ಚಳ್ಳಕೆರೆ ತಾಲ್ಲೂಕಿನ ಪಾವಗಡ ರಸ್ತೆಯಲ್ಲಿರುವ ಆದರ್ಶ ಶಾಲೆಯ ಎಸ್‌ಡಿಎಸ್‌ಸಿ ಅಧ್ಯಕ್ಷರಾಗಿ ನನ್ನಿವಾಳ ನಾಗರಾಜ್ ಆಯ್ಕೆಗೊಂಡಿದ್ದಾರೆ.
ಶಾಲಾ ಅಭಿವೃದ್ದಿಗೆ ಮಕ್ಕಳ ಶ್ರೋಯೋಭಿವೃದ್ದಿಗೆ ಸದಾ ಶ್ರಮಿಸುವುದಾಗಿ, ಹಾಗೂ ಶಾಲೆಯಲ್ಲಿ ನಡೆಯುವ ಚಟುವಟಿಕೆಗಳಿಗೆ ಪೋಷಕರ ಸಹಕಾರ ಕೋರುತ್ತಾ ನಮ್ಮ ಮಕ್ಕಳು ನಮ್ಮ ಶಾಲೆ ಎಂಬ ಮನೋಭಾವ ಪ್ರತಿಯೊಬ್ಬರಲ್ಲಿ ಮೂಡಬೇಕು ಎಂದು ನೂತನ ಎಸ್‌ಡಿಎಸ್‌ಸಿ ಅಧ್ಯಕ್ಷ ನನ್ನಿವಾಳ ನಾಗರಾಜ್ ಹೇಳಿದರು.
ಈದೇ ಸಂಧರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಪೋಷಕರ ವರ್ಗದವರು ಪಾಲ್ಗೋಡಿದ್ದರು.