ಸೇವಾವಧಿಯಲ್ಲಿ ಮಾಡಿದ ನಿಸ್ರ‍್ತಸೇವೆಗೆ ಸರ‍್ವಜನಿಕರ ಪ್ರಶಂಸೆ : ರ‍್ಗಾವಣೆಯಾದ ತಹಶೀಲ್ದಾರ್ ಎನ್.ರಘುಮರ‍್ತಿಗೆ ಬಿಳ್ಕೋಡುಗೆ
ಚಳ್ಳಕೆರೆ : ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸರ‍್ವಜನಿಕರು, ರ‍್ಗಾವಣೆಯಾದ ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮರ‍್ತಿಗೆ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದರು.ಇನ್ನೂ ಸನ್ಮಾನ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಎನ್.ರಘುಮರ‍್ತಿ, ಇಡೀ ರಾಜ್ಯದಲ್ಲಿ ಚಳ್ಳಕೆರೆ ತಾಲೂಕು ಅತ್ಯಂತ ಹಿಂದುಳಿದ…
