬ್ಲಾಕ್‌ಕಾಂಗ್ರೇಸ್ ಘಟಕ ಹಾಗೂ ಜಾಜೂರು ಗ್ರಾಪಂ ವ್ಯಾಪ್ತಿಯ…

ಚಳ್ಳಕೆರೆ : ಎಸ್‌ಟಿ ಮೀಸಲಾತಿಗಾಗಿ ಕಾಡುಗೊಲ್ಲರ ಬೃಹತ್ ಪ್ರತಿಭಟನೆ ನಾಳೆ

ಚಳ್ಳಕೆರೆ : ನಮ್ಮ ಕಾಡುಗೊಲ್ಲರ ನ್ಯಾಯ ಯುತ ಬೇಡಿಕೆಗಾಗಿ ನಾಳೆ ಬೃಹತ್ ಪ್ರತಿಭಟನೆ ಮೂಲಕ ತಾಲೂಕು ಕಛೇರಿಯಲ್ಲಿ ಕಾಡುಗೊಲ್ಲ ಸಮುದಾಯದಿಂದ ಮನವಿ ಪತ್ರ ನೀಡಲಾಗುವುದು ಎಂದು ಕಾಡುಗೊಲ್ಲ ಸಂಘದ ತಾಲೂಕು ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ ಹೇಳಿದ್ದಾರೆ.ಅವರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ…

ಆದರ್ಶ ಶಾಲೆಯ ಎಸ್‌ಡಿಎಸ್‌ಸಿ ಅಧ್ಯಕ್ಷರಾಗಿ ನನ್ನಿವಾಳ ನಾಗರಾಜ್ ಆಯ್ಕೆ

ಚಳ್ಳಕೆರೆ ತಾಲ್ಲೂಕಿನ ಪಾವಗಡ ರಸ್ತೆಯಲ್ಲಿರುವ ಆದರ್ಶ ಶಾಲೆಯ ಎಸ್‌ಡಿಎಸ್‌ಸಿ ಅಧ್ಯಕ್ಷರಾಗಿ ನನ್ನಿವಾಳ ನಾಗರಾಜ್ ಆಯ್ಕೆಗೊಂಡಿದ್ದಾರೆ.ಶಾಲಾ ಅಭಿವೃದ್ದಿಗೆ ಮಕ್ಕಳ ಶ್ರೋಯೋಭಿವೃದ್ದಿಗೆ ಸದಾ ಶ್ರಮಿಸುವುದಾಗಿ, ಹಾಗೂ ಶಾಲೆಯಲ್ಲಿ ನಡೆಯುವ ಚಟುವಟಿಕೆಗಳಿಗೆ ಪೋಷಕರ ಸಹಕಾರ ಕೋರುತ್ತಾ ನಮ್ಮ ಮಕ್ಕಳು ನಮ್ಮ ಶಾಲೆ ಎಂಬ ಮನೋಭಾವ ಪ್ರತಿಯೊಬ್ಬರಲ್ಲಿ…

error: Content is protected !!