ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೇಸ್ ಟಿಕೆಟ್‌ಗಾಗಿ ಕೆಪಿಸಿಸಿ ಕದ ತಟ್ಟಿದ ಆಕಾಂಕ್ಷಿಗಳು
ಚಳ್ಳಕೆರೆ : ಇಂದು ಬೆಂಗಳೂರು ಕೆಪಿಸಿಸಿ ಕೈ ಪಾಳಯದ ಕಛೇರಿಯಲ್ಲಿ ಅಚ್ಚರಿಯ ಘಟಾನವಾಳಿಗಳು ದಾಖಲಾಗಿರುವುದು ಕಾಣಬಹುದು.ಅದರಂತೆ ಬಿಜೆಪಿ ಪಕ್ಷದ ಶಾಸಕರಾದ ಎನ್.ವೈ.ಗೋಪಾಲಕೃಷ್ಣ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೇಸ್ ಬಾವುಟ ಹಿಡಿಯಲು ಕೆಪಿಸಿಸಿ ಕಛೇರಿಗೆ ದಾವಿಸಿದ್ದಾರೆ ಇನ್ನೂ ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೇಸ್…
